newsfirstkannada.com

ಸೆಟ್​ನಲ್ಲಿ ವಿಜಯಲಕ್ಷ್ಮೀಗೆ ಬಿಗ್ ಸರ್ಪ್ರೈಸ್ ಕೊಟ್ಟ ‘ಲಕ್ಷಣ’ ತಂಡ..!

Share :

08-06-2023

    ಕಲರ್ಸ್ ಕನ್ನಡದ ಸೂಪರ್ ಹಿಟ್ ಧಾರಾವಾಹಿ ಲಕ್ಷಣ

    ಶಿವರಾಮ್ ಮಾಗಡಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಧಾರಾವಾಹಿ

    ಲಕ್ಷಣ ಸಿರಿಯಲ್​ನಲ್ಲಿ ನಕ್ಷತ್ರ ಪಾತ್ರದಲ್ಲಿ ನಟಿಸುತ್ತಿರುವ ವಿಜಯಲಕ್ಷ್ಮೀ

ಕನ್ನಡ ಕಿರುತೆರೆಯ ಲಕ್ಷಣ ಧಾರಾವಾಹಿಯ ನಕ್ಷತ್ರ ಪಾತ್ರದಲ್ಲಿ ಮಿಂಚುತ್ತಿರುವ ವಿಜಯಲಕ್ಷ್ಮೀ ಅವ್ರು ತುಂಬ ಸಂತಸದಲ್ಲಿದ್ದಾರೆ. ಜಯಲಕ್ಷ್ಮೀ ತಮ್ಮ ಹುಟ್ಟು ಹಬ್ಬವನ್ನ ಸೆಟ್​ನಲ್ಲಿ ವಿಜ್ರಭಂಣೆಯಿಂದ ಆಚರಿಸಿಕೊಂಡಿದ್ದಾರೆ.

ಶೂಟಿಂಗ್​ನಲ್ಲಿ ಬ್ಯೂಸಿಯಿದ್ದ ಕಾರಣ ತಮ್ಮ ಮನೆಯವರ ಜೊತೆ ಸಮಯ ಕಳೆಯೋಕೆ ಆಗಿಲ್ಲ ಅಂದರೂ, ತಮ್ಮ ಲಕ್ಷಣ ಸೆಟ್​ ಫ್ಯಾಮಿಲಿ ಜೊತೆ ಬರ್ತ್​​ಡೇಯನ್ನ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ.

ನಿನ್ನೆ ಶೂಟಿಂಗ್ ಮುಗಿದ ನಂತರದಲ್ಲಿ ಸೆಟ್​ನಲ್ಲಿ ಲಕ್ಷಣ ಟೀಮ್ ವಿಜಯಲಕ್ಷ್ಮೀ ಅವ್ರಿಗೆ ಸರ್​ಪ್ರೈಸ್​ ಕೊಟ್ಟು ಕೇಕ್ ಕತ್ತರಿಸಿದ್ದಾರೆ. ಫ್ಯಾಮಿಲಿ ಫ್ರೇಂಡ್ಸ್ ಎಲ್ರು ಸೇರಿ ವಿಜಯ ಅವ್ರಿಗೆ ಭರಪೂರ ವಿಶಸ್ ಕಳುಹಿಸಿಕೊಟ್ಟಿದ್ದಾರೆ. ಅಭಿಮಾನಿಗಳ ಕಡೆಯಿಂದಲೂ ಕೂಡ ಇವ್ರಿಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವಿಶಸ್​ಗಳು ಹರಿಸು ಬಂದಿವೆ.

ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಫಿಲ್ಮಿ ಫಸ್ಟ್​’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್

ಸೆಟ್​ನಲ್ಲಿ ವಿಜಯಲಕ್ಷ್ಮೀಗೆ ಬಿಗ್ ಸರ್ಪ್ರೈಸ್ ಕೊಟ್ಟ ‘ಲಕ್ಷಣ’ ತಂಡ..!

https://newsfirstlive.com/wp-content/uploads/2023/06/VIJAYALAKSHMI-1.jpg

Load More