newsfirstkannada.com

ಇದುವರೆಗೂ ನಾನು ಸಮಂತಾಗೆ ಕಿಸ್​​ ಮಾಡಿಲ್ಲ ಎಂದ ವಿಜಯ್​​ ದೇವರಕೊಂಡ; ಹೀಗ್ಯಾಕಂದ್ರು?

Share :

08-08-2023

    ಆಶ್ಚರ್ಯಕರ ಹೇಳಿಕೆ ನೀಡಿದ ಟಾಲಿವುಡ್ ಆ್ಯಕ್ಟರ್​

    ಸಮಂತಾ ಪ್ರಭು ಜೊತೆ ಏನೇನು ಶೇರ್ ಮಾಡಿದರು?

    ವಿಜಯ್​ ದೇವರಕೊಂಡ ಇನ್ನು ಸಿಂಗಲ್​ ಆಗಿದ್ದಾರಂತೆ

ತೆಲುಗಿನಲ್ಲಿ ಆಹಾ ಕಾರ್ಯಕ್ರಮವನ್ನು ಕ್ಯೂಟ್​ ಬ್ಯೂಟಿ ಸಮಂತಾ ರುತು ಪ್ರಭು ನಡೆಸಿ ಕೊಡುತ್ತಿದ್ದರು. ಈ ಕಾರ್ಯಕ್ರಮಕ್ಕೆ ಹಲವಾರು ಸೆಲೆಬ್ರೆಟಿಗಳನ್ನು ಕರೆದು ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಇದಕ್ಕೆ ತಮ್ಮ ನೆಚ್ಚಿನ ನಟ ಏನು ಹೇಳುತ್ತಾರೆಂಬ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿತ್ತು. ಅಲ್ಲದೇ ಈ ಕಾರ್ಯಕ್ರಮಕ್ಕೆ ಜನರಿಂದಲೂ ಸಖತ್ ರೆಸ್ಪಾನ್ಸ್​ ಸಿಕ್ಕಿತ್ತು. ಸದ್ಯ ಇದರಲ್ಲಿ ಸಮಂತಾ ಜೊತೆ ವಿಜಯ್​ ದೇವರಕೊಂಡ ಹಂಚಿಕೊಂಡ ಕೆಲವೊಂದು ಇಂಟ್ರೆಸ್ಟಿಂಗ್ ಸಂಗತಿಗಳು ಏನೇನು ಎಂದು ನೋಡೋಣ.

ಕಾರ್ಯಕ್ರಮದಲ್ಲಿ ನಟ ವಿಜಯ್​ ದೇವರಕೊಂಡ ಅವರ ಕ್ಯಾರೆಕ್ಟರ್​ ಏನೆಂದು ತಿಳಿದುಕೊಳ್ಳುವ ಟಾಸ್ಕ್​ ಕೊಡಲಾಯಿತು. ಇದರಲ್ಲಿ ಗ್ಲಾಸ್​ ಮೇಲೆ ಒಂದೊಂದು ಪದ ಬರೆದಿರುತ್ತದೆ. ಆ ಪದ ಅವರಿಗೆ ಅನ್ವಯಿಸದಿದ್ದರೇ ಸುತ್ತಿಗೆಯಿಂದ ಗ್ಲಾಸ್​ ಅನ್ನು ಹೊಡೆಯಬೇಕು. ಇನ್ನು ವಿಜಯ್​ ದೇವರಕೊಂಡ ಜೀವನದಲ್ಲಿ ಯಾವುದೇಲ್ಲ ಸುಳ್ಳು ಎಂದು ಇಲ್ಲಿ ಗೊತ್ತಾಗಲಿದೆ.

ನಾನು ವೈಯಕ್ತವಾಗಿ ಉದಾರವಾದಿ (Generous) ಮಾತ್ರ ಅಲ್ಲ. ಏಕೆಂದರೆ ನನಗಿಷ್ಟವಾದರೇ ಮಾತ್ರ ನಾನು ಸಹಾಯ ಮಾಡುತ್ತೇನೆ ಎಂದಿದ್ದಾರೆ. ಬಂಡಾಯ (Rebel) ಪದವನ್ನು ನೋಡುತ್ತಿದ್ದಂತೆ ಇದನ್ನು ನೋಡಲಾಗುತ್ತಿಲ್ಲ ಎಂದು ಸುತ್ತಿಗೆಯಿಂದ ಗ್ಲಾಸ್ ಹೊಡೆದರು. ಅಂತರ್ಮುಖಿ (Introvert) ತನ್ನದೇ ಆದ ಆಲೋಚನೆ, ಭಾವನೆಗಳಲ್ಲಿ ಮುಳುಗಿದವನು ಎನ್ನುವ ಅರ್ಥ ಬರುತ್ತೆ. ಇದಕ್ಕೆ ಇದು ಕೂಡ ನಾನಲ್ಲ. ಏಕೆಂದರೆ ಕೆಲವೊಂದು ಸ್ಥಳದಲ್ಲಿ ನಾಚಿಕೆಯಿಂದ ಮಾತನಾಡಲ್ಲ. ಅದಕ್ಕೆ ನಾನು ಅಂತರ್ಮುಖಿ ಅಲ್ಲವೆಂದು ವಿಜಯ್ ಹೇಳಿದರು.

ನಾನು ಮದುವೆ ಆಗಿಲ್ಲದ ಕಾರಣ ಒಂಟಿ (Single) ಆಗಿದ್ದೇನೆ. Serial Kisser ಕೂಡ ನಾನಲ್ಲ. ಏಕೆಂದರೆ ಇನ್ನುವರೆಗೂ ನಾನು ಸಮಂತಾಗೆ ಕಿಸ್​ ಮಾಡಿಲ್ಲ. ಹೀಗಾಗಿ Serial Kisser ಅಂತೂ ನಾನು ಅಲ್ಲವೇ ಅಲ್ಲ ಎಂದಿರುವ ದೇವರಕೊಂಡ ಎರಡು ಪದಗಳು ಮಾತ್ರ ನನಗೆ ಅನ್ವಯಿಸ್ತಾವೆ ಎಂದು ಹೇಳಿದ್ದಾರೆ. ಆ ಎರಡು ಪದಗಳೆಂದರೆ Mummas boy ಅಥವಾ ಅಮ್ಮನ ಪ್ರೀತಿಯ ಮಗನಾಗಿ ಇರಲು ಇಚ್ಚಿಸುತ್ತೇನೆ. ಇನ್ನೊಂದು Loyal ಅಂದರೆ ನಿಷ್ಠಾವಂತ, ಪ್ರಾಮಾಣಿಕನಾಗಿ ನಾನು ಇದ್ದೇನೆ. ಈ 2 ಮಾತ್ರ ನನ್ನ ಜೀವನದಲ್ಲಿ ಸತ್ಯವೆಂದು ವಿಜಯ್​ ದೇವರಕೊಂಡ ಹೇಳಿಕೊಂಡಿದ್ದು ಉಳಿದ ಪದಗಳು ಸುಳ್ಳು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇದುವರೆಗೂ ನಾನು ಸಮಂತಾಗೆ ಕಿಸ್​​ ಮಾಡಿಲ್ಲ ಎಂದ ವಿಜಯ್​​ ದೇವರಕೊಂಡ; ಹೀಗ್ಯಾಕಂದ್ರು?

https://newsfirstlive.com/wp-content/uploads/2023/08/VIJAY_DEVARAKONDA_SAMANTHA.jpg

Load More