ಹೋಟೆಲ್ ಬಳಿ ನಿಲ್ಲಿಸಿದ್ದ ಕಾರಿನಲ್ಲಿದ್ದ ನಟ
ಬಹು ದಿನಗಳಿಂದ ನಿಲ್ಲಿಸಿದ್ದ ಕಾರಿನ ಮೇಲೆ ಅನುಮಾನ
45 ವರ್ಷದ ನಟ ಸಾವಿನಿಂದ ಫ್ಯಾನ್ಸ್ಗೆ ಬೇಸರ
ನಿಲ್ಲಿಸಿದ್ದ ಕಾರಿನಲ್ಲಿ ನಟರೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಸದ್ಯ ಈ ವಿಚಾರ ಮಾಲಿವುಡ್ ಸಿನಿ ಪ್ರಿಯರನ್ನ ಬೆಚ್ಚಿ ಬೀಳಿಸುವಂತೆ ಮಾಡಿದೆ.
ಮಾಲಯಾಳಂ ನಟ ವಿನೋದ್ ಥಾಮಸ್ ಮೃತದೇಹ ಕಾರಿನಲ್ಲಿ ಸಿಕ್ಕಿದೆ. ಕೇರಳದ ಕೊಟ್ಟಾಯಂನ ಪಂಪಾಡಿ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ವಿನೋದ್ ಮೃತದೇಹ ಕಾಣಿಸಿದೆ.
45 ವರ್ಷದ ವಿನೋದ್ ಕಾರು ಹೊಟೇಲ್ ಬಳಿ ನಿಂತಿತ್ತು. ಬಹು ದಿನಗಳಿಂದ ಈ ಕಾರು ಹೊಟೇಲ್ ಬಳಿಯೇ ಇತ್ತು. ಹೀಗಾಗಿ ಅನುಮಾನಗೊಂಡ ಹೊಟೇಲ್ ಆಡಳಿತ ಮಂಡಳಿ ಅದನ್ನು ಪರೀಕ್ಷಿಸಿದಾಗ ವ್ಯಕ್ತಿಯೊಬ್ಬರು ಅದಲ್ಲಿರುವುದು ಗೊತ್ತಾಗಿದೆ. ನಂತರ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ