newsfirstkannada.com

Breaking: ಟೀಂ ಇಂಡಿಯಾ ಆಯ್ಕೆ ಸಮಿತಿಗೆ ನೂತನ ಅಧ್ಯಕ್ಷರ ನೇಮಕ; ಮಾಜಿ ಆಲ್​ರೌಂಡರ್​ಗೆ ಮಣೆ ಹಾಕಿದ ಬಿಸಿಸಿಐ

Share :

04-07-2023

    ಆಯ್ಕೆ ಸಮಿತಿ ಮೇಲಿದ್ದ ಕಪ್ಪುಪಟ್ಟಿ ಬದಲಾಯಿಸ್ತಾರಾ ಅಧ್ಯಕ್ಷರು..?

    ಇನ್ನಾದರೂ ಟೀಂ ಇಂಡಿಯಾ ಹಣೆಬರಹ ಬದಲಾಗುತ್ತಾ?

    ಹೊಸ ಭರವಸೆಯೊಂದಿಗೆ ಯುವ ಆಟಗಾರರು, ಅಭಿಮಾನಿಗಳು..!

ಟೀಂ ಇಂಡಿಯಾ ಆಯ್ಕೆ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆ ಆಗಿದ್ದು, ಟೀಂ ಇಂಡಿಯಾದ ಮಾಜಿ ಆಟಗಾರ ಅಜಿತ್ ಅಗರ್ಕರ್​ ಸೆಲಕ್ಷನ್ ಕಮಿಟಿಯ ನೂತನ ಸಾರಥಿ ಆಗಿದ್ದಾರೆ.

ಬಿಸಿಸಿಐನ ಕ್ರಿಕೆಟ್ ಅಡ್ವೈಸರಿ ಕಮೀಟಿ (CAC)ಯು, ನೂತನ ಆಯ್ಕೆ ಸಮಿತಿಗೆ ಅರ್ಜಿ ಆಹ್ವಾನಿಸಿತ್ತು. ಸಲೆಹಾ ಸಮಿತಿಯ ಪ್ರಮುಖರಾದ ಸುಲಕ್ಷಣಾ ನಾಯ್ಕ್, ಅಶೋಕ್ ಮೆಲ್ಹೋತ್ರಾ ಮತ್ತು ಜಿತಿನ್ ಪರಂಜಪೆ, ಒಂದಷ್ಟು ಹಿರಿಯ ಆಟಗಾರರ ಸಂದರ್ಶನ ನಡೆಸಿದ್ದರು. ಕೊನೆಗೆ ಈ ಸಮತಿಯು ಒಕ್ಕೂರಲಿನಿಂದ ಅಜಿತ್ ಅಗರ್ಕರ್​​​ ಅವರನ್ನು ಆಯ್ಕೆ ಮಾಡಿದೆ.

ಮಾಜಿ ಕ್ರಿಕೆಟಿಗ ಅಗರ್ಕರ್ ಆಲ್​ರೌಂಡರ್​ ಆಗಿ ಟೀಂ ಇಂಡಿಯಾದಲ್ಲಿ ಪಾರುಪತ್ಯ ಮೆರೆದಿದ್ದರು. ಭಾರತದ ಪರ 26 ಟೆಸ್ಟ್ ಪಂದ್ಯ, 191 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇನ್ನು 4 ಟಿ-20 ಪಂದ್ಯಗಳನ್ನಷ್ಟೇ ಆಡಿದ ಅನುಭವ ಅವರಿಗೆ ಇದೆ. ಮಾತ್ರವಲ್ಲ, 110 ಫಸ್ಟ್​ ಕ್ಲಾಸ್​ ಕ್ರಿಕೆಟ್​ ಪಂದ್ಯಗಳು, 270 A ಪಂದ್ಯಗಳು ಹಾಗೂ 62 ಟಿ-20 ಪಂದ್ಯಗಳನ್ನು ಆಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Breaking: ಟೀಂ ಇಂಡಿಯಾ ಆಯ್ಕೆ ಸಮಿತಿಗೆ ನೂತನ ಅಧ್ಯಕ್ಷರ ನೇಮಕ; ಮಾಜಿ ಆಲ್​ರೌಂಡರ್​ಗೆ ಮಣೆ ಹಾಕಿದ ಬಿಸಿಸಿಐ

https://newsfirstlive.com/wp-content/uploads/2023/07/AJIT_AGRKAR.jpg

Load More