newsfirstkannada.com

ಆರ್​​​ಸಿಬಿ ಮೋಸ್ಟ್​​ ಡೇಂಜರಸ್​​ ಆಟಗಾರು ಯಾರು? ಎಂದು ಬಿಚ್ಚಿಟ್ಟ ಆಕಾಶ್​ ಚೋಪ್ರಾ!

Share :

Published March 25, 2024 at 8:50pm

Update March 25, 2024 at 10:26pm

    ಚೆನ್ನೈ ಸೂಪರ್​​ ಕಿಂಗ್ಸ್​ ವಿರುದ್ಧ ಸೋತ ರಾಯಲ್​ ಚಾಲೆಂಜರ್ಸ್​ ಬೆಂಗಳೂರು

    ಪಂಜಾಬ್​ ವಿರುದ್ಧ ಗೆಲ್ಲಲು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಭರ್ಜರಿ ಪ್ಲಾನ್​

    ಆರ್​​ಸಿಬಿ ಮೋಸ್ಟ್​ ಡೇಂಜರಸ್​ ಬ್ಯಾಟರ್​ಗಳ ಬಗ್ಗೆ ಆಕಾಶ್​ ಚೋಪ್ರಾ ಮಾತು!

ಚೆನ್ನೈ ಸೂಪರ್​​ ಕಿಂಗ್ಸ್​ ವಿರುದ್ಧ ಸೋತ ಬಳಿಕ ಪಂಜಾಬ್​ ಕಿಂಗ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಗೆಲ್ಲಲು ಭರ್ಜರಿ ಪ್ಲಾನ್​ ಮಾಡಿಕೊಂಡಿದೆ. ಇದರ ಭಾಗವಾಗಿ ಟಾಸ್​ ಗೆದ್ದ ಆರ್​​ಸಿಬಿ ಕ್ಯಾಪ್ಟನ್​​​ ಫಾಫ್​ ಡುಪ್ಲೆಸಿಸ್​ ಮೊದಲು ಬೌಲಿಂಗ್​ ಆಯ್ದುಕೊಂಡಿದ್ದಾರೆ. ಈ ಮಧ್ಯೆ ಆರ್​​ಸಿಬಿ ಮೋಸ್ಟ್​ ಡೇಂಜರಸ್​ ಬ್ಯಾಟರ್​ಗಳ ಬಗ್ಗೆ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟರ್​ ಆಕಾಶ್​ ಚೋಪ್ರಾ ಮಾತಾಡಿದ್ದಾರೆ.

ಆರ್​​ಸಿಬಿಯಲ್ಲಿ ನನ್ನ ಫೋಕಸ್​ ಯಾವಾಗಲೂ ಕೊಹ್ಲಿ ಮೇಲೆ ಇರುತ್ತದೆ. ಕೊಹ್ಲಿ ಚೆನ್ನೈ ವಿರುದ್ಧ ಪವರ್​​ ಪ್ಲೇನಲ್ಲಿ ಕೇವಲ 6 ಬಾಲ್​ ಮಾತ್ರ ಆಡಿದ್ರು. ನಂತರ ಎಚ್ಚರಿಕೆಯಿಂದ ಆಡಲು ಮುಂದಾದ್ರು ಕೊಹ್ಲಿ. ಯಾವುದೇ ಕಾರಣಕ್ಕೂ ಕೆಟ್ಟ ಹೊಡೆತಗಳಿಗೆ ಕೈ ಹಾಕಬಾರದು ಎಂದು ಉತ್ತಮ ಶಾಟ್​ಗಳೇ ಆಡಿದ್ರು. ಆದ್ರೂ ಔಟಾದ್ರು ಕೊಹ್ಲಿ ಎಂದರು.

ನೀವು ಕೊಹ್ಲಿಯನ್ನು ಎಷ್ಟು ಹೊತ್ತು ನಿಲ್ಲಿಸಲು ಸಾಧ್ಯ? ಬಿರುಗಾಳಿಯನ್ನು ನಿಲ್ಲಿಸಬಹುದು. ಆದರೆ, ಕೊಹ್ಲಿಯನ್ನು ನಿಲ್ಲಿಸೋಕೆ ಸಾಧ್ಯವಿಲ್ಲ. ಅವರ ಭರ್ಜರಿ ಬ್ಯಾಟಿಂಗ್ ನೋಡಲು ಸಾಕಷ್ಟು ಕಾತುರದಿಂದ ಕಾಯುತ್ತಿದ್ದೇನೆ ಎಂದರು ಆಕಾಶ್ ಚೋಪ್ರಾ.

ಕಳೆದ ಇನ್ನಿಂಗ್ಸ್‌ನಲ್ಲಿ ಮ್ಯಾಕ್ಸ್‌ವೆಲ್ ಶೂನ್ಯಕ್ಕೆ ಔಟಾದ್ರು. ಮ್ಯಾಕ್ಸ್‌ವೆಲ್ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಅನುಜ್ ಮತ್ತು ದಿನೇಶ್ ಕಾರ್ತಿಕ್ ಮೇಲೆ ಹೆಚ್ಚು ಡಿಪೆಂಡ್​ ಆಗಬಾರದು. ಹಾಗಾಗಿ ಗ್ಲೆನ್ ಮ್ಯಾಕ್ಸ್‌ವೆಲ್ ನನ್ನ 2ನೇ ಆಯ್ಕೆ. ಕೊಹ್ಲಿ, ಮ್ಯಾಕ್ಸಿ ಮೋಸ್ಟ್​​ ಡೇಂಜರಸ್​ ಬ್ಯಾಟರ್​ಗಳು ಎಂದರು.

ಇದನ್ನೂ ಓದಿ: ಕ್ರಿಕೆಟ್​ ಪ್ರೇಮಿಗಳಿಗೆ ಗುಡ್​ನ್ಯೂಸ್​​.. ಇಂದು ಬೆಂಗಳೂರಲ್ಲಿ ಎಷ್ಟು ಗಂಟೆವರೆಗೂ ಮೆಟ್ರೋ ಲಭ್ಯ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆರ್​​​ಸಿಬಿ ಮೋಸ್ಟ್​​ ಡೇಂಜರಸ್​​ ಆಟಗಾರು ಯಾರು? ಎಂದು ಬಿಚ್ಚಿಟ್ಟ ಆಕಾಶ್​ ಚೋಪ್ರಾ!

https://newsfirstlive.com/wp-content/uploads/2023/12/Kohli_Maxi_Faf.jpg

Load More