newsfirstkannada.com

ಮೊದಲ ಬಾರಿಗೆ ಅವಳಿ ಮಕ್ಕಳ ಮುಖ ರಿವೀಲ್ ಲೇಡಿ ಸೂಪರ್ ಸ್ಟಾರ್.. ಖಡಕ್​ ಲುಕ್​ನಲ್ಲಿ ಕಾಣಿಸಿಕೊಂಡ ನಟಿ ನಯನತಾರ

Share :

01-09-2023

  ಮುದ್ದು ಮುಖ ರಿವೀಲ್​ ಮಾಡಿದ ನಯನತಾರ ದಂಪತಿ

  ಎಷ್ಟು ಕ್ಯೂಟ್​ ಈ ಇಬ್ಬರು ಆಗಿದ್ದಾರೆ ಎಂದ ನೆಟ್ಟಿಗರು!

  ಜವಾನ್​ ಚಿತ್ರದಲ್ಲಿ ಖ್ಯಾತ ನಟಿ ನಯನತಾರ ಅಭಿನಯ

ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್, ನಟಿ ನಯನತಾರಾ ಅವರು ಇದೇ ಮೊದಲ ಬಾರಿಗೆ ತಮ್ಮ ಅವಳಿ ಮಕ್ಕಳ ಮುಖವನ್ನು ರಿವೀಲ್ ಮಾಡಿದ್ದಾರೆ. ಇಷ್ಟು ದಿನ ನಯನತಾರಾ ಹಾಗೂ ವಿಘ್ನೇಶ್ ಶಿವನ್ ದಂಪತಿ ತಮ್ಮ ಅವಳಿ ಮಕ್ಕಳಾದ ಉಯಿರ್ ಮತ್ತು ಉಲಗಂ ಮುಖವನ್ನು ಯಾರಿಗೂ ತೋರಿಸದೆ ಪೋಷಣೆ ಮಾಡುತ್ತಿದ್ದರು.

View this post on Instagram

A post shared by N A Y A N T H A R A (@nayanthara)

ಅಭಿಮಾನಿಗಳಂತು ನೆಚ್ಚಿನ ನಟಿಯ ಮಕ್ಕಳ ಮುಖವನ್ನು ನೋಡಬೇಕೆಂದು ಕಾದು ಕುಳಿತಿದ್ದರು. ಕೊನೆಗೂ ನಯನತಾರಾ ಹಾಗೂ ವಿಘ್ನೇಶ್ ಶಿವನ್ ದಂಪತಿ ‘ಜೈಲರ್’ ಸಿನಿಮಾದ ಹಾಡಿನೊಂದಿಗೆ ಇಬ್ಬರು ಮಕ್ಕಳ ಮುಖವನ್ನು ರಿವೀಲ್‌ ಮಾಡಿದ್ದಾರೆ. ಇನ್ನು ಈ ಫೋಟೋವನ್ನು ನೋಡಿದ ಅಭಿಮಾನಿಗಳು ವಾವ್..​​​ ವಾವ್​, ಈ ಇಬ್ಬರು ಎಷ್ಟು ಕ್ಯೂಟ್​ ಆಗಿದ್ದಾರೆ, ಡಾನ್..​​ ಡಾನ್​​​ ಎಂದು ಬಗೆ ಬಗೆಯಾಗಿ ಕಾಮೆಂಟ್​ ಮಾಡುತ್ತಿದ್ದಾರೆ.

ಸದ್ಯ ನಟಿ ನಯನತಾರಾ ಅಭಿನಯಿಸಿರುವ ‘ಜವಾನ್’ ಚಿತ್ರ ಟ್ರೈಲರ್​ ಬಿಡುಗಡೆಯಾಗಿದೆ. ಬಾಲಿವುಡ್ ನಟ ಶಾರುಖ್ ಖಾನ್ ಜತೆ ನಯನತಾರಾ, ದೀಪಿಕಾ ಪಡುಕೋಣೆ, ಪ್ರಿಯಾ ಮಣಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಇದೇ ಸೆಪ್ಟೆಂಬರ್ 7ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೊದಲ ಬಾರಿಗೆ ಅವಳಿ ಮಕ್ಕಳ ಮುಖ ರಿವೀಲ್ ಲೇಡಿ ಸೂಪರ್ ಸ್ಟಾರ್.. ಖಡಕ್​ ಲುಕ್​ನಲ್ಲಿ ಕಾಣಿಸಿಕೊಂಡ ನಟಿ ನಯನತಾರ

https://newsfirstlive.com/wp-content/uploads/2023/08/nayanatara-1.jpg

Load More