newsfirstkannada.com

ಕುಡಿದ ಅಮಲಿನಲ್ಲಿ ಯುವಕನ ಮೇಲೆ ಹಲ್ಲೆ ಆರೋಪ.. ನಟ ಪ್ರಜ್ವಲ್​ ಮೇಲೆ FIR..!

Share :

21-06-2023

    ಚೇತನ್ ಎಂಬ ಯುವಕನ ಮೇಲೆ ಪ್ರಜ್ವಲ್​, ಸ್ನೇಹಿತರಿಂದ ಹಲ್ಲೆ

    ಜೊತೆಗಿದ್ದ ಸ್ನೇಹಿತನನ್ನು ಕರೆದಿದ್ದಕ್ಕೆ ಕೋಪಗೊಂಡ ನಟ ಪ್ರಜ್ವಲ್

    ​ಹಲ್ಲೆಗೊಳಗಾದ ಯುವಕನಿಂದ RR ನಗರದ ಠಾಣೆಯಲ್ಲಿ ಕೇಸ್

ಬೆಂಗಳೂರು: ಯುವಕನ ಮೇಲೆ ಹಲ್ಲೆ ಮಾಡಿದ ಆರೋಪ ಹೊರಿಸಿ ಅಮೃತವರ್ಷಿಣಿ, ಅಣ್ಣ-ತಂಗಿ ಧಾರವಾಹಿ ಖ್ಯಾತಿಯ ಪ್ರಜ್ವಲ್ ಮೇಲೆ RR ನಗರ ಠಾಣೆಯಲ್ಲಿ ಕೇಸ್​ ದಾಖಲಿಸಲಾಗಿದೆ.

ಚೇತನ್​ ಹಲ್ಲೆಗೊಳಗಾದ ಯುವಕ. ಆರ್.ಆರ್ ನಗರದ ಅಮೃತ ಬಾರ್ ಅಂಡ್ ರೆಸ್ಟೋರೆಂಟ್​ನಲ್ಲಿ ಸ್ನೇಹಿತರ ಜೊತೆ ಕಿರುತೆರೆ ನಟ ಪ್ರಜ್ವಲ್ ಮದ್ಯಪಾನ ಮಾಡುತ್ತಿದ್ದ. ಈ ವೇಳೆ ಪ್ರಜ್ವಲ್ ಜೊತೆಯಿದ್ದ ಮನು ಎಂಬುವರನ್ನು ಚೇತನ್ ಕರೆಯಲು ಮುಂದಾಗಿದ್ದಾನೆ. ಇದರಿಂದ ಕೋಪಿಸಿಕೊಂಡ ಪ್ರಜ್ವಲ್ ಮತ್ತು ಆತನ ಸ್ನೇಹಿತರು ಸೇರಿ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಮಾಡಲಾಗಿದೆ.

ಈ ಬಗ್ಗೆ ಸ್ವತಃ ಚೇತನ್ ಅವರೇ ಆರ್.ಆರ್ ನಗರದ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಕುಡಿದ ಅಮಲಿನಲ್ಲಿ ಯುವಕನ ಮೇಲೆ ಹಲ್ಲೆ ಆರೋಪ.. ನಟ ಪ್ರಜ್ವಲ್​ ಮೇಲೆ FIR..!

https://newsfirstlive.com/wp-content/uploads/2023/06/ACTORE_PRAJWAL_1.jpg

Load More