newsfirstkannada.com

ಹೊಸ ಲುಕ್​ನಲ್ಲಿ ಕಾಣಿಸಿಕೊಂಡ ಪ್ರಣಿತಾ ಸುಭಾಷ್.. ಫ್ಯಾನ್ಸ್​ ಫುಲ್​ ಫಿದಾ!

Share :

Published June 28, 2024 at 10:47pm

  ನಮ್ಮ ಕನ್ನಡದ ನಟಿ ಅಂದ್ರೆ, ಎಷ್ಟೂ ಚೆಂದ ಎಂದ ನೆಟ್ಟಿಗರಿಂದ ಕಾಮೆಂಟ್

  ಪೊರ್ಕಿ ಸಿನಿಮಾದ ಮೂಲಕ ಹೆಚ್ಚು ಖ್ಯಾತಿ ಪಡೆದ ನಟಿ ಪ್ರಣಿತಾ ಸುಭಾಷ್

  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ನಟಿ ಫೋಟೋಸ್

ಬಹುಭಾಷಾ ನಟಿ ಪ್ರಣಿತಾ ಸುಭಾಷ್ ತಮ್ಮ ಮಗಳಾದ ಆರ್ನಾಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹೊಸ ಹೊಸ ಬ್ಯೂಟಿಫುಲ್​ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತ ಇರುತ್ತಾರೆ. ಇದೀಗ ಸಖತ್ ಕ್ಯೂಟ್​​ ಆಗಿ ಕೆಂಪು ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಇದು ಸಂತೂರ್ ಮಮ್ಮಿಯ ಹೊಸ ಅವತಾರ.. ನಟಿ ಪ್ರಣೀತಾ ಬಾತ್​ ಟಬ್​ ವಿಡಿಯೋ ವೈರಲ್!

ಹೌದು, ನಟಿ ಪ್ರಣಿತಾ ಸುಭಾಷ್ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹಾಟ್​ ಆಗಿರೋ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದಲ್ಲದೇ ಇನ್ನು ಹಾಟ್​ ಎನ್ನುವಂತ ರೀತಿಯಲ್ಲಿ ಬಿಕಿನಿಯಲ್ಲಿ ಪೋಸ್​​ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಾರೆ. ಆದರೆ ಇದೀಗ ಸ್ಯಾಂಡಲ್​ವುಡ್​ ನಟಿ ಪ್ರಣಿತಾ ಸುಭಾಷ್ ಅವರು ಅಂದವಾಗಿ ಚೆಂದವಾಗಿ ಸೀರೆಯನ್ನು ತೊಟ್ಟು ಫೋಟೋಗೆ ಪೋಸ್​​ ಕೊಟ್ಟಿದ್ದಾರೆ.

View this post on Instagram

A post shared by Pranita Subhash (@pranitha.insta)

ಇನ್ನು, ಇತ್ತೀಚೆಗಷ್ಟೇ ನಟಿ ಪ್ರಣಿತಾ ಸುಭಾಷ್ ಬಾತ್ ಟಬ್‌ನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋವನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಆದರೆ ನಟಿಯ ಹೊಸ ಅವಾತಾರಕ್ಕೆ ಅಭಿಮಾನಿಗಳು ಕೆಂಡಕಾರಿದ್ದರು. ಆದರೆ ಇದೀಗ ಶೇರ್ ಮಾಡಿಕೊಂಡ ಫೋಟೋಗೆ ನೆಟ್ಟಿಗರು ಫಿದಾ ಆಗಿಬಿಟ್ಟಿದ್ದಾರೆ. ಇದು ನಮ್ಮ ಕನ್ನಡದ ನಟಿ ಅಂದ್ರೆ, ಎಷ್ಟೂ ಚೆಂದ ರೀ ನೀವು, ವಾವ್​​​​ ಸೂಪರ್​ ಅಂತ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಸ ಲುಕ್​ನಲ್ಲಿ ಕಾಣಿಸಿಕೊಂಡ ಪ್ರಣಿತಾ ಸುಭಾಷ್.. ಫ್ಯಾನ್ಸ್​ ಫುಲ್​ ಫಿದಾ!

https://newsfirstlive.com/wp-content/uploads/2024/06/pranitha-subhash.jpg

Load More