ತಮ್ಮ ಅದ್ಭುತ ನಟನೆಯ ಮೂಲಕ ಸಾಕಷ್ಟು ಫ್ಯಾನ್ಸ್ ಗಳಿಸಿದ ನಟಿ
ಹಬ್ಬದ ದಿನವೇ ಅಭಿಮಾನಿಗಳಿಗೆ ಶುಭ ಸುದ್ದಿ ಕೊಟ್ಟ ತೇಜಸ್ವಿನಿ
ಕ್ಯೂಟ್ ಆಗಿರೋ ಫೋಟೋ ಶೇರ್ ಮಾಡಿ ನಟಿ ಹೇಳಿದ್ದೇನು?
ಕಿರುತೆರೆಯ ಮೋಸ್ಟ್ ಫೇಮಸ್ ನಟಿಯರಲ್ಲಿ ತೇಜಸ್ವಿನಿ ಪ್ರಕಾಶ್ ಕೂಡ ಒಬ್ಬರು. ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 5ರಲ್ಲಿ ಭಾಗಿಯಾಗಿದ್ದರು. ಹಾಗೂ ನನ್ನರಸಿ ರಾಧೆ ಧಾರಾವಾಹಿಯಲ್ಲಿ ತಮ್ಮ ನಟನ ಕೌಶಲ್ಯಾವನ್ನ ಮೆರದವರು ನಟಿ ತೇಜಸ್ವಿನಿ. ಸದ್ಯ ಈಗ ಸುಖ ದಾಂಪತ್ಯ ಜೀವನವನ್ನ ನಡೆಸುತ್ತಿದ್ದಾರೆ.
ಕಳೆದ ವರ್ಷವಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತೇಜಸ್ವಿನಿ ಅವರು ತಮ್ಮ ಪರ್ಸ್ನಲ್ ಲೈಫ್ ಕಡೆ ಲಕ್ಷ್ಯ ವಹಿಸಿದ್ದಾರೆ. ಸದ್ಯ ಕಿರುತೆರೆ ಹಾಗೂ ಹಿರಿತೆರೆಯಿಂದ ಬ್ರೇಕ್ ತಗೊಂಡು ಫ್ಯಾಮಿಲಿ ಜೊತೆ ಟೈಮ್ ಸ್ಪೆಂಡ್ ಮಾಡ್ತಿದ್ದಾರೆ. ನೆನ್ನೆಯಷ್ಟೆ ಅಂದರೆ ಗೌರಿ ಗಣೇಶ ಹಬ್ಬದ ಪ್ರಯುಕ್ತ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನ ಹಂಚಿಕೊಂಡಿದ್ದಾರೆ.
View this post on Instagram
ಹೌದು, ತೇಜು ಅವರು ತುಂಬು ಗರ್ಭಿಣಿಯಾಗಿರುವ ಸುದ್ದಿಯನ್ನ ಗಣೇಶ ಹಬ್ಬದ ದಿನದಂದು ತಮ್ಮ ಇನ್ಸ್ಟಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‘‘ನಮ್ಮ ಜೀವನಕ್ಕೆ ಹೊಸ ಚಿಗುರುವಿನ ಆಗಮನವಾಗಲಿದೆ’’ ಅಂತ ಒಂದು ಕ್ಯೂಟ್ ಆಗಿರೋ ಫೋಟೊ ಹಾಕುವ ಮೂಲಕ ವಿಷಯವನ್ನ ಬಹಿರಂಗ ಪಡಿಸಿದ್ದಾರೆ. ಇವರ ಮನೆಗೆ ಸದ್ಯದಲ್ಲೇ ಹೊಸ ಅತಿಥಿಯಾಗಿ ಗೌರಿ ಅಥವಾ ಗಣೇಶ ಆಗಮಿಸಲಿದ್ದಾರೆ. ಇನ್ನು ನಟಿಯು ಶೇರ್ ಮಾಡಿಕೊಂಡ ಖುಷಿ ವಿಚಾರ ಕೇಳಿ ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಫುಲ್ ಖುಷ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ