newsfirstkannada.com

Share :

25-05-2023

  ಸಾನ್ಯಾ ಅಯ್ಯರ್​​ ಇವಳು ಕನ್ನಡದ ತಮನ್ನಾನಾ..?

  ಪಡ್ಡೆ ಹುಡುಗರ ನಿದ್ದೆಗೆಡಿಸಿದ ಸಾನ್ಯಾ ಅಯ್ಯರ್

  ಬೋಲ್ಡ್ ಲುಕ್​ನಲ್ಲಿ ನೋಡಿದ ಫ್ಯಾನ್ಸ್​​​ ಫುಲ್​​​ ಫಿದಾ

ನಟಿ ಸಾನ್ಯಾ ಅಯ್ಯರ್ ಹೊಸ ಅವತಾರದಲ್ಲಿ ಕ್ಯಾಮೆರಾಗೆ ಸಖತ್ ಪೋಸ್​​ ಕೊಟ್ಟಿದ್ದಾರೆ. ಈ ಬ್ಯೂಟಿ ಆಗಾಗ ಹೊಸ ಹೊಸ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ಶೇರ್​​ ಮಾಡಿಕೊಳ್ತಾ ಇರುತ್ತಾರೆ. ಇದೀಗ ಸಾನ್ಯಾ ಅಯ್ಯರ್​​​ ಬೋಲ್ಡ್ ಲುಕ್​ನಲ್ಲಿ ನೋಡಿದ ಫ್ಯಾನ್ಸ್​​​ ಫುಲ್​​​ ಫಿದಾ ಆಗಿದ್ದಾರೆ.

ಮೊನ್ನೆಯಷ್ಟೇ ಬಿಳಿ ಬಣ್ಣದ ಶಾರ್ಟ್​​ ಡ್ರೆಸ್​ ಧರಿಸಿ ಫೋಟೋಗೆ ಪೋಸ್​​ ಕೊಟ್ಟಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಸಹ ಆಗಿದ್ದವು. ಇದಾದ ಕೆಲ ದಿನಗಳ ನಂತರ ಸಾನ್ಯಾ ಅಯ್ಯರ್​​ ಹಾಟ್​​ ಲುಕ್​​​ನಲ್ಲಿ ಫೋಟೋಗೆ ಪೋಸ್​​ ಕೊಟ್ಟಿದನ್ನು ನೋಡಿದ ಫ್ಯಾನ್ಸ್​​​ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಬಗೆ ಬಗೆಯಾಗಿ ಕಾಮೆಂಟ್​ ಮಾಡುತ್ತಿದ್ದಾರೆ.

ಇನ್ನು, ಈ ಫೋಟೋಗೆ ಅಭಿಮಾನಿಯೊಬ್ಬರು ‘ನಮ್ಮ ಕನ್ನಡದ ತಮನ್ನಾ’ ಎಂದು. ಮತ್ತೊಬ್ಬ ಫ್ಯಾನ್ ನೆಕ್ಸ್ಟ್​​ ಬಾಲಿವುಡ್​ ಹೀರೋಯಿನ್ ನೀವೇ ಎಂದು​ ಕಾಮೆಂಟ್​​ ಮಾಡಿದ್ದಾರೆ. ಇನ್ನು ಕೆಲವರು ಸಾನ್ಯಾ ಅಯ್ಯರ್​ ಹಾಕಿರೋ ಬಟ್ಟೆ ಕುರಿತು ಗರಂ ಆಗಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

Load More