newsfirstkannada.com

ಶ್ವೇತ ವರ್ಣದ ಉಡುಗೆಯಲ್ಲಿ ಮಿಂಚಿದ ನಾಗಿಣಿ ಖ್ಯಾತಿಯ ನಮ್ರತಾ ಗೌಡ; ಬ್ಯೂಟಿಫುಲ್​ ಲುಕ್​ಗೆ ಫ್ಯಾನ್ಸ್​​ ಫಿದಾ

Share :

19-08-2023

    ನಟಿ ನಮ್ರತಾ ಗೌಡ ಈ ಫೋಟೋಶೂಟ್‌ ಹೊಸ ಸೀರಿಯಲ್‌ಗಾ?

    ಕಿರುತೆರೆ ನಟಿ ನಮ್ರತಾ ಗೌಡ​ಗೆ ಫ್ಯಾಷನ್ ಕಡೆ ಇದೆ ತುಂಬಾ ಒಲವು

    ​ಬ್ಯೂಟಿಫುಲ್ ಫೋಟೋಗಳ ಮೂಲಕ ನೆಟ್ಟಿಗರ ಗಮನ ಸೆಳೆದ ನಟಿ

ಸ್ಮಾಲ್ ಸ್ಕ್ರೀನ್​ನ ಮಾರ್ಡನ್ ಚೆಲುವೆಯರಲ್ಲಿ ನಾಗಿಣಿ ಸೀರಿಯಲ್​​​ ಖ್ಯಾತಿಯ ನಟಿ ನಮ್ರತಾ ಗೌಡ ಕೂಡ ಒಬ್ಬರು. ಕಿರುತೆರೆ ನಟಿ ನಮ್ರತಾ ಗೌಡ​ಗೆ ಫ್ಯಾಷನ್ ಕಡೆ ತುಂಬಾ ಒಲವು ಇದೆ. ಹಾಗಾಗಿ ಹೊಸ, ಹೊಸ ಕಲರ್ ಫುಲ್​​ ಫೋಟೋಶೂಟ್​​ಗಳನ್ನು ಮಾಡಿಸಿಕೊಳ್ಳುತ್ತಾರೆ. ಸದ್ಯ ನಾಗಿಣಿ 2 ಧಾರಾವಾಹಿಯ ಮುಕ್ತಾಯದ ಬಳಿಕ ನಟಿ ನಮ್ರತಾ ಸ್ವಲ್ಪ ಕಿರುತೆರೆಯಿಂದ ಬ್ರೇಕ್ ತಗೊಂಡಿದ್ದಾರೆ. ಜೊತೆಗೆ ಬೇರೆ ಬೇರೆ ಕೆಲಸಗಳಲ್ಲಿ ನಮ್ರತಾ ನಿರತರಾಗಿದ್ದಾರೆ.

ನಟಿ ನಮ್ರತಾ ಗೌಡ

ವಿಶೇಷ ಕೆಲಸಗಳಲ್ಲಿ ಬ್ಯೂಸಿ ಆಗಿರೋ ಇವರು ಆಗಾಗ ಭಿನ್ನ ವಿಭಿನ್ನ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಬಾರಿ ಲಂಗ ದಾವಣಿ​​​ ಲುಕ್​ನಲ್ಲಿ ಸಖತ್​ ಕ್ಯೂಟ್​ ಆಗಿ ಫೊಟೋಶೂಟ್ ಮಾಡಿಸಿದ್ದಾರೆ. ಬಿಳಿ ಬಣ್ಣದ ಉಡುಪಿನಲ್ಲಿ ಅಪ್ಸರೆಯಂತೆ ಕಂಗೊಳಿಸುತ್ತಿದ್ದಾರೆ. ನಟಿಯ ಹೊಸ ಫೋಟೋ ನೋಡಿದ ಅಭಿಮಾನಿಗಳು ಫ್ಯಾನ್ಸ್​​ ಫಿದಾ ಆಗಿದ್ದಾರೆ. ಬೇರೆ ಬೇರೆ ಕೆಲಸದಲ್ಲಿ ಬ್ಯೂಸಿಯಾಗಿರೋ ನಟಿ ನಮ್ರತಾ ಅಭಿಮಾನಿಗಳ ಜೊತೆ ಸದಾ ಸೋಷಿಯಲ್ ಮೀಡಿಯಾದಲ್ಲಿ ಸಂಪರ್ಕದಲ್ಲಿ ಇರುತ್ತಾರೆ. ಸದ್ಯದಲ್ಲೇ ನಟಿ ನಮ್ರತಾ ಗೌಡ ಸಿನಿಮಾ ಅಥವಾ ಸೀರಿಯಲ್​​ನಲ್ಲಿ ಕಾಣಿಸಿಕೊಳ್ತಾರಂತೆ ಎಂದು ಮೂಲಗಳು ತಿಳಿಸಿವೆ.

View this post on Instagram

A post shared by Namratha (@namratha__gowdaofficial)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ವೇತ ವರ್ಣದ ಉಡುಗೆಯಲ್ಲಿ ಮಿಂಚಿದ ನಾಗಿಣಿ ಖ್ಯಾತಿಯ ನಮ್ರತಾ ಗೌಡ; ಬ್ಯೂಟಿಫುಲ್​ ಲುಕ್​ಗೆ ಫ್ಯಾನ್ಸ್​​ ಫಿದಾ

https://newsfirstlive.com/wp-content/uploads/2023/08/namrutha-gowda-1.jpg

Load More