newsfirstkannada.com

ಗುರ್ಬಾಜ್​​, ಇಬ್ರಾಹಿಂ ಭರ್ಜರಿ ಬ್ಯಾಟಿಂಗ್​​​.. ಪಾಕಿಸ್ತಾನವನ್ನೇ ಸೋಲಿಸಿದ ಅಫ್ಘಾನ್!

Share :

Published October 23, 2023 at 10:35pm

    ಪಾಕಿಸ್ತಾನವನ್ನೇ ಸೋಲಿಸಿದ ಅಫ್ಘಾನಿಸ್ತಾನ

    ಅಫ್ಘಾನ್​ ತಂಡಕ್ಕೆ ಐತಿಹಾಸಿಕ ಗೆಲುವು..!

    ಬಲಿಷ್ಠ ಪಾಕಿಸ್ತಾನಕ್ಕೆ ಭಾರೀ ಮುಖಭಂಗ

ಇಂದು ಎಂ.ಎ ಚಿರಂಬರಂ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಅಫ್ಘಾನ್​ ತಂಡ ಗೆದ್ದು ಬೀಗಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಪಾಕಿಸ್ತಾನವೂ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 282 ರನ್​​ ಗಳಿಸಿತ್ತು. ಶಫಿಕ್​​ 58, ಬಾಬರ್​ ಅಜಮ್​​ 74, ಶಾಬಾದ್​ ಖಾನ್​ 40, ಇಫ್ತಿಕರ್​ ಅಹ್ಮದ್​​ 40 ರನ್​ ಬಾರಿಸಿದ್ದರು. ಈ ಮೂಲಕ ಅಫ್ಘಾನ್​ ತಂಡಕ್ಕೆ 283 ರನ್​ಗಳ ಗುರಿ ನೀಡಿದ್ದರು.

ಇನ್ನು, ಪಾಕ್​ ನೀಡಿದ ಗುರಿಯನ್ನು ಬೆನ್ನಟ್ಟಿದ ಅಫ್ಘಾನ್​​​ ತಂಡದ ಪರ ರಹ್ಮಾನುಲ್ಲಾ ಗುರ್ಬಾಜ್​ 65, ಇಬ್ರಾಹಿಂ​ ಜಾದ್ರಾನ್​ 87, ರಹ್ಮತ್​​ ಶಾ 77, ಶಾಹಿದಿ 48 ರನ್​ ಸಿಡಿಸಿದರು. ಈ ಮೂಲಕ ಇನ್ನೂ ಒಂದು ಓವರ್​ ಬಾಕಿ ಇರುವಂತೆ ಕೇವಲ 2 ವಿಕೆಟ್​ ಕಳೆದುಕೊಂಡು ಅಫ್ಘಾನ್​​ 286 ರನ್​ ಗಳಿಸಿ ಗೆದ್ದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗುರ್ಬಾಜ್​​, ಇಬ್ರಾಹಿಂ ಭರ್ಜರಿ ಬ್ಯಾಟಿಂಗ್​​​.. ಪಾಕಿಸ್ತಾನವನ್ನೇ ಸೋಲಿಸಿದ ಅಫ್ಘಾನ್!

https://newsfirstlive.com/wp-content/uploads/2023/10/Afghan.jpg

Load More