ನಟಿ ಅದಿತಿ ರಾವ್ ಹೈದರಿ, ನಟ ಸಿದ್ಧಾರ್ಥಗೆ ಇದು ಎರಡನೇ ಮದುವೆ
2003ರಲ್ಲೇ ಮದುವೆಯಾಗಿದ್ದ ಸ್ಟಾರ್ ನಟ ಸಿದ್ಧಾರ್ಥ ಜೊತೆ ಅದಿತಿ ಡೇಟಿಂಗ್!
400 ವರ್ಷಗಳಷ್ಟು ಹಳೆಯದಾದ ದೇವಾಲಯದಲ್ಲಿ ನೆರವೇರಿದ 2ನೇ ಮದುವೆ
ಇಂದು ಬಹುಭಾಷಾ ನಟ ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ಲವ್ ಬರ್ಡ್ಸ್ ಮದುವೆಯಾಗಿದ್ದಾರೆ. ನಟ, ನಿರ್ಮಾಪಕ ಆಗಿರೋ ಸಿದ್ಧಾರ್ಥ ಸ್ಟಾರ್ ನಟಿ ಅದಿತಿ ರಾವ್ ಹೈದರಿ 400 ವರ್ಷಗಳಷ್ಟು ಹಳೆಯದಾದ ದೇವಾಲಯದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿ: Aditi Rao Hydari: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ದಾರ್ಥ್, ಅದಿತಿ ರಾವ್ ಹೈದರಿ; ಕ್ಯೂಟ್ ಫೋಟೋಸ್ ಇಲ್ಲಿವೆ
ಸದ್ಯ ಬಹಳ ಸರಳ ಹಾಗೂ ಸುಂದರವಾಗಿ ಮದುವೆಯಾಗಿರೋ ಸ್ಟಾರ್ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ ಮದುವೆ ಫೋಟೋಗಳನ್ನು ನಟಿ ಅದಿತಿ ರಾವ್ ಹೈದರಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ನೀವು ನನ್ನ ಸೂರ್ಯ, ನನ್ನ ಚಂದ್ರ ಮತ್ತು ನನ್ನ ಎಲ್ಲಾ ನಕ್ಷತ್ರಗಳು.. ಶಾಶ್ವತ ಪ್ರೀತಿ, ಬೆಳಕು ಮತ್ತು ಮ್ಯಾಜಿಕ್ ಶ್ರೀಮತಿ ಮತ್ತು ಶ್ರೀ ಆಡು-ಸಿದ್ದು ಅಂತ ಬರೆದುಕೊಂಡಿದ್ದಾರೆ. ಮದುವೆ ಥೀಮ್ನಲ್ಲಿ ನಟಿ ಗೋಲ್ಡನ್ ಸೀರೆಯಲ್ಲಿ ಮಿಂಚಿದ್ದಾರೆ. ಇತ್ತ ಸಿದ್ಧಾರ್ಥ್ ಬಿಳಿ ಕುರ್ತಾವನ್ನು ಧರಿಸಿಕೊಂಡಿದ್ದಾರೆ.
ಇದನ್ನೂ ಓದಿ: ದರ್ಶನ್ಗೆ ಶುರುವಾಗಿದೆ ಮತ್ತೊಂದು ಚಿಂತೆ.. ಬೇಡಿಕೆಯಿಟ್ಟ ದಾಸ.. ನೋ ಎಂದ ಜೈಲು ಅಧಿಕಾರಿಗಳು; ಏನದು?
ಇನ್ನು ಅದಿತಿ ರಾವ್ ಹೈದರಿ ಹಾಗೂ ಸಿದ್ಧಾರ್ಥಗೆ ಇದು ಎರಡನೇ ಮದುವೆಯಾಗಿದೆ. ಅದಿತಿ ಈ ಮೊದಲು ನಟ ಸತ್ಯದೀಪ್ ಮಿಶ್ರಾ ಎನ್ನುವರನ್ನು ಮದುವೆಯಾಗಿದ್ದರು. ಈ ಇಬ್ಬರ ನಡುವೆ 2012ಕ್ಕೆ ವಿಚ್ಚೇದನ ಆಗಿತ್ತು. ಸಿದ್ದಾರ್ಥ್ 2003ರಲ್ಲಿ ಮೇಘನಾ ಎಂಬುವವರನ್ನು ಮದುವೆಯಾಗಿದ್ದರು. 2007ರಲ್ಲಿ ಅವರಿಂದ ದೂರವಾಗಿದ್ದರು. ನಿರ್ಮಾಪಕ, ನಿರ್ದೇಶಕ, ಹಿನ್ನೆಲೆ ಗಾಯಕ, ಕಥೆಗಾರ ಹೀಗೆ ಬಹುಮುಖ ಪ್ರತಿಭೆಯಾಗಿ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿರುವ ಸಿದ್ಧಾರ್ಥ್ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ನಟಿ ಅದಿತಿ ಮತ್ತು ಸಿದ್ಧಾರ್ಥ್ 2021ರ ರೊಮ್ಯಾಂಟಿಕ್ ಆ್ಯಕ್ಷನ್ ಸಿನಿಮಾ ಮಹಾ ಸಮುದ್ರಂನಲ್ಲಿ ಒಟ್ಟಿಗೆ ನಟಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ