newsfirstkannada.com

ಟೀಂ ಇಂಡಿಯಾದ ಈ ಸ್ಟಾರ್​ ಆಟಗಾರನನ್ನು ಕೈ ಬಿಡಬೇಡಿ- ಕ್ರಿಕೆಟ್​ ದಿಗ್ಗಜ ಆಕಾಶ್​ ಚೋಪ್ರಾ

Share :

01-08-2023

    ವೆಸ್ಟ್​ ಇಂಡೀಸ್​ ವಿರುದ್ಧ 3ನೇ ಪಂದ್ಯ

    ಈ ಸ್ಟಾರ್​ ಪ್ಲೇಯರ್​ ಅವಕಾಶ ಕೊಡಿ

    ಬಿಸಿಸಿಐಗೆ ಆಕಾಶ್​ ಚೋಪ್ರಾ ಮನವಿ

ವೆಸ್ಟ್​ ಇಂಡೀಸ್​​ ವಿರುದ್ಧದ ಕೊನೇ ಏಕದಿನ ಪಂದ್ಯದಲ್ಲಿ ಮಾತ್ರವಲ್ಲ ಪ್ರತೀ ಸೀರೀಸ್​ಗೂ ಟೀಂ ಇಂಡಿಯಾದ ಆಟಗಾರ ಸಂಜು ಸ್ಯಾಮ್ಸನ್​ಗೆ​ ಆಡಲು ಅವಕಾಶ ನೀಡಬೇಕು ಎಂದು ಕ್ರಿಕೆಟ್​ ದಿಗ್ಗಜ ಆಕಾಶ್​​ ಚೋಪ್ರಾ ಹೇಳಿದ್ದಾರೆ.

ಈ ಸಂಬಂಧ ಮಾತಾಡಿದ ಆಕಾಶ್​ ಚೋಪ್ರಾ, ಕೇವಲ ಒಂದು ಪಂದ್ಯದಲ್ಲಿ ಅವಕಾಶ ನೀಡಿ ಮತ್ತೆ ತಂಡದಿಂದ ಕೈ ಬಿಡಬಾರದು. 2ನೇ ಏಕದಿನ ಪಂದ್ಯದಲ್ಲಿ ಅವಕಾಶ ನೀಡಿದ್ರೂ ಸ್ಯಾಮ್ಸನ್ ಕೇವಲ 9 ರನ್​ಗೆ ಔಟ್​ ಆಗಿರಬಹುದು. ಆದರೆ, ಆತ ಒಳ್ಳೇ ಬ್ಯಾಟ್ಸ್​ಮನ್​​. ಸಂಜುಗೆ ಮತ್ತೊಂದು ಅವಕಾಶ ನಿಡಬೇಕು ಎಂದರು.

ಮೂರನೇ ಕ್ರಮಾಂಕದಲ್ಲಿ ರೆಗ್ಯೂಲರ್​ ಆಡಿಸಿದ್ರೆ ಮಾತ್ರ ಸಂಜು ಟ್ಯಾಲೆಂಟ್​ ಗೊತ್ತಾಗಲಿದೆ. ಮೂರನೇ ಏಕದಿನ ಪಂದ್ಯ ಸಂಜುಗೆ ನಿರ್ಣಾಯಕವಲ್ಲ. ಅವರಿಗೆ ಕನಿಷ್ಠ ಹತ್ತು ಪಂದ್ಯಗಳಲ್ಲಿ ಅವಕಾಶ ನೀಡಿದರೆ ಟೀಂ ಇಂಡಿಯಾಗೆ ಲಾಭವಾಗಲಿದೆ ಎಂದರು.

ಇತ್ತೀಚೆಗೆ ಸಂಜುಗೆ ಏಕದಿನ ಮಾದರಿಯಲ್ಲಿ ಆಡುವ ಅವಕಾಶ ಸಿಕ್ಕರೂ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲಿಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಮನಾರ್ಹ ಸಾಧನೆ ಮಾಡಬಲ್ಲ ಆಟಗಾರ ಸಂಜು ಎಂಬುದು ಎಲ್ಲರಿಗೂ ಗೊತ್ತು. ಆದರೆ, ಒಂದೊಳ್ಳೇ ಇನ್ನಿಂಗ್ಸ್​ಗಾಗಿ ಸಂಜು ಕಾಯಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೀಂ ಇಂಡಿಯಾದ ಈ ಸ್ಟಾರ್​ ಆಟಗಾರನನ್ನು ಕೈ ಬಿಡಬೇಡಿ- ಕ್ರಿಕೆಟ್​ ದಿಗ್ಗಜ ಆಕಾಶ್​ ಚೋಪ್ರಾ

https://newsfirstlive.com/wp-content/uploads/2023/08/Sanju-Samson.jpg

Load More