ಟಾಲಿವುಡ್ನಲ್ಲಿ ಶ್ರೀಲೀಲಾಗೆ ಭಾರಿ ಡಿಮ್ಯಾಂಡ್!
ಬರೋಬ್ಬರಿ 8 ಚಿತ್ರಗಳಲ್ಲಿ ಶ್ರೀಲೀಲಾ ಕಮ್ಯಾಂಡ್!
ಅಂತಹ ಪಾತ್ರಗಳನ್ನ ಒಪ್ಪುತ್ತಿಲ್ಲವೇಕೆ ಶ್ರೀಲೀಲಾ?
ಸ್ಯಾಂಡಲ್ವುಡ್ನ ಸುಂದರಿಗೆ ಪಕ್ಕದ ಟಾಲಿವುಡ್ನಲ್ಲಿ ಡಿಮ್ಯಾಂಡೋ ಡಿಮ್ಯಾಂಡ್. ಇಲ್ಲಿನವರು ಅಲ್ಲಿನ ಬಾಕ್ಸಾಫೀಸ್‌ನಲ್ಲಿ ಸಖತ್ ಸದ್ದು ಮಾಡ್ತಿದ್ದಾರೆ. ಕಿಸ್ ಕುವರಿ ಶ್ರೀಲೀಲಾ ಪಕ್ಕದ ಟಾಲಿವುಡ್ನಲ್ಲಿ ಭರ್ಜರಿ ಫಾರ್ಮ್ನಲ್ಲಿ ಇದ್ದಾರೆ. ಹಗಲು ರಾತ್ರಿ ಬಣ್ಣ, ಬಣ್ಣದ ಪಾತ್ರದಲ್ಲಿ ಮಿಂದೇಳುತ್ತಿದ್ದಾರೆ. ಸಿನಿಮಾ ರಂಗದಲ್ಲಿ ಒಳ್ಳೆಯ ಚಾನ್ಸ್ ಸಿಗೋದಕ್ಕೂ ಅದೃಷ್ಟ ಬೇಕು. ಅವಕಾಶ ಸಿಕ್ಕ ಮೇಲೆ ಒಳ್ಳೆ ಒಳ್ಳೆಯ ಪಾತ್ರಗಳು ಸಿಗಬೇಕು. ಸಿಕ್ಕ ಪಾತ್ರಗಳು ಗೆಲ್ಲಬೇಕು, ಸಾಲು ಸಾಲು ಪ್ರಶಂಸೆ ಪ್ಲಸ್ ಅವಕಾಶ ಎಲ್ಲವೂ ಇದ್ದರೆ ಮಾತ್ರ ಈ ಬಣ್ಣದ ಲೋಕದಲ್ಲಿ ಕಲಾವಿದರಿಗೆ ಒಂದು ಬೆಲೆ ಬದುಕಿಗೊಂದು ಕಳೆ. ಭರಾಟೆ ಬ್ಯೂಟಿ, ಕಿಸ್ ಕುವರಿ ಶ್ರೀಲೀಲಾಗೆ ಈಗ ಸಾಲು ಸಾಲು ಅಪ್ಪಟ್ಟ ಅವಕಾಶ ಪ್ಲಸ್ ಅಸಲಿ ಅದೃಷ್ಟ ಎಲ್ಲವೂ ಒಲಿದು-ನಲಿದು ಬರುತ್ತಿವೆ. ಅಂದು ರಾಕಿಂಗ್ ಸ್ಟಾರ್ ಯಶ್ ಹೇಳಿದಂಗೆ ಶ್ರೀಲೀಲಾ ಇಡೀ ಚಿತ್ರರಂಗಗಳಲ್ಲಿ ರೌಂಡ್ ಹೊಡೆಯೋಕ್ಕೆ ಸಖತ್ ಆಗಿಯೇ ಸಜ್ಜಾಗಿದ್ದಾರೆ. ಪಕ್ಕದ ಟಾಲಿವುಡ್ನಲ್ಲಿ ಬೈಟುಲವ್ ಪ್ಯಾರಿಗೆ ದಿಲ್ಕಿ ಡಿಮ್ಯಾಂಡೋ ಡಿಮ್ಯಾಂಡ್.

ಎರಡ್ಮೂರು ಶಿಫ್ಟ್ಗಳಲ್ಲಿ ಭರಾಟೆ ಬ್ಯೂಟಿ ಆ್ಯಕ್ಟಿಂಗ್
ಅವಕಾಶಗಳು ಬಂದರೆ ಹಿಂಗೆ ಹುಡುಕಿಕೊಂಡು ಬರುತ್ತವೆ. ಟಾಲಿವುಡ್ನಲ್ಲಿ ಶ್ರೀಲೀಲಾ ಬ್ಯುಸಿ ಇರೋ ಅಗ್ರಗಣ್ಯ ನಟಿಯಾಗಿ ಬೆಳೆಯುತ್ತಿದ್ದಾರೆ. ಬರೋಬ್ಬರಿ 8 ಸಿನಿಮಾಗಳು ಈಗ ಶ್ರೀಲೀಲಾ ಅಕೌಂಟ್ನಲ್ಲಿವೆ. ಎಲ್ಲವೂ ಈ ವರ್ಷವೇ ಬಿಡುಗಡೆಯಾಗಲಿವೆ. ಹೀಗಾಗಿ ಶ್ರೀಲೀಲಾ ಡೇ ಆಂಡ್ ನೈಟ್ ಕೆಲಸ ಮಾಡ್ತಿದ್ದಾರೆ. ಬಹುಬೇಡಿಕೆಯ ಹೀರೋ ಅಥವಾ ಪೋಷಕ ನಟರು ಕೆಲಸ ಮಾಡುವ ರೀತಿ ದಿನಕ್ಕೆ ಎರಡ್ಮೂರು ಶಿಫ್ಟ್ಗಳಲ್ಲಿ ಶ್ರೀಲೀಲಾ ಕೆಲಸ ಮಾಡ್ತಿದ್ದಾರಂತೆ.

ಸ್ಯಾಂಡಲ್ವುಡ್ ಚಿತ್ರಗಳನ್ನ ಮಾಡಲ್ವಾ ಶ್ರೀಲೀಲಾ?
ಎಲ್ಲಾ ನಟಿಯರಂತಲ್ಲ ಶ್ರೀಲೀಲಾ. ಅಂತಹ ಪಾತ್ರಗಳನ್ನ ಒಪ್ಪುತ್ತಿಲ್ಲ ಶ್ರೀಲೀಲಾ. ಇವತ್ತು ನಟಿಮಣಿಯರಿಗೆ ಸ್ತ್ರೀ ಪ್ರಧಾನ ಪಾತ್ರಗಳು ಬಂದ್ರೆ ಕಣ್ಮುಚ್ಚಿಕೊಂಡು ಒಪ್ಪಿಕೊಂಡು ಬಿಡ್ತಾರೆ ನಟಿಮಣಿಯರು. ಆದ್ರೆ ಶ್ರೀಲೀಲಾ ಹಂಗಲ್ಲ. ಸ್ತ್ರೀ ಪ್ರಧಾನ ಕಥೆ ಚಿತ್ರಗಳು ಶ್ರೀಲೀಲಾ ಮನೆ ಅಡ್ರೇಸ್ಗೆ ಹುಡ್ಕೊಂಡು ಬಂದ್ರು ಶ್ರೀಲೀಲಾ ಮಾತ್ರ ಒಪ್ಪುತಿಲ್ವಂತೆ. ಇದಕ್ಕೆ ಕಾರಣ ಇಷ್ಟು ಜಲ್ದಿ ನಾನು ಸ್ತ್ರೀ ಪ್ರಧಾನ ಚಿತ್ರ ಮಾಡುವಷ್ಟು ಬೆಳೆದಿಲ್ಲ. ಹಿಂಗಾಗಿ ಸ್ತ್ರೀ ಪ್ರಧಾನ ಚಿತ್ರಗಳನ್ನ ಒಪ್ಪುತಿಲ್ಲ ಎನ್ನುತ್ತಾರೆ ಶ್ರೀಲೀಲಾ. ಇನ್ನೂ ಕನ್ನಡದಿಂದಲೇ ಬಹಳಷ್ಟು ಫೇಮೇಲ್ ಓರಿಯೆಂಟೆಡ್ ಪಾತ್ರಗಳು ಶ್ರೀಲೀಲಾ ಅವರನ್ನ ಹುಡುಕಿಕೊಂಡು ಹೋಗಿವೆಯಂತೆ. ಆದ್ರೆ ಶ್ರೀಲೀಲಾ ಮಾತ್ರ ನೋ ಚಾನ್ಸ್ ಸದ್ಯಕ್ಕೆ ಬೇಡ ಸಾರ್ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಶ್ರೀಲೀಲಾ ಟಾಲಿವುಡ್ ಸಿನಿಮಾರಂಗದಲ್ಲಿ ಸಖತ್ ಬ್ಯೂಸಿ ಯಾಗಿದ್ದಾರೆ. ಮುಂದಿನ ದಿನಗಳಲ್ಲಿ ತಮಿಳು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲೂ ನಟಿಸೋ ಯೋಜನೆಯಲ್ಲಿದ್ದಾರೆ ಶ್ರೀಲೀಲಾ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ