newsfirstkannada.com

×

ಚಂದನ್​ ಶೆಟ್ಟಿ ಜೊತೆ ಮತ್ತೆ ಕೈ ಜೋಡಿಸಿದ ನಿವ್ವಿ; ಫ್ಯಾನ್ಸ್​​ಗೆ ಭರ್ಜರಿ ಗುಡ್​ನ್ಯೂಸ್​​ ಕೊಟ್ಟ ನಿವೇದಿತಾ ಗೌಡ!

Share :

Published September 11, 2024 at 5:56pm

    ಮತ್ತೆ ಒಂದಾದ ನಟ ಚಂದನ್​ ಶೆಟ್ಟಿ, ನಟಿ ನಿವೇದಿತಾ ಗೌಡ ಜೋಡಿ

    ರಿಯಲ್​ ಅಲ್ಲ, ಸಿನಿಮಾದಲ್ಲೂ ಈ ಜೋಡಿಯದ್ದೇ ಸಖತ್​ ದರ್ಬಾರ್​​!

    ಇದರ ಮಧ್ಯೆ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ನಟಿ ನಿವೇದಿತಾ ಗೌಡ

ಕನ್ನಡ ಸಿನಿಮಾ ಇಂಡಸ್ಟ್ರಿಯ ಒಂದು ಕಾಲದ ಮುದ್ದಾದ ಜೋಡಿ ಎಂದರೆ ನಟ ಚಂದನ್​ ಶೆಟ್ಟಿ ಮತ್ತು ನಟಿ ನಿವೇದಿತಾ ಗೌಡ. ಇಬ್ಬರು ಡಿವೋರ್ಸ್​ ಬಳಿಕ ನಿಜ ಜೀವನದಲ್ಲಿ ದೂರವಾದ್ರೂ ತೆರೆ ಮೇಲೆ ಮಾತ್ರ ಒಂದಾಗಿದ್ದಾರೆ. ನಟ ಚಂದನ್​ ಶೆಟ್ಟಿ ಮತ್ತು ನಟಿ ನಿವೇದಿತಾ ಗೌಡ ಅಭಿನಯಿಸಿರುವ ಚಿತ್ರ ಮುದ್ದು ರಾಕ್ಷಸಿ ಬಿಡುಗಡೆಗೆ ಸಿದ್ಧವಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಚಿತ್ರ ಸದ್ಯದಲ್ಲೇ ರಿಲೀಸ್​ ಆಗಲಿದೆ.

ಇನ್ನು, ಚಂದನ್ ಶೆಟ್ಟಿ ಅವರಿಂದ ದೂರವಾದ ನಂತರ ನಿವೇದಿತಾ ಗೌಡ ಇನ್​ಸ್ಟಾದಲ್ಲಿ ಸಖತ್​ ಆಕ್ಟಿವ್ ಆಗಿದ್ದಾರೆ. ದಿನಕ್ಕೊಂದು ವಿಡಿಯೋ ಅಲ್ಲದೇ ಇದ್ರೂ ಒಂದು ಫೋಟೋ ಆದ್ರೂ ಶೇರ್​​ ಮಾಡುತ್ತಾರೆ. ಎರಡು ದಿನಗಳ ಹಿಂದೆ ರೀಲ್ಸ್​ ಸೇರ್​ ಮಾಡಿದ್ದ ನಿವೇದಿತಾ ಈಗ ಸೀರೆಯಲ್ಲಿ ಸಖತ್​ ಟ್ರೆಡಿಷನಲ್​​ ಆಗಿ ಕಾಣಿಸಿಕೊಂಡಿದ್ದಾರೆ.

ಮುದ್ದು ರಾಜಕುಮಾರಿ ಎಂದ ಫ್ಯಾನ್ಸ್​​!

ನಿವೇದಿತಾ ಗೌಡ Organza ಸ್ಯಾರಿಯಲ್ಲಿ ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಇದು ಬಿಳಿ ಬಣ್ಣದ ರೇಷ್ಮೇ ಸೀರೆಯಾಗಿದ್ದು, ಹೂವುಗಳ ಚಿತ್ರ ಬಿಡಿಸಲಾಗಿದೆ. ಫ್ಯಾನ್ಸ್​ ನಿವೇದಿತಾ ಗೌಡರನ್ನು ಸ್ಯಾರಿ ಲುಕ್​ನಲ್ಲಿ ನೋಡಿ ಮುದ್ದು ರಾಜಕುಮಾರಿ, ಬೇಬಿ ಡಾಲ್​ ಹೀಗೆ ಭಿನ್ನಭಿನ್ನ ಕಾಮೆಂಟ್ಸ್​ಗಳು ಮಾಡಿದ್ದಾರೆ. ಚಂದನ್​ ಶೆಟ್ಟಿ ಸಿನಿಮಾದಲ್ಲಿ ಹಿರೋಯಿನ್​ ಆಗಿ ಕಾಣಿಸಿಕೊಳ್ಳುವ ಮೂಲಕ ಸಿಹಿಸುದ್ದಿ ನೀಡಿದ್ದ ನಿವೇದಿತಾ ಹೊಸ ಹೊಸ ಲುಕ್​ನಲ್ಲಿ ಕಾಣಿಸಿಕೊಂಡು ಫ್ಯಾನ್ಸ್​ಗೆ ಭರ್ಜರಿ ಗುಡ್​ನ್ಯೂಸ್​ ಕೊಡುತ್ತಲೇ ಇದ್ದಾರೆ.

ಏನಿದು Organza ಸ್ಯಾರಿ?

Organza ಒಂದು ತೆಳುವಾದ ಸ್ಯಾರಿ. ಸರಳವಾದ ನೇಯ್ಗೆ ಎಂದು ಕೂಡ ಹೇಳಬಹುದು. ಇದು ರೇಷ್ಮೆಯಿಂದ ಮಾಡಲಾದ ಟ್ರೆಡೀಷನಲ್​ ಸ್ಯಾರಿ ಆಗಿದೆ. ಇದೇ ಸೀರೆಯಲ್ಲಿ ನಿವ್ವಿ ಮಿಂಚಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದನ್​ ಶೆಟ್ಟಿ ಜೊತೆ ಮತ್ತೆ ಕೈ ಜೋಡಿಸಿದ ನಿವ್ವಿ; ಫ್ಯಾನ್ಸ್​​ಗೆ ಭರ್ಜರಿ ಗುಡ್​ನ್ಯೂಸ್​​ ಕೊಟ್ಟ ನಿವೇದಿತಾ ಗೌಡ!

https://newsfirstlive.com/wp-content/uploads/2024/06/Chandan-Shetty-Nivedita.jpg

Load More