newsfirstkannada.com

ಜೀವಂತ ಇದ್ದಾಗಲೇ ಬಾಲಿವುಡ್​ ನಟನ ಬಗ್ಗೆ RIP ಪೋಸ್ಟ್​! ಶ್ರೇಯಸ್ ತಲ್ಪಾಡೆ ಸಾವಿನ ಹಿಂದಿನ ಅಸಲಿಯತ್ತೇನು?

Share :

Published August 20, 2024 at 9:43am

    ಸಾಕಷ್ಟು ಅಭಿಮಾನಿಗಳ​ ಆತಂಕಕ್ಕೆ ಕಾರಣವಾಯ್ತು RIP ಪೋಸ್ಟ್

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಪೋಸ್ಟ್​ ನೋಡಿ ಫ್ಯಾನ್ಸ್ ಶಾಕ್

    ಬಾಲಿವುಡ್​ ನಟನಿಗೆ ನಿಜಕ್ಕೂ ಆಗಿದ್ದು ಏನು? ಶ್ರೇಯಸ್ ತಲ್ಪಾಡೆ ಏನಂದ್ರು?

ಬಾಲಿವುಡ್​ ಸ್ಟಾರ್​ ನಟ ಇನ್ನಿಲ್ಲ!. ಹಿಂಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಶ್ರೇಯಸ್ ತಲ್ಪಾಡೆ ಅವರು ಇನ್ನಿಲ್ಲ ಎಂಬ ಪೋಸ್ಟ್ ನೋಡಿ ಅಭಿಮಾನಿಗಳು ಶಾಕ್​ ಆಗಿದ್ದರು. ಜೊತೆಗೆ ಸಾಕಷ್ಟು ಫ್ಯಾನ್ಸ್​ ಆತಂಕಕ್ಕೆ ಒಳಗಾಗಿದ್ದರು. ಆದರೆ ಅಸಲಿ ವಿಚಾರ ಬೇರೆಯೇ ಇದೆ.

ಇದನ್ನೂ ಓದಿ: ನಟ ಪ್ರಜ್ವಲ್ ದೇವರಾಜ್ ಅವರಿಗೆ ಇದ್ದಕ್ಕಿದ್ದಂತೆ ಏನಾಯ್ತು? ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು

ಹೌದು, ನಟ ಶ್ರೇಯಸ್ ತಲ್ಪಾಡೆ ನಿಧನರಾಗಿದ್ದಾರೆ ಎಂಬ ಪೋಸ್ಟ್​ವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇದೇ ಪೋಸ್ಟ್​ ನೋಡಿದ ನಟ ಶ್ರೇಯಸ್ ತಲ್ಪಾಡೆ ಕಿಡಿಗೇಡಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ಖುದ್ದು ನಟ ಶ್ರೇಯಸ್ ತಲ್ಪಾಡೆ ಅವರೇ ಪೋಸ್ಟ್​ ಮಾಡಿಕೊಳ್ಳುವ ಮೂಲಕ ನಾನು ಜೀವಂತವಾಗಿದ್ದೇನೆ. ನನ್ನ ಭಾವನೆಗಳೊಂದಿಗೆ ಆಟವಾಡಬೇಡಿ ಅಂತ ಕಳವಳ ವ್ಯಕ್ತಪಡಿಸಿದ್ದಾರೆ.

View this post on Instagram

A post shared by Shreyas Talpade (@shreyastalpade27)

ಈ ಬಗ್ಗೆ ನಟ ಹೇಳಿದ್ದೇನು?

ನಾನು ಜೀವಂತವಾಗಿದ್ದೇನೆ, ಸಂತೋಷವಾಗಿದ್ದೇನೆ ಮತ್ತು ಆರೋಗ್ಯವಾಗಿದ್ದೇನೆ ಎಂದು ಎಲ್ಲರಿಗೂ ಭರವಸೆ ನೀಡಲು ನಾನು ಬಯಸುತ್ತೇನೆ. ನನ್ನ ಮರಣವನ್ನು ಹೇಳಿಕೊಳ್ಳುವ ವೈರಲ್ ಪೋಸ್ಟ್‌ನ ಬಗ್ಗೆ ನನಗೆ ಅರಿವಾಗಿದೆ. ಅದನ್ನು ನೋಡಿದ ಕೂಡಲೇ ಯಾರೋ ತಮಾಷೆಯಾಗಿ ಶುರು ಮಾಡಿದ್ದೆಲ್ಲ ಈಗ ಚಿಂತೆಯನ್ನು ಹುಟ್ಟುಹಾಕುವಂತಿದೆ. ನನ್ನ ಬಗ್ಗೆ ಅದರಲ್ಲೂ ಮುಖ್ಯವಾಗಿ ನನ್ನ ಕುಟುಂಬದವರ ಭಾವನೆಗಳ ಜೊತೆ ಆಟವಾಡುತ್ತಿದೆ.

ಪ್ರತಿದಿನ ಶಾಲೆಗೆ ಹೋಗುವ ನನ್ನ ಪುಟ್ಟ ಮಗಳು ಈಗಾಗಲೇ ನನ್ನ ಯೋಗಕ್ಷೇಮದ ಬಗ್ಗೆ ಚಿಂತಿಸುತ್ತಾಳೆ. ನಿರಂತರವಾಗಿ ಪ್ರಶ್ನೆಗಳನ್ನು ಕೇಳುತ್ತಾಳೆ ಮತ್ತು ಧೈರ್ಯವನ್ನು ಕಳೆದುಕೊಳ್ಳುತ್ತಿದ್ದಾಳೆ. ಈ ಸುಳ್ಳು ಸುದ್ದಿಯು ಅವಳ ಭಯವನ್ನು ಇನ್ನಷ್ಟು ಗಾಢವಾಗಿಸುತ್ತದೆ. ಅವಳ ಗೆಳೆಯರು ಮತ್ತು ಶಿಕ್ಷಕರಿಂದ ಹೆಚ್ಚಿನ ಪ್ರಶ್ನೆಗಳನ್ನು ಎದುರಿಸುವಂತೆ ಒತ್ತಾಯಿಸುತ್ತದೆ. ನಾವು ಕುಟುಂಬವನ್ನು ನಿರ್ವಹಿಸಲು ಪ್ರಯತ್ನಿಸುತ್ತಿರುವ ಭಾವನೆಗಳನ್ನು ಪ್ರಚೋದಿಸುತ್ತದೆ. ಈ ಸಮಯದಲ್ಲಿ ನನ್ನಗೆ ಸಾಕಷ್ಟು ಜನರು ಫೋನ್​ ಮಾಡಿ ಕೇಳಿದ್ದಕ್ಕೆ ತುಂಬಾ ಕೃತಜ್ಞನಾಗಿದ್ದೇನೆ. ನಿಮ್ಮ ಕಾಳಜಿ ಮತ್ತು ಪ್ರೀತಿ ನನಗೆ ಪ್ರಪಂಚವಾಗಿದೆ. ರಾಕ್ಷಸರಿಗೆ, ನನ್ನದೊಂದು ಸರಳ ವಿನಂತಿ. ದಯವಿಟ್ಟು ನಿಲ್ಲಿಸಿ. ಇತರರ ಬೆಲೆಗೆ ಜೋಕ್ ಮಾಡಬೇಡಿ ಮತ್ತು ಬೇರೆಯವರಿಗೆ ಇದನ್ನು ಮಾಡಬೇಡಿ. ನಿಮಗೆ ಈ ರೀತಿಯ ಏನಾದರೂ ಸಂಭವಿಸುವುದನ್ನು ನಾನು ಬಯಸುವುದಿಲ್ಲ. ಆದ್ದರಿಂದ ದಯವಿಟ್ಟು ಸೂಕ್ಷ್ಮವಾಗಿರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೀವಂತ ಇದ್ದಾಗಲೇ ಬಾಲಿವುಡ್​ ನಟನ ಬಗ್ಗೆ RIP ಪೋಸ್ಟ್​! ಶ್ರೇಯಸ್ ತಲ್ಪಾಡೆ ಸಾವಿನ ಹಿಂದಿನ ಅಸಲಿಯತ್ತೇನು?

https://newsfirstlive.com/wp-content/uploads/2024/08/Shreyas-Talpade.jpg

Load More