newsfirstkannada.com

ಆದಿತ್ಯ ರಾಯ್​ ಜೊತೆ ಡೇಟಿಂಗ್!? ಜನರೇ ಊಹಿಸಲಿ ಎಂದು ಫ್ಯಾನ್ಸ್​ ತಲೆಗೆ ಹುಳಬಿಟ್ಟ ಅನನ್ಯಾ ಪಾಂಡೆ

Share :

03-07-2023

    ಆದಿತ್ಯ ರಾಯ್​ ಮತ್ತು ಅನನ್ಯಾ ಪಾಂಡೆ ಡೇಟಿಂಗ್​ ರೂಮರ್​

    ಫ್ಯಾನ್ಸ್​ ತಲೆ ಕೆರೆದುಕೊಳ್ಳುವಂತೆ ಪ್ರತಿಕ್ರಿಯಿಸಿದ ಅನನ್ಯಾ ಪಾಂಡೆ

    ಅನನ್ಯಾ ಮತ್ತು ಆದಿತ್ಯ ರಾಯ್​ ಡೇಟಿಂಗ್​ ಮಾಡುತ್ತಿರೋದು ನಿಜನಾ?

ಬಾಲಿವುಡ್​ ನಟಿ ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್​​ ಮಧ್ಯೆ ಡೇಟಿಂಗ್​ ವದಂತಿಗಳು ಕೇಳಿ ಬರುತ್ತಿವೆ. ಅನೇಕರು ಈ ಜೋಡಿಯನ್ನು ಕಂಡ ಕಂಡಲ್ಲಿ ಪ್ರಶ್ನಿಸುತ್ತಿದ್ದಾರೆ. ಡೇಟಿಂಗ್​ ನಡೆಸುತ್ತಿದ್ದೀರಾ ಎಂದು ಕೇಳುತ್ತಿದ್ದಾರೆ. ಆದರೆ ಇವೆಲ್ಲದಕ್ಕೆ ಉತ್ತರಿಸದೇ ಸುಮ್ಮನಿದ್ದ ಅನನ್ಯಾ ಇದೀಗ ಪ್ರತಿಕ್ರಿಯಿಸುವ ಮೂಲಕ ಫ್ಯಾನ್ಸ್​ ತಲೆಗೆ ಹುಳಬಿಟ್ಟಿದ್ದಾರೆ.

ಆದಿತ್ಯ ರಾಯ್​ ಜೊತೆಗಿನ ಡೇಟಿಂಗ್​ ರೂಮರ್​ ಬಗ್ಗೆ ಪ್ರತಿಕ್ರಿಯಿಸಿದ ಅನನ್ಯಾ ಪಾಂಡೆ ‘‘ಕುತೂಹಲದಿಂದ ಇರುವುದು ಒಳ್ಳೆಯದು. ನಾನು ಯಾರೊಂದಿಗೆ ಡೇಟಿಂಗ್​ ಮಾಡುತ್ತಿದ್ದೇನೆ ಎಂದು ಜನರು ಊಹಿಸುತ್ತಿರಬೇಕು’’ ಎಂದು ಹೇಳಿದ್ದಾರೆ.

ಅಂದಹಾಗೆಯೇ ಅನನ್ಯಾ ಪಾಂಡೆ ಡ್ರೀಮ್​ ಗರ್ಲ್​​ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಬಬ್ಲಿ ಮತ್ತು ಮೋಜಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಆದಿತ್ಯ ರಾಯ್​ ಜೊತೆ ಡೇಟಿಂಗ್!? ಜನರೇ ಊಹಿಸಲಿ ಎಂದು ಫ್ಯಾನ್ಸ್​ ತಲೆಗೆ ಹುಳಬಿಟ್ಟ ಅನನ್ಯಾ ಪಾಂಡೆ

https://newsfirstlive.com/wp-content/uploads/2023/07/Aditya-Roay-Kappor.jpg

Load More