newsfirstkannada.com

ನಿವೇದಿತಾ ಗೌಡ ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ; ಚಂದದ ಗೊಂಬೆ ಫೋಟೋಗಳು ಇಲ್ಲಿದೆ ನೋಡಿ!

Share :

Published September 1, 2024 at 6:34pm

Update September 1, 2024 at 6:28pm

    ಹಸಿರು ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ನಿವೇದಿತಾ ಗೌಡ

    ಸೀರೆಯ ವೈಯ್ಯಾರದಲ್ಲಿ, ಮೋಹಕವಾಗಿ ಕಾಣಿಸಿಕೊಂಡ ನಟಿ

    ದೇವರು ಸೌಂದರ್ಯ ಅನ್ನೋದನ್ನ ನಿನಗೆ ಮಾತ್ರ ಕೊಟ್ಟಿರೋದಾ?

ಗಿಚ್ಚಿ ಗಿಲಿಗಿಲಿ ಹಾಗೂ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಸಖತ್ ಫೇಮಸ್ ಆದರು. ತನ್ನದೇ ಅಭಿಮಾನಿಗಳನ್ನು ಹೊಂದಿರುವ ನಿವೇದಿತಾ ಗೌಡ ಅವರ ಹೊಸ ರೀಲ್ಸ್ ಎಂದರೆ ಸಿಕ್ಕಾಪಟ್ಟೆ ವೈರಲ್ ಆಗುತ್ತೆ.

ಇದನ್ನೂ ಓದಿ: ತುಂಡುಡುಗೆಯಲ್ಲಿ ಕಾಣಿಸಿಕೊಂಡ ನಿವೇದಿತಾ ಗೌಡ; ನಟಿಯನ್ನು ಕಂಡು ಬ್ಯೂಟಿ ಬೆಂಕೈತಿ ಎಂದ ಫ್ಯಾನ್ಸ್ 

ನಿವೇದಿತಾ ಗೌಡ ಅವರು ತಮ್ಮ ಇನ್​ಸ್ಟಾದಲ್ಲಿ ಹೊಸ ಫೋಟೋ ಶೂಟ್‌ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಹಸಿರು ಬಣ್ಣದ ಸೀರೆಯಲ್ಲಿ ನಿವೇದಿತಾ ಗೌಡ ಅವರು ಗೊಂಬೆಯಂತೆ ಕಾಣಿಸುತ್ತಿದ್ದಾರೆ.

ಸೀರೆಯ ವೈಯ್ಯಾರದಲ್ಲಿ, ಮೋಹಕವಾಗಿ ಕಾಣಿಸಿಕೊಂಡಿರುವ ನಿವೇದಿತಾ ಅವರು ಸಖತ್ ಫೋಟೋ ಶೂಟ್ ಮಾಡಿದ್ದಾರೆ. ನಿವೇದಿತಾ ಅವರ ಹೊಸ ಅವತಾರಕ್ಕೆ ಅವರ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ಇದನ್ನೂ ಓದಿ: ಪಡ್ಡೆಹುಡುಗರ ಕಣ್ಣು ತಂಪು ಮಾಡಿದ ನಿವೇದಿತಾ ಗೌಡ.. ಹಾಟ್​ ಆಗಿ ಕಾಣಿಸಿದ ಬಿಗ್​ಬಾಸ್​ ಬ್ಯೂಟಿ! 

ನಿವೇದಿತಾ ಗೌಡಗೆ ರೀಲ್ಸ್ ಮಾಡೋದು ಎಂದರೆ ಸಖತ್ ಇಷ್ಟ ಅನಿಸುತ್ತೆ, ಅದಕ್ಕೆ ಯಾವಾಗಲೂ ತುಂಬಾ ಜಾಲಿಯಾಗಿ ರೀಲ್ಸ್‌ ಮಾಡ್ತಾರೆ.

ನಿವೇದಿತಾ ಅವರ ಹೊಸ ವಿಡಿಯೋ ನೋಡಿದ ನೆಟ್ಟಿಗರು ಸಾಕಷ್ಟು ಕಮೆಂಟ್ಸ್​ ಸುರಿಮಳೆಗೈದಿದ್ದಾರೆ. ಮುದ್ದು ಬಂಗಾರಿ, ಏಂಜಲ್, ಸೂಪರ್ ಮೇಡಂ, ಬ್ಯೂಟಿಫುಲ್ ಅಂತೆಲ್ಲಾ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ನಿವೇದಿತಾ ಗೌಡ ನಿಜಕ್ಕೂ ಗೊಂಬೆ. ಆ ದೇವರು ಸೌಂದರ್ಯ ಅನ್ನೋದನ್ನ್ ನಿನಗೆ ಮಾತ್ರ ಕೊಟ್ಟಿರೋ ಹಾಗೆ ಇದೆ ಎಂದು ಹೊಗಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿವೇದಿತಾ ಗೌಡ ಹೊಸ ಅವತಾರಕ್ಕೆ ಅಭಿಮಾನಿಗಳು ಫಿದಾ; ಚಂದದ ಗೊಂಬೆ ಫೋಟೋಗಳು ಇಲ್ಲಿದೆ ನೋಡಿ!

https://newsfirstlive.com/wp-content/uploads/2024/09/Nivedita-Gowda-Photo-Shoot.jpg

Load More