ಏಕಾಏಕಿ ವರುಣ್ ಆರಾಧ್ಯ ವಿರುದ್ಧ ಮಾಜಿ ಪ್ರಿಯತಮೆ ಕಂಪ್ಲೇಟ್ ಕೊಟ್ಟಿದ್ದೇಕೆ?
ಕನ್ನಡ ಸೀರಿಯಲ್ ಲೋಕಕ್ಕೆ ಕಾಲಿಟ್ಟಿದ್ದ ವರುಣ್ ಆರಾಧ್ಯ ಮೇಲೆ ಆರೋಪ
ವರುಣ್ ಆರಾಧ್ಯ, ಮಾಜಿ ಪ್ರೇಯಸಿ ಇಬ್ಬರನ್ನು ವಿಚಾರಣೆ ನಡೆಸಿದ್ದ ಪೊಲೀಸರು
ಕಿರುತೆರೆಯಲ್ಲಿ ಬೃಂದಾವನ ಸೀರಿಯಲ್ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ತನ್ನದೇಯಾದ ಹವಾ ಕ್ರಿಯೇಟ್ ಮಾಡಿದ್ದ ನಟ ವರುಣ್ ಆರಾಧ್ಯ ವಿರುದ್ಧ ಮಾಜಿ ಪ್ರೇಯಸಿ ಕಂಪ್ಲೇಟ್ ಮಾಡಿದ್ದರು. ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುವ ಬಗ್ಗೆ ಮಾಜಿ ಪ್ರೇಯಸಿ ಪೊಲೀಸರಿಗೆ ದೂರು ನೀಡಿದ್ದರು. ಆದರೀಗ ಈ ಕತೆಗೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ.
ಇದನ್ನೂ ಓದಿ: ವರುಣ್ ಆರಾಧ್ಯ ಮತ್ತು ಮಾಜಿ ಪ್ರೇಯಸಿಯ ಕತೆಯಲ್ಲಿ ಬಿಗ್ ಟ್ವಿಸ್ಟ್! ಇನ್ಸ್ಟಾಗ್ರಾಂನಲ್ಲಿ ಹೀಗೊಂದು ಪೋಸ್ಟ್
ವರುಣ್ ಆರಾಧ್ಯ ವಿರುದ್ದ ಮಾಜಿ ಪ್ರಿಯತಮೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ವರುಣ್ ಆರಾಧ್ಯ ಮಾಜಿ ಪ್ರೇಯಸಿ ಇಬ್ಬರನ್ನು ಪಶ್ಚಿಮ ವಿಭಾಗ ಸೈಬರ್ ಕ್ತೈಂ ಎಸಿಪಿ ಉಷಾರಾಣಿ ಅವರು ವಿಚಾರಣೆ ಮಾಡಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿಗಳು ಇಬ್ಬರ ಮೊಬೈಲ್ ಅನ್ನು ಪರಿಶೀಲಿಸಿದ್ದಾರೆ. ಜೊತೆಗೆ ವರುಣ್ ಆರಾಧ್ಯ ಮೊಬೈಲ್ ಪರಿಶೀಲಿಸಿ ರಿಟ್ರೀವ್ ಮಾಡಿದಾಗ ಯಾವುದೇ ಅಶ್ಲೀಲ ಫೋಟೋ ವಿಡಿಯೋ ಪತ್ತೆಯಾಗಿಲ್ಲ ಎನ್ನಲಾಗಿದೆ.
ಯಾವುದೇ ಫೋಟೋ ವಿಡಿಯೋ ಪತ್ತೆಯಾಗದ ಕಾರಣ ವರುಣ್ ಆರಾಧ್ಯ ಮಾಜಿ ಪ್ರೇಯಸಿ ಉಲ್ಟಾ ಹೊಡೆದಿದ್ದಾರೆ. ಇದೀಗ ವರುಣ್ ಆರಾಧ್ಯ ಮೇಲೆ ಕೊಟ್ಟಿದ್ದ ದೂರನ್ನು ಮಾಜಿ ಪ್ರೇಯಸಿ ಹಿಂಪಡೆದುಕೊಂಡಿದ್ದಾರೆ. ಈ ಕುರಿತು ವಿಡಿಯೋ ಮಾಡಿ ನಟ ವರುಣ್ ಆರಾಧ್ಯ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ