newsfirstkannada.com

‘ಊಟ ಬಿಟ್ರೂ ಸೆಕ್ಸ್‌ ಬಿಡಲಾರೆ’- ಆ ಹಸಿವಿನ ಬಗ್ಗೆ ಸಮಂತಾ ಶಾಕಿಂಗ್‌ ಹೇಳಿಕೆ; ವಿಡಿಯೋ ವೈರಲ್‌!

Share :

Published July 7, 2024 at 3:24pm

    ಸಿನಿಮಾಗೆ ಬ್ರೇಕ್ ಹಾಕಿ ಪರ್ಸನಲ್ ಲೈಫ್ ಎಂಜಾಯ್ ಮಾಡುತ್ತಿರೋ ನಟಿ

    ನೆಚ್ಚಿನ ಸೌಥ್ ನಟಿ ಸಮಂತಾ ಹೇಳಿಕೆ ಕೇಳಿ ಅಭಿಮಾನಿಗಳು ಫುಲ್ ಶಾಕ್!

    ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್​ ಆಗುತ್ತಿದೆ ಈ ವಿಡಿಯೋ

ಹ್ಹೂ ಅಂಟವಾ ಮಾವ ಉಹ್ಹೂ ಅಂಟಾವಾ ಮಾವ ಎಂದು ಪಡ್ಡೆ ಹುಡುಗರ ನಿದ್ದೆ ಕದ್ದು, ಸಿನಿ ಪ್ರೇಕ್ಷರನ್ನು ರಂಜಿಸಿದ್ದ ಸಮಂತಾ ಸಖತ್ ಕ್ರೇಜ್ ಹುಟ್ಟಿಸಿದ್ದರು. ಪುಷ್ಪ ಸಿನಿಮಾವೇ ಒಂದು ರೇಂಜ್​ಗೆ ಸಕ್ಸಸ್ ಆಗಿದ್ದರೇ, ಇತ್ತ ಒಂದೇ ಸಾಂಗ್​ನಿಂದ ಸಮಂತಾ ಎಲ್ಲರು ಕಣ್ಣು ಕುಕ್ಕುಂತೆ ಮಾಡಿದ್ದಳು. ಆದರೆ ಇದೀಗ ಸಮಂತಾ ಅವರು ‘ನಾನು ಊಟ ಬಿಟ್ಟರೂ ಸೆಕ್ಸ್‌ ಮಾತ್ರ ಬಿಡಲಾರೆ’ ಎಂದು ಹೇಳಿದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗುತ್ತಿದೆ.

ಇದನ್ನೂ ಓದಿ: ಕೆಂಪು ಸೀರೆಯಲ್ಲಿ ಕ್ಯೂಟ್ ಫೋಟೋಶೂಟ್‌; ಪಡ್ಡೆ ಹುಡುಗರ ನಿದ್ದೆ ಕದ್ದ ಸಮಂತಾ ಬೋಲ್ಡ್ ಲುಕ್​​!

ಸೌಥ್ ಇಂಡಿಯಾ ಸ್ಟಾರ್‌ ಸಮಂತಾ ರುತು ಪ್ರಭು ಸದ್ಯ ಸಿನಿಮಾಗೆ ಬ್ರೇಕ್ ಹಾಕಿ ಪರ್ಸನಲ್ ಲೈಫ್ ಎಂಜಾಯ್ ಮಾಡುತ್ತಿದ್ದಾರೆ.​ ನಟಿ ಸಮಂತಾ ಮಯೋಸೈಟಿಸ್​ ಕಾಯಿಲೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಬಾಲಿವುಡ್‌, ಟಾಲಿವುಡ್‌ನಲ್ಲಿ ಮಿಂಚಿದ ನಟಿ ಸಮಂತಾ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಇದರ ಮಧ್ಯೆ 2017ರಲ್ಲಿ ಸಂದರ್ಶನವೊಂದರಲ್ಲಿ ಮಾತಾಡಿದ್ದ ಒಂದು ಕ್ಲಿಪ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ವೈರಲ್​ ಆದ ವಿಡಿಯೋದಲ್ಲಿ ನಟಿ ಹೇಳಿದ್ದೇನು?

ಹೌದು, ನಟಿ ಸಮಂತಾ ರುತು ಪ್ರಭು ಒಂದು ದಿನ ಊಟ ಬಿಟ್ಟು ಬದುಕಬಹುದು, ಆದರೆ ಲೈಂಗಿಕತೆ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಆಹಾರಕ್ಕಿಂತ ಲೈಂಗಿಕತೆಗೆ ಮುಖ್ಯ ಎಂದು ಪ್ರಸ್ತಾಪಿಸಿದ್ದಾರೆ. 10 ಸೆಕೆಂಡ್ ವಿಡಿಯೋ ಕ್ಲಿಪ್​ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಹಾಗೂ ಅಭಿಮಾನಿಗಳು ನಟಿಯ ಹೇಳಿಕೆಗೆ ಶಾಕ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಊಟ ಬಿಟ್ರೂ ಸೆಕ್ಸ್‌ ಬಿಡಲಾರೆ’- ಆ ಹಸಿವಿನ ಬಗ್ಗೆ ಸಮಂತಾ ಶಾಕಿಂಗ್‌ ಹೇಳಿಕೆ; ವಿಡಿಯೋ ವೈರಲ್‌!

https://newsfirstlive.com/wp-content/uploads/2024/07/samantha.jpg

Load More