ಇಡೀ ರಾಜ್ಯಾದ್ಯಂತ ಮುಂದುವರಿದ ಭೀಮ ಸಿನಿಮಾದ ಆರ್ಭಟ
ಇದರ ಮಧ್ಯೆ ನಟ ದರ್ಶನ್ ಫ್ಯಾನ್ಸ್ಗೆ ದುನಿಯಾ ವಿಜಯ್ ಕೌಂಟರ್
ದುನಿಯಾ ವಿಜಯ್ ನಟ ದರ್ಶನ್ ಫ್ಯಾನ್ಸ್ ಮೇಲೆ ಗರಂ ಆಗಿದ್ದೇಕೆ?
ಸ್ಯಾಂಡಲ್ವುಡ್ ಸಲಗ ವಿಜಯ್ ಕುಮಾರ್ ಹೊಸ ಸಿನಿಮಾ ಭೀಮನ ಆರ್ಭಟ ಮುಂದುವರಿದಿದೆ. ಸಿನಿಮಾ ಯಶಸ್ವಿಯಾಗಿ 2ನೇ ವಾರಕ್ಕೆ ಕಾಲಿಟ್ಟಿದ್ದು, ದುನಿಯಾ ವಿಜಯ್ ನಟನಾಗಿ ಮಾತ್ರವಲ್ಲದೇ ನಿರ್ದೇಶಕರಾಗಿ ಜನರ ಮನಸ್ಸು ಗೆದ್ದಿದ್ದಾರೆ. ಇದರ ಮಧ್ಯೆ ದುನಿಯಾ ವಿಜಯ್ ನಟ ದರ್ಶನ್ ಫ್ಯಾನ್ಸ್ ಮೇಲೆ ಗರಂ ಆಗಿದ್ದಾರೆ.
ಇತ್ತೀಚೆಗಷ್ಟೇ ಕೆಲವು ಅಭಿಮಾನಿಗಳು ನಟ ದರ್ಶನ್ ಜೈಲಿನಿಂದ ಹೊರಗೆ ಬರೋವರ್ಗೂ ಕನ್ನಡ ಸಿನಿಮಾಗಳನ್ನ ನೋಡುವುದಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಿದ್ದರು. ಈ ಎಲ್ಲವನ್ನೂ ಮೀರಿ ಭೀಮ ಗೆಲುವಿನ ಹಾದಿ ಹಿಡಿದಿದ್ದಾನೆ. ಸಿನಿಮಾ ಭರ್ಜರಿ ಕಲೆಕ್ಷನ್ ಸಹ ಮಾಡುತ್ತಿದೆ.
ದುನಿಯಾ ವಿಜಯ್ ಕೊಟ್ರು ಕೌಂಟರ್..!
ಇನ್ನು, ಸಿನಿಮಾ ನೋಡಲ್ಲ ಎಂದಿದ್ದ ದರ್ಶನ್ ಅಭಿಮಾನಿಗಳ ಬಗ್ಗೆ ಮಾಧ್ಯಮದವರು ದುನಿಯಾ ವಿಜಯ್ ಅವರಿಗೆ ಪ್ರಶ್ನೆ ಕೇಳಿದ್ರು. ಇದಕ್ಕೆ ಉತ್ತರ ನೀಡಿದ ದುನಿಯಾ ವಿಜಯ್ ಅವರು, ಅದು ಅವರ ವೈಯಕ್ತಿಕ ಭಾವನೆ. ನಾನು ಇನ್ನೊಬ್ಬರ ಭಾವನೆಯನ್ನು ಗೌರವಿಸುತ್ತೇನೆ. ಯಾರೋ ನೋಡಲ್ಲ ಎಂದರೆ ಏನು ಮಾಡಕ್ಕಾಗಲ್ಲ. ನೋಡುವವರಿಗೆ ಬೆಂಬಲ ನೀಡೋಣ. ದರ್ಶನ್ ಅಭಿಮಾನಿಗಳ ವೈಯಕ್ತಿಕ ಭಾವನನೆಗೆ ಗೌರವ ಇದೆ. ಅದನ್ನು ಪಾಸಿಟಿವ್ ಆಗಿಯೇ ತೆಗೆದುಕೊಳ್ತೀವಿ ಎನ್ನುವ ಮೂಲಕ ವಿಜಯ್ ಕೌಂಟರ್ ನೀಡಿದ್ರು.
ಇದನ್ನೂ ಓದಿ: ‘ಇಂಥ ನನ್ಮಕ್ಕಳನ್ನ ನಡು ರಸ್ತೆಯಲ್ಲಿ ಸುಟ್ಟು ಹಾಕ್ಬೇಕು’- ಕೆರಳಿ ಕೆಂಡವಾದ ನಟ ಧ್ರುವ ಸರ್ಜಾ; ವಿಡಿಯೋ ರಿಲೀಸ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ