newsfirstkannada.com

ಎಚ್ಚರ..! ಬಂದಿದೆ ಆಫ್ರಿಕನ್ ವಿಚಿತ್ರ ಫೀವರ್.. ಮೈಸೂರಲ್ಲಿ ಆತಂಕ ಸೃಷ್ಟಿಸಿದ ಡೇಂಜರ್ ಕಾಯಿಲೆ

Share :

27-08-2023

  ಕೇರಳದಲ್ಲಿ ಕಾಣಿಸಿಕೊಂಡ ಹೊಸ ಮಾದರಿಯ ಜ್ವರ

  ಮಾರಣಾಂತಿಕ ಕಾಯಿಲೆಯಾಗಿರುವ ಈ ಫೀವರ್

  ಮೈಸೂರು ಅಧಿಕಾರಿಗಳಿಂದ ಹೈ-ಅಲರ್ಟ್​..!

ಮೈಸೂರು: ಕೇರಳದಲ್ಲಿ ಹೊಸ ಮಾದರಿಯ ಆಫ್ರೀಕನ್ ಸ್ಪ್ರೈನ್ ಫೀವರ್ ಎಂಬ ಜ್ವರ ಕಾಣಿಸಿಕೊಂಡಿದೆ. ಪರಿಣಾಮ ಇತ್ತ ಮೈಸೂರಿನ ಜನತೆಯಲ್ಲೂ ಜ್ವರದ ಆತಂಕ ಹೆಚ್ಚಾಗಿದೆ.

ಕರ್ನಾಟಕ- ಕೇರಳ ಎರಡು ಭಾಗದಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಮೈಸೂರು ಜಿಲ್ಲೆಯ ಗಡಿಭಾಗದಲ್ಲಿ ಆರೋಗ್ಯಧಾಕಾರಿಗಳು ತಪಾಸಣೆ ನಡೆಸಿದ್ದಾರೆ. ಸಾಮಾನ್ಯವಾಗಿ ಹಂದಿಗಳಿಂದ ಹರಡುವ ಜ್ವರ ಇದಾಗಿದ್ದು, ಮುಖ ಮತ್ತು ದೇಹದಲ್ಲಿ ಕೆಂಪು ಬಣ್ಣದ ಗುಳ್ಳೆಗಳು, ಬಾಯಿಯಲ್ಲಿ ಜೊಲ್ಲು ಸುರಿಯುವುದು, ವಾಂತಿ-ಬೇಧಿಯ ಗುಣವನ್ನು ಹೊಂದಿರುವ ರೋಗ ಲಕ್ಷಣಗಳು ಕಾಣಿಸಿಕೊಳ್ಳಲಿವೆ.

ಲಕ್ಷಗಳು ಏನು..?

 • ಮುಖ ಮತ್ತು ದೇಹದಲ್ಲಿ ಕೆಂಪು ಬಣ್ಣದ ಗುಳ್ಳೆಗಳು
 • ಬಾಯಿಯಲ್ಲಿ ಜೊಲ್ಲು ಸುರಿಯುವುದು
 • ವಾಂತಿ-ಬೇಧಿಯ ಗುಣ ಹೊಂದಿರುವ ರೋಗ ಲಕ್ಷಣ
 • ಪ್ರಾಣಿಗಳಿಂದ-ಪ್ರಾಣಿಗಳಿಗೆ ಹರಡುವ ಕಾಯಿಲೆ

ಕೇರಳದಲ್ಲಿ ರೋಗ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯಅಧಿಕಾರಿಗಳು ಗಡಿಭಾಗದಲ್ಲಿ ಹೈ-ಅಲರ್ಟ್ ಘೋಷಣೆ ಮಾಡಿದ್ದಾರೆ. ರೋಗ ಪತ್ತೆಗಾಗಿ ಎರಡು ತಂಡಗಳ ನಿಯೋಜನೆ ಮಾಡಲಾಗಿದೆ. ಪ್ರಾಣಿಗಳ ಸಾಗಾಣೆಗೂ ತಡೆ ನೀಡಲಾಗಿದೆ. ಹಂದಿಮಾಂಸವನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಎಚ್.ಡಿ.ಕೋಟೆ ತಹಶಿಲ್ದಾರರು, ಆರೋಗ್ಯಾಧಿಕಾರಿಗಳು, ಪಶುಪಾಲನ ಅಧಿಕಾರಿಗಳು ಖುದ್ದು ನಿಗಾ ಇಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಚ್ಚರ..! ಬಂದಿದೆ ಆಫ್ರಿಕನ್ ವಿಚಿತ್ರ ಫೀವರ್.. ಮೈಸೂರಲ್ಲಿ ಆತಂಕ ಸೃಷ್ಟಿಸಿದ ಡೇಂಜರ್ ಕಾಯಿಲೆ

https://newsfirstlive.com/wp-content/uploads/2023/08/MYS_FEVR.jpg

Load More