newsfirstkannada.com

ಮಧ್ಯರಾತ್ರಿ ಕಾಲ್​ ಮಾಡಿ ತಲೆ ತೆಗಿತೀನಿ ಅಂತಾರೆ; ನಟ ಪ್ರಥಮ್​

Share :

Published June 19, 2024 at 2:36pm

    ದರ್ಶನ್​​ ಅಭಿಮಾನಿಗಳಿಂದ ಪ್ರಥಮ್​ಗೆ ಕೊಲೆ ಬೆದರಿಕೆ

    ಮಧ್ಯರಾತ್ರಿ ಎರಡೂವರೆ ರಾತ್ರಿಗೆ ಫೋನ್​ ಮಾಡ್ತಾರೆ

    ಹಾಳಾದವು ಅಲ್ಲಿ ಕುಳಿತುಕೊಂಡು ರೋಡ್​ ಬ್ಲಾಕ್​ ಮಾಡ್ತಾವೆ

ದರ್ಶನ್​ ಅಭಿಮಾನಿಗಳಿಂದ ಬರುವ ಬೆದರಿಕೆ ಕರೆ ಬಗ್ಗೆ ನಟ ಪ್ರಥಮ್​ ಮಾತನಾಡಿದ್ದಾರೆ. ನ್ಯೂಸ್​ಫಸ್ಟ್​ ಜೊತೆಗೆ ದಾಸನ ಅಭಿಮಾನಿಗಳಿಂದಾಗಿ ಬರುವ ಕೊಲೆ ಬೆದರಿಕೆ ಕರೆ ಹೇಳಿಕೊಂಡಿದ್ದಾರೆ.

‘ಏಯ್​ ನಿನ್​ ತಲೆ ತೆಗಿತೀನಿ ಎಂದು ಎರಡೂವರೆ ರಾತ್ರಿಗೆ ಫೋನ್​ ಮಾಡ್ತಾರೆ. ಮಲಗಿದ್ರು ಪರವಾಗಿಲ್ಲ. ಎದ್ದೇಳಿಸಿ ಅವರಿಗೆ ಫೋನ್​ ಕೊಡಿ. ಆಫೀಸು ನಂಬರ್​ ಎಂದರೆ ಅವೆಲ್ಲ ಗೊತ್ತಿಲ್ಲ ಪ್ರಥಮ್​ ಫೋನ್​ ಕೊಡಿ ಎಂದು ಎರಡೂವರೆ ರಾತ್ರಿಯಲ್ಲಿ ಪೆದ್ದನ ಹಾಗೆ ಫೋನ್​ ಮಾಡ್ತಾನೆ’ ಎಂದು ಪ್ರಥಮ್​ ತನಗೆ ಬಂದ ಬೆದರಿಕೆ ಕರೆ ಬಗ್ಗೆ ಹೇಳಿದ್ದಾರೆ.

ಇದನ್ನೂ ಓದಿ:ದರ್ಶನ್ ಪತ್ನಿ ವಿಜಯಲಕ್ಷ್ಮೀ ಠಾಣೆಗೆ ಓಡೋಡಿ ಬಂದ ಕಾರಣ ರಿವೀಲ್..!

ದರ್ಶನ್​ ಅಭಿಮಾನಿಗಳಿಗೆ ನಾನು, ‘ಕಾನೂನು ಕಾನೂನು ರೀತಿಯಲ್ಲಿ ಕೆಲಸ ಮಾಡುತ್ತದೆ. ಪೊಲೀಸರು ಪೊಲೀಸ್​ ರೀತಿಯಲ್ಲಿ ಕೆಲಸ ಮಾಡ್ತಾರೆ. ಲಾಯರ್​ ಕೋರ್ಟಲ್ಲಿ ಅವರು ಕೆಲಸ ಮಾಡ್ತಾರೆ. ಮಾಧ್ಯಮ ಮೈಕ್​ ಹಿಡಿದುಕೊಂಡು ಕೆಲಸ ಮಾಡ್ತಾರೆ. ನೀವು ಆರಾಮವಾಗಿ ಇದ್ದುಕೊಂಡು ಅಪ್ಪ-ಅಮ್ಮನ ನೋಡಿಕೊಂಡು ಚೆನ್ನಾಗಿ ಕೆಲಸ ಮಾಡಿ ಎಂದು ಅಭಿಮಾನಿಗಳಿಗೆ ಹೇಳಿದೆ’ ಎಂದು ಪ್ರಥಮ್​ ಹೇಳಿದ್ದಾರೆ.

ಇದನ್ನೂ ಓದಿ: ಸ್ನಾನ ಇಲ್ಲ, ಜಿಮ್​ ಇಲ್ಲ.. ನೆಲದ ಮೇಲೆ ಕೂರ್ಬೇಕು, ಅನ್ನ ಸಾಂಬರ್​ ತಿನ್ಬೇಕು.. ದರ್ಶನ್​ ಈಗಿನ ಪರಿಸ್ಥಿತಿ ಹೇಗಿದೆ?

ಅಂದಾಭಿಮಾನಿಗಳಿಗಾಗಿ ನಾನು​, ‘ಹಾಳಾದವು ಅಲ್ಲಿ ಕುಳಿತುಕೊಂಡು ರೋಡ್​ ಬ್ಲಾಕ್​ ಮಾಡ್ತಾವೆ. ನಾಲ್ಕು ತದ್ಕಿ ಕಳ್ಸಿ ಎಂದು ಅಂದಾಭಿಮಾನಿಗಳಿಗೆ ಹೇಳಿದೆ. ಆದರೆ ಇವರಿಗ್ಯಾಕೆ ಕೋಪ ಬರ್ತಾ ಇದೆ ಅಂತ ಅರ್ಥ ಆಗ್ತಾ ಇಲ್ಲ’ ಎಂದು ‘ನಟಭಯಂಕರ’ ಹೀರೋ ಪ್ರಥಮ್​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಧ್ಯರಾತ್ರಿ ಕಾಲ್​ ಮಾಡಿ ತಲೆ ತೆಗಿತೀನಿ ಅಂತಾರೆ; ನಟ ಪ್ರಥಮ್​

https://newsfirstlive.com/wp-content/uploads/2024/06/Pratham-1.jpg

Load More