newsfirstkannada.com

ಹಾಟ್​​ ಲುಕ್​​ನಲ್ಲಿ ಮೇಘಾ ಶೆಟ್ಟಿ; ಸೀರಿಯಲ್​​ ಬಿಟ್ಟು ಸಿನಿಮಾ ಕಡೆ ಮುಖ ಮಾಡಿದ್ರಾ..?

Share :

11-08-2023

  ಕಿರುತೆರೆ ನಟಿ ಮೇಘಾ ಶೆಟ್ಟಿ ಹೊಸ ಅವತಾರಕ್ಕೆ ಫ್ಯಾನ್ಸ್​ ಫಿದಾ

  ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಅವತಾರ ನೋಡಿದ್ರಾ?

  ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯಿತು ಎಂದ ಫ್ಯಾನ್ಸ್​

ಜೊತೆ ಜೊತೆಯಲಿ ಸೀರಿಯಲ್​ ಮೂಲಕ ಕಿರುತೆರೆಗೆ ಕಾಲಿಟ್ಟ ನಟಿ ಮೇಘಾ ಶೆಟ್ಟಿ ವೀಕ್ಷಕರ ಮನೆ ಮಗಳಾಗಿ ಮಿಂಚಿದ್ದರು. ನಟಿ ಮೇಘಾ ಅವರು ನಯಾ ಅವತಾರ ಫ್ಯಾನ್ಸ್​ ಮನದಲ್ಲಿ ಕುತೂಹಲ ಮೂಡಿಸಿದೆ. ಪಡ್ಡೆ ಹುಡುಗರ ಹಾರ್ಟ್​ ಬೀಟ್​ ಹೆಚ್ಚಿಸುವಂತೆ ಮಾಡಿದ್ದಾರೆ ನಟಿ ಮೇಘಾ ಶೆಟ್ಟಿ.

ಹೌದು, ಜೊತೆ ಜೊತೆಯಲಿ ಧಾರಾವಾಹಿ ವೈಂಡಪ್​ ಆದ ಬಳಿಕ ಮೇಘಾ ಈಗ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಡಿಫರೆಂಟ್​ ಫೋಟೋಶೂಟ್​ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಸದ್ಯ ನಟಿ ಬೇರೆ ಭಾಷೆಗಳ ಆಫರ್​ಗಳು ಬರುತ್ತಿವೆಯಂತೆ. ಟ್ಯಾಲೆಂಟ್​ ಜೊತೆ ಬ್ಯೂಟಿನೂ ಇದ್ದು, ನಟಿಯನ್ನು ತೆರೆ ಮೇಲೆ ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಇನ್ನು, ನಟಿ ಮೇಘಾ ಶೆಟ್ಟಿ ಬೊಲ್ಡ್​​ ಲುಕ್​​ ನೋಡಿದ ಫ್ಯಾನ್ಸ್​ ಫಿದಾ ಆಗಿದ್ದಾರೆ.​ ಈ ಫೋಟೋವನ್ನು ನೋಡಿದ ನೆಟ್ಟಿಗರು, ಸೂಪರ್​​​ ಮೇಘಾ, ಸಖತ್​​ ಹಾಟ್​​ ಆಗಿ ಕಾಣ್ತಾ ಇದ್ದೀರಿ. ಇನ್ನೂ ಕೆಲವರು ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯಿತು, ಯಾವ ಹೀರೋಯಿನ್​ಗಿಂತ ಏನು ಕಮ್ಮಿ ಇಲ್ಲ ಎಂದು ಬಗೆ ಬಗೆಯಾಗಿ ಕಾಮೆಂಟ್​ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಟ್​​ ಲುಕ್​​ನಲ್ಲಿ ಮೇಘಾ ಶೆಟ್ಟಿ; ಸೀರಿಯಲ್​​ ಬಿಟ್ಟು ಸಿನಿಮಾ ಕಡೆ ಮುಖ ಮಾಡಿದ್ರಾ..?

https://newsfirstlive.com/wp-content/uploads/2023/08/megha.jpg

Load More