ಆ್ಯಪಲ್ ಕಂಪನಿಯ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್
ಸ್ಟೀವ್ ಜಾಬ್ಸ್ ಹಳೆಯ ಚಪ್ಪಲಿ ಕೋಟಿ ಬೆಲೆ ಹರಾಜು
ಬಿರ್ಕೆನ್ ಸ್ಟಾಕ್ ಎಂಬ ಕಂಪನಿ ನಡೆಸಿದ ಹರಾಜು ಪ್ರಕ್ರಿಯೆ
ಆ್ಯಪಲ್ ವಿಶ್ವದ ಜನಪ್ರಿಯ ಕಂಪೆನಿಯಲ್ಲೊಂದು. ಈ ಕಂಪನಿ ಉತ್ಪಾದಿಸುವ ಐಫೊನ್ಗೆ ವಿಶೇಷ ಬೇಡಿಕೆ ಇದೆ. ಮಾರುಕಟ್ಟೆಯಲ್ಲೂ ತನ್ನದೇ ಆದ ಸ್ಥಾನ ಪಡೆದಿದೆ. ಆದರೆ ವಿಚಾರ ಅದಲ್ಲ, ಆ್ಯಪಲ್ ಕಂಪನಿಯ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಬಳಸಿದ್ದ ಹಳೇಯ ಚಪ್ಪಲಿ ಕೋಟಿ ಬೆಲೆಗೆ ಮಾರಾಟವಾಗಿದೆ.
ಹೌದು. ಆ್ಯಪಲ್ ಕಂಪನಿ ಉತ್ಪಾದಿಸಿದ ಮೊದಲ ಐಫೊನ್, ಕಂಪ್ಯೂಟರ್ ಇವೆಲ್ಲವು ದುಬಾರಿ ಬೆಲೆ ಸೇಲ್ ಆಗಿರೋ ಸುದ್ದಿ ಈ ಹಿಂದೆಯೇ ಕೇಳಿರಬಹುದು. ಆದರೆ ಇದೀಗ ಸ್ಟೀವ್ ಜಾಬ್ಸ್ ಬಳಸಿದ್ದ ಚಪ್ಪಲಿ 1.77 ಕೋಟಿ ಬೆಲೆಗೆ ಮಾರಾಟವಾಗಿದೆ.
ಬಿರ್ಕೆನ್ ಸ್ಟಾಕ್ ಎಂಬ ಕಂಪನಿ ಅಮೆರಿಕನ್ ಉದ್ಯಮಿಗಳ ಹಳೆಯ ಚಪ್ಪಲಿಗಳನ್ನು ಹರಾಜು ಹಾಕಲು ಮುಂದಾಗಿದೆ. ಹೀಗಾಗಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ದುಬಾರಿ ಬೆಲೆಗೆ ಚಪ್ಪಲಿ ಮಾರಾಟವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ