newsfirstkannada.com

ಏರ್​ ಇಂಡಿಯಾ ‘ಲೋಗೋ’ ಬದಲಾವಣೆ.. ಹೊಸ ಲುಕ್​ನೊಂದಿಗೆ ಸಂಚಾರಕ್ಕೆ ಸಿದ್ಧಗೊಂಡ ವಿಮಾನ..!

Share :

11-08-2023

    ತುಂಬಾ ಅಟ್ರ್ಯಾಕ್ಟೀವ್ ಆಗಿ ಲೋಗೋ ಡಿಸೈನ್

    ಕೇಂದ್ರದಿಂದ ಏರ್ ಇಂಡಿಯಾ ಖರೀದಿಸಿರುವ ಟಾಟಾ ಕಂಪನಿ

    ಹೊಸ ಲುಕ್​ನೊಂದಿಗೆ ಯಾವಾಗಿಂದ ಹಾರಾಟ?

ಏರ್​ಲೈನ್ ‘ಏರ್ ಇಂಡಿಯಾ’ ಹೊಸ ಲೋಗೋದೊಂದಿಗೆ ಕಂಗೊಳಿಸುತ್ತಿದೆ. ಕಡುಗೆಂಪು ಬಣ್ಣದಲ್ಲಿ ಏರ್ ಇಂಡಿಯಾದ ಲೋಗೋ, ಡಿಸೈನ್ ಬದಲಾವಣೆ ಮಾಡಿಕೊಂಡಿದೆ.

2023, ಡಿಸೆಂಬರ್​​ನಿಂದ ಹೊಸ ಲುಕ್​ನಲ್ಲಿ ಏರ್ ಇಂಡಿಯಾ ಹಾರಾಟ ನಡೆಸಲಿದೆ. ಕೇಂದ್ರ ಸರ್ಕಾರದಿಂದ ಟಾಟಾ ಕಂಪನಿಯು ಏರ್ ಇಂಡಿಯಾ ಖರೀದಿಸಿತ್ತು. ಇದೀಗ ಟಾಟಾ ಕಂಪನಿಯು ಲೋಗೋ ಹಾಗೂ ಲುಕ್​ ಬದಲಾವಣೆ ಮಾಡಿಕೊಂಡಿದೆ.

ನೂತನ ಲೋಗೋಕ್ಕೆ ಮಹಾರಾಜ ಮ್ಯಾಸ್ಕಾಟ್​ (Maharaja ma) ಟಚ್ ಕೊಡಲಾಗಿದೆ. ತುಂಬಾನೇ ಸ್ಟೈಲೀಶ್ ಆಗಿ ಡಿಸೈನ್ ಮಾಡಿರುವ ಲೋಗವು ಕೆಂಪು, ಬಿಳಿ ಮತ್ತು ಪರ್ಪಲ್ ಕಲರ್​​ನಿಂದ ಕಂಗೊಳಿಸುತ್ತಿದೆ. ಇದು ‘ಮಿತಿಯಿಲ್ಲದ ಸಾಧ್ಯತೆ’ಗಳನ್ನು ಸೂಚಿಸುತ್ತದೆ ಎಂದು ಟಾಟಾ ಸನ್ಸ್​ ಅಧ್ಯಕ್ಷ ಎನ್​.ಚಂದ್ರಶೇಖರನ್​​ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಏರ್​ ಇಂಡಿಯಾ ‘ಲೋಗೋ’ ಬದಲಾವಣೆ.. ಹೊಸ ಲುಕ್​ನೊಂದಿಗೆ ಸಂಚಾರಕ್ಕೆ ಸಿದ್ಧಗೊಂಡ ವಿಮಾನ..!

https://newsfirstlive.com/wp-content/uploads/2023/08/AIR_INDIA.jpg

Load More