newsfirstkannada.com

ಬ್ಲೌಸ್ ಹಾಕದೆ ಸೀರೆಯುಟ್ಟು ಪೋಸ್​ ಕೊಟ್ಟ ನಟಿ ಸಪ್ತಮಿ ಗೌಡ; ತುಂಟಾಟದ ಕ್ಯೂಟ್‌ ವಿಡಿಯೋ ನೋಡಿ!

Share :

Published September 5, 2024 at 12:59pm

    ‘ಕಾಂತಾರ’ ಮೂಲಕ ಪ್ಯಾನ್​​ ಇಂಡಿಯಾದಲ್ಲಿ ಸುದ್ದಿಯಾದ ಕ್ಯೂಟಿ

    ವಿಭಿನ್ನ ಲುಕ್​ನಲ್ಲಿ ಕ್ಯಾಮೆರಾಗೆ ಪೋಸ್​ ಕೊಟ್ಟ ನಟಿ ಸಪ್ತಮಿ ಗೌಡ

    ನಟಿ ಸಪ್ತಮಿ ಗೌಡ ವಿನೂತನ ವಿಡಿಯೋಗೆ ಫ್ಯಾನ್ಸ್ ಭರ್ಜರಿ​ ಕಾಮೆಂಟ್ಸ್​

ಹೆಣ್ಮಕ್ಕಳು ಸೀರೆಯಲ್ಲಿ ಎಷ್ಟು ಅಂದವಾಗಿ ಕಾಣುತ್ತಾರೆ. ಸೀರೆಯನ್ನು ಉಟ್ಟುಕೊಂಡು ಮುಖದಲ್ಲೂ ಒಂದು ಚಂದದ ಮುಗುಳ್ನಗೆ ಇದ್ದರೆ ಸಾಕು ಅದರ ಕಳೆಯೇ ಬೇರೆ. ಇದೀಗ ಸ್ಯಾಂಡಲ್‌ವುಡ್‌ ನಟಿ ಸಪ್ತಮಿ ಗೌಡ ಸೀರೆಯಲ್ಲಿ ಸಖತ್​​ ಕ್ಯೂಟ್​​ ಆಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ವಿಭಿನ್ನ ಸೀರೆ ತೊಟ್ಟು ಕಾಂತಾರ ಕ್ವೀನ್ ಲಕಲಕ; ಸಪ್ತಮಿ ಗೌಡ ನೋಡಿ ಫ್ಯಾನ್ಸ್ ಕೊಟ್ಟ ಟೈಟಲ್‌ಗಳೇನು?

ನಟಿ ಸಪ್ತಮಿ ಗೌಡ ಬ್ಲೌಸ್ ಹಾಕದೆ ಸೀರೆಯುಟ್ಟು ಕ್ಯಾಮೆರಾಗೆ ಪೋಸ್​ ಕೊಟ್ಟಿದ್ದಾರೆ. ಇದೇ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕಾಂತಾರ ಬೆಡಗಿ ನಟಿ ಸಪ್ತಮಿ ಗೌಡ ಅವರನ್ನು ಈ ಲುಕ್​ನಲ್ಲಿ ನೋಡಿದ ಅಭಿಮಾನಿಗಳು ಅತ್ಯಂತ ಸುಂದರವಾಗಿ ಕಾಣುತ್ತಿದ್ದೀರಿ, ಕಾಂತಾರ ಬ್ಯೂಟಿಫುಲ್ ಕ್ವೀನ್​, ಕ್ಯೂಟ್​​ ರಾಣಿ ಅಂತ ಕಾಮೆಂಟ್ಸ್ ಹಾಕಿದ್ದಾರೆ.

ಆದರೆ ಇನ್ನೂ ಕೆಲವರು ನಟಿ ಸಪ್ತಮಿ ಗೌಡ ಲುಕ್​ಗೆ ಇದೇನು ಸಭ್ಯತೆ ಇದೇನು ಸಂಸ್ಕೃತಿ ಅಂತ ಕಾಮೆಂಟ್ಸ್ ಹಾಕಿದ್ದಾರೆ.  ಕಾಂತಾರ ಸಿನಿಮಾ ಮೂಲಕ ಪ್ಯಾನ್​​ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು ನಟಿ ಸಪ್ತಮಿ ಗೌಡ. ಬಳಿಕ ಯುವ ಚಿತ್ರದಲ್ಲಿ ಯುವರಾಜಕುಮಾರ್‌ ಜೊತೆ ನಾಯಕಿಯಾಗಿ ನಟಿಸಿದ್ದರು. ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮಾಡುತ್ತಿರುವ ‘ದಿ ವ್ಯಾಕ್ಸಿನ್ ವಾರ್’ ಚಿತ್ರದಲ್ಲಿ ಸಪ್ತಮಿ ಗೌಡ ಮುಖ್ಯಭೂಮಿಕೆಯಲ್ಲಿ ನಟಿಸಲು ತಯಾರಿ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬ್ಲೌಸ್ ಹಾಕದೆ ಸೀರೆಯುಟ್ಟು ಪೋಸ್​ ಕೊಟ್ಟ ನಟಿ ಸಪ್ತಮಿ ಗೌಡ; ತುಂಟಾಟದ ಕ್ಯೂಟ್‌ ವಿಡಿಯೋ ನೋಡಿ!

https://newsfirstlive.com/wp-content/uploads/2024/09/Sapthami-Gowda.jpg

Load More