ತ್ರಿಷಾ ಜತೆ ಬೆಡ್ ರೂಮ್ ಸೀನ್ ಇರಬೇಕಿತ್ತು ಎಂದಿದ್ದ ನಟ ಮನ್ಸೂರ್ ಖಾನ್
ನಟ ಮನ್ಸೂರ್ ಖಾನ್ ವಿರುದ್ಧ ಕೇಸ್ ಮಾಡಿ ಎಂದು ಪೊಲೀಸರಿಗೆ ನೋಟಿಸ್
ರಾಷ್ಟ್ರೀಯ ಮಹಿಳಾ ಆಯೋಗದಿಂದ ತಮಿಳುನಾಡು ಡಿಜಿಪಿಗೆ ಖಡಕ್ ಸೂಚನೆ!
ಸೌತ್ ಸೂಪರ್ ಸ್ಟಾರ್ ನಟಿ ತ್ರಿಶಾ ಕೃಷ್ಣನ್ ಬಗ್ಗೆ ನಾಲಿಗೆ ಹರಿಬಿಟ್ಟಿದ್ದ ನಟ ಮನ್ಸೂರ್ ಅಲಿ ಖಾನ್ ವಿರುದ್ಧ ಕೇಸ್ ಮಾಡಿ ಎಂದು ತಮಿಳುನಾಡು ಪೊಲೀಸರಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ ನೀಡಿದೆ.
ಈ ಸಂಬಂಧ ಟ್ವೀಟ್ ಮಾಡಿರೋ NCW, ಮನ್ಸೂರ್ ಅಲಿ ಖಾನ್ ಮಾಡಿರೋ ಕಾಮೆಂಟ್ಸ್ ಸರಿಯಲ್ಲ. ಹೀಗಾಗಿ ಕೂಡಲೇ IPC 509B ಮತ್ತು ಇತರ ಸೆಕ್ಷನ್ಗಳ ಅಡಿಯಲ್ಲಿ ಮನ್ಸೂರ್ ಅಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ತಮಿಳುನಾಡು ಡಿಜಿಪಿಗೆ ಆದೇಶಿಸಿದೆ.
ಏನಿದು ವಿವಾದ..?
ಬಹುಭಾಷಾ ನಟ ಮನ್ಸೂರ್ ಅಲಿ ಖಾನ್. ಇವರು ಇತ್ತೀಚೆಗೆ ತ್ರಿಶಾ ಕೃಷ್ಣನ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನಾನು ತ್ರಿಷಾ ಜೊತೆ ನಟಿಸುತ್ತಿದ್ದೇನೆ ಎಂದಿದ್ದರು. ಆಗ ಚಿತ್ರದಲ್ಲಿ ರೇಪ್ ಸೀನ್ ಇರಲಿದೆ ಎಂದು ಭಾವಿಸಿದ್ದೆ. ನನ್ನ ಹಿಂದಿನ ಸಿನಿಮಾಗಳಲ್ಲಿ ಎಲ್ಲಾ ನಟಿಯರ ಜತೆ ಬೆಡ್ ರೂಮ್ ಸೀನ್ ಇತ್ತು. ತ್ರಿಷಾ ಜತೆ ಕೂಡ ಬೆಡ್ ರೂಮ್ ಸೀನ್ ಇರಬೇಕಿತ್ತು. ಲಿಯೋ ಸಿನಿಮಾದಲ್ಲಿ ನಾನು ತ್ರಿಷಾ ಮುಖ ಕೂಡ ನೋಡಿರಲಿಲ್ಲ ಎಂದಿದ್ದರು ಮನ್ಸೂರ್.
ತ್ರಿಷಾ ಹೇಳಿದ್ದೇನು..?
ಮನ್ಸೂರ್ ಅಲಿ ಖಾನ್ ನನ್ನ ಬಗ್ಗೆ ಅಸಹ್ಯ ಮಾತುಗಳನ್ನಾಡಿದ್ದಾರೆ. ಇವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಇವು ಸ್ತ್ರೀ ವಿರೋಧಿ, ಮಹಿಳೆಗೆ ಅಗೌರವ ತೋರುವ ಕಾಮೆಂಟುಗಳು ಆಗಿವೆ. ನನ್ನೊಂದಿಗೆ ನಟಿಸಲು ಆತನಿಗೆ ಇಷ್ಟ ಇರಬಹುದು. ಇಷ್ಟು ಕೆಟ್ಟ ಮನಸ್ಥಿತಿ ಹೊಂದಿರೋ ಜನರೊಂದಿಗೆ ನಾನು ಸ್ಕ್ರೀನ್ ಶೇರ್ ಮಾಡಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ