newsfirstkannada.com

×

ಜೇನ ಧ್ವನಿಯೋಳೆ ಮೀನ ಕಣ್ಣೋಳೆ.. ಗಣೇಶ್‌ ಜೊತೆ ಸೊಂಟ ಬಳುಕಿಸಿದ ಪ್ರಿಯಾಂಕಾ ಉಪೇಂದ್ರ; ವಿಡಿಯೋ ನೋಡಿ!

Share :

Published September 25, 2024 at 6:51pm

Update September 25, 2024 at 7:07pm

    ದ್ವಾಪರ ದಾಟಲು ಸೇರಿ ವಿವಿಧ ಹಾಡುಗಳ ಮೂಲಕ ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ

    ಸಿಕ್ಕಾಪಟ್ಟೆ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಹಾಡಿಗೆ ನಟಿ, ನಟ ಮಸ್ತ್​ ಡ್ಯಾನ್ಸ್​

    ಸಾಮಾಜಿಕ ಜಾಲತಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ನಟಿ ಡ್ಯಾನ್ಸ್​ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದು ಎಂದರೆ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಅದೊಂದು ಹಾಡು. ಇತ್ತೀಚೆಗಷ್ಟೇ ರಿಲೀಸ್​ ಆಗಿದ್ದ ಸ್ಯಾಂಡಲ್​ವುಡ್​ ನಟ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಕೃಷ್ಣಂ ಪ್ರಣಯ ಸಖಿ’ ಸೂಪರ್​ ಹಿಟ್​ ಆಗಿತ್ತು.

ಇದನ್ನೂ ಓದಿ: ಅಬ್ಬಾ.. ಮಹಾಲಕ್ಷ್ಮಿ ಕೇಸ್​ನಲ್ಲಿ ರೋಚಕ ಟ್ವಿಸ್ಟ್​; 59 ಪೀಸ್, ಪೀಸ್‌ ಮಾಡಿದವನು ಅವನಲ್ಲ.. ಇವನೇ!

ಇದೇ ಸಿನಿಮಾದ ಹಾಡುಗಳಿಂದಲೇ ಸೋಷಿಯಲ್​ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದ ದ್ವಾಪರ ದಾಟುತ ನನ್ನನೇ ನೋಡಲು ನನ್ನನೇ ಸೇರಲು ಬಂದ ರಾಧಿಕೆ ಎಂಬ ಸಾಂಗ್​. ವಿಶೇಷ ಎಂದರೆ ದ್ವಾಪರ ದಾಟುತ ಹಾಡು ಯ್ಯೂಟೂಬ್​ನಲ್ಲಿ 19 ಮಿಲಿಯನ್​ ವೀವ್ಸ್​ ಪಡೆದುಕೊಂಡಿತ್ತು. ಇದೀಗ ಇದೇ ಹಾಡಿಗೆ ಪ್ರಿಯಾಂಕಾ ಉಪೇಂದ್ರ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಹೆಜ್ಜೆ ಹಾಕಿದ್ದಾರೆ.

ಹೌದು, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪ್ರಿಯಾಂಕಾ ಉಪೇಂದ್ರ ಒಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ. ಕೃಷ್ಣಂ ಪ್ರಣಯ ಸಖಿ ಚಿತ್ರದ ಹಾಡಿಗೆ ಡ್ಯಾನ್ಸ್‌ ಮಾಡಿರೋ ವಿಡಿಯೋವನ್ನು ನಟಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನು, ಮೊನ್ನೆ ಮೊನ್ನೆಯಷ್ಟೇ ಆರ್.ಆರ್.ನಗರದ ನಿವಾಸದಲ್ಲಿ ನಟ ಗಣೇಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು.

ನಟಿ ಹರ್ಷಿಕಾ ಪೂಣಚ್ಚ ಬೇಬಿ ಶವರ್ ಸಂಭ್ರಮವನ್ನು ಗಣೇಶ್ ಮತ್ತು ಶಿಲ್ಪಾ ದಂಪತಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು ಭಿನ್ನ ವಿಭಿನ್ನವಾಗಿ ಕಾಮೆಂಟ್ಸ್ ಹಾಕಿದ್ದಾರೆ. ವಾವ್​ ಸೂಪರ್​ ಡ್ಯಾನ್ಸ್​​ ಮೇಡಂ, ಗೋಲ್ಡನ್ ಸ್ಟಾರ್ ಜೊತೆಗೆ ಗೋಲ್ಡನ್ ಕ್ವೀನ್​ ಮಸ್ತ್​ ಡ್ಯಾನ್ಸ್​ ಅಂತೇಲ್ಲಾ ಕಾಮೆಂಟ್ಸ್ ಬರೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೇನ ಧ್ವನಿಯೋಳೆ ಮೀನ ಕಣ್ಣೋಳೆ.. ಗಣೇಶ್‌ ಜೊತೆ ಸೊಂಟ ಬಳುಕಿಸಿದ ಪ್ರಿಯಾಂಕಾ ಉಪೇಂದ್ರ; ವಿಡಿಯೋ ನೋಡಿ!

https://newsfirstlive.com/wp-content/uploads/2024/09/ganesh-2.jpg

Load More