newsfirstkannada.com

×

ಪೊಲೀಸ್ರು ದರ್ಶನ್​​ನಾ ಸುಮ್ಮನೆ ಅರೆಸ್ಟ್​ ಮಾಡಲು ಸಾಧ್ಯವಿಲ್ಲ; ಸುದೀಪ್​ ಅಚ್ಚರಿ ರಿಯಾಕ್ಷನ್​​

Share :

Published September 15, 2024 at 5:58pm

    ರೇಣುಕಾಸ್ವಾಮಿ ಕೇಸಲ್ಲಿ ಜೈಲು ಸೇರಿದ ನಟ ದರ್ಶನ್​ ಬಗ್ಗೆ ಸುದೀಪ್​ ಮಾತು

    ನಟ ದರ್ಶನ್ ಅವ್ರು ಜೈಲು ಸೇರಿದ​​ ಬಗ್ಗೆ ಕಿಚ್ಚ ಸುದೀಪ್​​ ಹೇಳಿದ್ದೇನು ಗೊತ್ತಾ?

    ಆ ಸುದ್ದಿ ಕೇಳಿ ಶಾಕ್​​ ಆಯ್ತು ಎಂದು ನಟ ಸುದೀಪ್​​​ ಅಚ್ಚರಿಯಾಗಿದ್ದು ಏಕೆ..?

ಬೆಂಗಳೂರು: ನಟ ದರ್ಶನ್​ ರೀತಿಯ ದೊಡ್ಡ ವ್ಯಕ್ತಿಯನ್ನು ಪೊಲೀಸ್ರು ಸುಮ್ಮನೆ ಅರೆಸ್ಟ್​ ಮಾಡಲು ಸಾಧ್ಯವಿಲ್ಲ ಎಂದು ಕಿಚ್ಚ ಸುದೀಪ್​​ ಹೇಳಿದ್ದಾರೆ. ದರ್ಶನ್​ ಅರೆಸ್ಟ್​​ ಬಗ್ಗೆ ಕೇಳಿದ ಪ್ರಶ್ನೆಗೆ ನಟ ಸುದೀಪ್​​​ ಅಚ್ಚರಿ ರಿಯಾಕ್ಷನ್​ ಕೊಟ್ಟಿದ್ದಾರೆ.

ಈ ಸಂಬಂಧ ಮಾತಾಡಿದ ಸುದೀಪ್​​, ಮೊದಲಿಗೆ ದರ್ಶನ್​ ಹೀಗೆ ಮಾಡಿರಲು ಸಾಧ್ಯವಿಲ್ಲ ಅಂತಾ ಅನಿಸಿತ್ತು. ನನಗೆ ಪೊಲೀಸ್ರು ಪರಿಚಯ. ಯಾರು ಅಷ್ಟು ದೊಡ್ಡ ವ್ಯಕ್ತಿಯನ್ನ ಸುಮ್ಮನೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ನನಗೆ ಇದು ಒಂದು ರೀತಿ ಮೋಡ ಕವಿದ ವಾತಾವರಣ ಆಗಿತ್ತು ಎಂದರು.

ಏನು ಸತ್ಯ ಏನು ಸುಳ್ಳು ಎಂದು ನಾವು ನ್ಯೂಸ್​ ನೋಡುತ್ತಿದ್ದೆವು. ಒಂದಂತೂ ಸತ್ಯ ಯಾರನ್ನು ಎಷ್ಟು ಇಷ್ಟ ಪಡ್ತೀರಿ? ಯಾರನ್ನ ಎಷ್ಟು ದ್ವೇಷ ಮಾಡ್ತೀರಿ? ಅನ್ನೋದು ಪರ್ಸನಲ್​​. ಫೈಟ್​ ಕೂಡ ಪರ್ಸನಲ್​​. ಕಾಂಪೀಟಿಷನ್​​ ಕೂಡ ಇರುತ್ತೆ. ಆದರೆ, ಆ ವ್ಯಕ್ತಿಗೆ ಏನೋ ತೊಂದರೆ ಆಗ್ತಿದೆ ಎಂದಾಗ ಖುಷಿಪಡುವ ವ್ಯಕ್ತಿ ನಾನಲ್ಲ ಎಂದರು.

ಯಾಕ್​​ ಬೇಕಿತ್ತು ಇದು ಅನಿಸಿಬಿಡ್ತು ಎಂದ ಸುದೀಪ್​​

ನನಗೂ ನೋವಾಗಿದೆ. ಏನಯ್ಯ ಇದು? ಎಂಬ ಪ್ರಶ್ನೆ ಕೂಡ ತಲೆಗೆ ಬಂದಿದೆ. ನಮ್ಮೊಂದಿಗೆ ಮಾತಾಡಿಲ್ಲ ಅಂದ್ರೂ ಪರ್ವಾಗಿಲ್ಲ ಖುಷಿಯಾಗಿ ಓಡಾಡಿದ್ರೆ ಸಾಕು ಅನಿಸುತ್ತೆ. ತೊಂದರೆ ಆದಾಗ ಮನುಷ್ಯನಾಗಿ ನನಗಂತೂ ಬೇಜಾರು ಆಗುತ್ತೆ. ಯಾಕೆ ಬೇಕಿತ್ತು ಇದು? ಏನಕ್ಕೆ ಬೇಕಿತ್ತು ಇದು? ಅನಿಸುತ್ತೆ ಎಂದು ಬೇಸರ ಹೊರಹಾಕಿದ್ರು.

ಇದನ್ನೂ ಓದಿ: ನಟ ದರ್ಶನ್​​, ಸುದೀಪ್​ ಸ್ನೇಹ ಮುರಿದು ಬಿದ್ದಿದ್ದು ಹೇಗೆ? ಕಾರಣ ಯಾರು? ಅಸಲಿ ಸತ್ಯ ಬಿಚ್ಚಿಟ್ಟ ಕಿಚ್ಚ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪೊಲೀಸ್ರು ದರ್ಶನ್​​ನಾ ಸುಮ್ಮನೆ ಅರೆಸ್ಟ್​ ಮಾಡಲು ಸಾಧ್ಯವಿಲ್ಲ; ಸುದೀಪ್​ ಅಚ್ಚರಿ ರಿಯಾಕ್ಷನ್​​

https://newsfirstlive.com/wp-content/uploads/2023/08/DARSHAN_SUDEEP_1.jpg

Load More