newsfirstkannada.com

Share :

26-05-2023

    ನಟಿ ಅದಾ ಶರ್ಮಾಗೆ ಬೆದರಿಕೆ ಮೇಲೆ ಬೆದರಿಕೆ..!

    ಫೋನ್ ನಂಬರ್ ಲೀಕ್ ಮಾಡಿ ಟಾರ್ಚರ್ ..!

    ದಿ ಕೇರಳ ಸ್ಟೋರಿ ಚಿತ್ರದ ಬಳಿಕ ನಟಿಗೆ ಕಿರುಕುಳ?

ಭಾರತೀಯ ಚಿತ್ರರಂಗದಲ್ಲಿ ‘ದಿ ಕೇರಳ ಸ್ಟೋರಿ’ ಸಿನಿಮಾದ ಜೊತೆಗೆ ನಟಿ ಅದಾ ಶರ್ಮಾ ಹೆಚ್ಚು ಸುದ್ದಿಯಲ್ಲಿದ್ದಾರೆ. ವಿವಾದಿತ ‘ದಿ ಕೇರಳ ಸ್ಟೋರಿ’ ಚಿತ್ರದ ಬಳಿಕ ಅವರಿಗೆ ಕೆಲ ಬೆದರಿಕೆಗಳು ಕೂಡ ಎದುರಾಗುತ್ತಿವೆ. ಇದೀಗ ವ್ಯಕ್ತಿಯೊರ್ವ ಇನ್​ಸ್ಟಾಗ್ರಾಮ್​ನಲ್ಲಿ ಅದಾ ಶರ್ಮಾರ ಫೋನ್​ ನಂಬರ್​ ಲೀಕ್​ ಮಾಡಿ ಬೆದರಿಕೆ ಹಾಕಿದ್ದಾನಂತೆ.

ಇದನ್ನು ಓದಿ: ಬಿಗ್​ ಸಕ್ಸಸ್​ ಮೂಡ್​​ನಲ್ಲಿ ‘The Kerala Story’; ಕೇವಲ 5 ದಿನಕ್ಕೆ ಎಷ್ಟು ಕೋಟಿ ಕಲೆಕ್ಷನ್..? ​

ಅಲ್ಲದೇ ಅದಾ ಶರ್ಮಾಗೆ ಸಂಬಂಧಿಸಿದ ಖಾಸಗಿ ಮಾಹಿತಿಯನ್ನು ಕೂಡ ಸೋರಿಕೆ ಮಾಡುವುದಾಗಿ ಆತ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ‘jhamunda_bolte’ಎಂಬ ಹೆಸರಿನ ಹ್ಯಾಕರ್ ವಿರುದ್ಧ ಮುಂಬೈ ಸೈಬರ್​ ಕ್ರೈಂ ವಿಭಾಗದ ಪೊಲೀಸ್​ ಅಧಿಕಾರಿಗಳು ಆತನ ಇನ್​ಸ್ಟಾಗ್ರಾಮ್​ ಖಾತೆ ಡಿ-ಆ್ಯಕ್ಟಿವೇಟ್​ ಮಾಡಲಾಗಿದೆ. ಸದ್ಯ ನಟಿಯು ಲೀಕ್​​ ಆದ ನಂಬರ್​​ ಅನ್ನು ಬದಲಿಸಿಕೊಂಡು, ಮತ್ತೊಂದು ಹೊಸ ನಂಬರ್​​ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

Load More