newsfirstkannada.com

×

ನಟ ದರ್ಶನ್​​, ಸುದೀಪ್​ ಸ್ನೇಹ ಮುರಿದು ಬಿದ್ದಿದ್ದು ಹೇಗೆ? ಕಾರಣ ಯಾರು? ಅಸಲಿ ಸತ್ಯ ಬಿಚ್ಚಿಟ್ಟ ಕಿಚ್ಚ!

Share :

Published September 15, 2024 at 4:43pm

    ರೇಣುಕಾಸ್ವಾಮಿ ಕೇಸ್ನಲ್ಲಿ ನಟ ದರ್ಶನ್​ ಜೈಲು ಸೇರಿ ಬರೋಬ್ಬರಿ 2 ತಿಂಗಳು

    ಚಾಲೆಂಜಿಂಗ್​ ಸ್ಟಾರ್​​ ನಟ ದರ್ಶನ್​​ ಬಗ್ಗೆ ಮತ್ತೆ ಮಾತಾಡಿದ ಕಿಚ್ಚ ಸುದೀಪ್​​

    ನಟ ದರ್ಶನ್​​ ಜೊತೆಗಿನ ಸ್ನೇಹ ಮುರಿದು ಬೀಳಲು ಕಾರಣ ಬಿಚ್ಚಿಟ್ಟ ಕಿಚ್ಚ..!

ಬೆಂಗಳೂರು: ರೇಣುಕಾಸ್ವಾಮಿ ಕೇಸ್ನಲ್ಲಿ ನಟ ದರ್ಶನ್​ ಜೈಲು ಸೇರಿ ಬರೋಬ್ಬರಿ 2 ತಿಂಗಳು ಕಳೆದಿವೆ. ಈಗಾಗಲೇ ಪೊಲೀಸ್ರು ಕೇಸ್​ ಸಂಬಂಧ ಕೋರ್ಟ್​​ಗೆ ಚಾರ್ಜ್​ಶೀಟ್​ ಕೂಡ ಸಲ್ಲಿಸಿದ್ದಾರೆ. ಚಾರ್ಜ್​ಶೀಟಲ್ಲಿ ಆಘಾತಕಾರಿ ವಿಚಾರಗಳ ಬೆಳಕಿಗೆ ಬಂದಿವೆ. ಇದರ ಮಧ್ಯೆ ನಟ ದರ್ಶನ್​​​ ಮತ್ತು ಕಿಚ್ಚ ಸುದೀಪ್​ ಸ್ನೇಹ ಮುರಿದು ಬಿದ್ದಿದ್ದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ನಟ ಸುದೀಪ್​​ ಏನಂದ್ರು?

ಈ ಬಗ್ಗೆ ಮಾತಾಡಿರೋ ನಟ ಸುದೀಪ್​​, ನಾವಿಬ್ಬರು ಸ್ನೇಹಿತರಾಗಿದ್ದಾಗ ಎಲ್ಲಾ ಮಾಡಿದ್ದೇವೆ. ಸ್ನೇಹ ಎಂದ ಮೇಲೆ ನಿಷ್ಕಲ್ಮಶವಾಗಿರಬೇಕು. ನಾವು ದೊಡ್ಡವರು, ಅವರು ದೊಡ್ಡವರು ಅಂತಾ ಇರಲ್ಲ. ನಮ್ಮ ಸ್ನೇಹಿತರು ಮಾಡಬೇಕಾದ ತಪ್ಪಿಗೂ ನಾವು ತಲೆಬಾಗಬೇಕಾಗುತ್ತದೆ. ಅವಮಾನದಿಂದ ತಲೆತಗ್ಗಿಸುವುದಲ್ಲ, ಪ್ರೀತಿಯಿಂದ ತಲೆತಗ್ಗಿಸುವುದು. ಅನಗತ್ಯ ಕಾರಣಗಳಿಂದ ಏನೇನೋ ನಡೆದಾಗ ದೂರ ಇರಬೇಕು ಅನಿಸುತ್ತೆ. ನಾನು ಒಳ್ಳೆಯದನ್ನೇ ಮಾಡಿದ್ದೇನೆ ಹೊರತು ಬೇರೇನು ಮಾಡಿಲ್ಲ ಎಂದರು.

ಇಬ್ಬರ ಸ್ನೇಹ ಮುರಿದು ಬಿದ್ದಿದ್ದೇಕೆ?

ನಾನು ಯಾರ ಬಗ್ಗೆ ಕೂ ಕೆಟ್ಟದಾಗಿ ಮಾತಾಡಲ್ಲ. ಹಾಗಂತ ನೋವಿಲ್ಲ ಎಂದು ಅಂದುಕೊಳ್ಳಬೇಡಿ. ಎಲ್ಲಾ ಒಳ್ಳೆಯದೇ ನಡೆದರೆ ದೂರು ಯಾಕೆ ಆಗ್ತೀನಿ? ಯಾರದೋ ಭುಜದ ಮೇಲೆ ಗನ್​ ಇಟ್ಟು ಫೈರ್​ ಮಾಡೋ ವ್ಯಕ್ತಿ ನಾನಲ್ಲ. ಆ ರೀತಿ ಆಪಾದನೆಗಳು ನನ್ನ ಮೇಲೆ ಬಂತು. ನಾನು ದರ್ಶನ್​ಗೆ ಕೊಟ್ಟಿರೋ ಸ್ಥಾನ ಯಾವತ್ತು ಕಿತ್ತಿಲ್ಲ. ಹಾಗಂತ ಅವರಿಂದ ಏನು ನಿರೀಕ್ಷೆ ಕೂಡ ಮಾಡಿಲ್ಲ. ಹಾಗಾಗಿ ನಾನು ದೂರ ಆದೆ ಎಂದರು.

ಇದನ್ನೂ ಓದಿ: IPL 2025: RCB ಟೀಮ್​ ಸೇರುವ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ KL ರಾಹುಲ್; ಏನಂದ್ರು ಗೊತ್ತಾ?​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ನಟ ದರ್ಶನ್​​, ಸುದೀಪ್​ ಸ್ನೇಹ ಮುರಿದು ಬಿದ್ದಿದ್ದು ಹೇಗೆ? ಕಾರಣ ಯಾರು? ಅಸಲಿ ಸತ್ಯ ಬಿಚ್ಚಿಟ್ಟ ಕಿಚ್ಚ!

https://newsfirstlive.com/wp-content/uploads/2024/06/Darshan_Kichcha-Sudeep.jpg

Load More