ಝಿಯೋ ಪ್ಲಾಜಾದಲ್ಲಿ ಗಿಲ್, ಸಾರಾ ಒಟ್ಟೊಟ್ಟಿಗೆ
ಇಬ್ಬರ ‘ಪ್ರೇಮ್ ಕಹಾನಿ’ಗೆ ವದಂತಿಗೆ ಮತ್ತಷ್ಟು ಪುಷ್ಠಿ
ವಿಶ್ವಕಪ್ ಪಂದ್ಯದ ವೇಳೆ ಗಿಲ್ಗೆ ಚಿಯರ್ ಮಾಡಿದ್ದ ಸಾರಾ
ಟೀಮ್ ಇಂಡಿಯಾ ಯುವ ಕ್ರಿಕೆಟಿಗ ಶುಭ್ಮನ್ ಗಿಲ್ ಹಾಗೂ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
ಮುಂಬೈನ ಖಾಸಗಿ ಕಾರ್ಯಕ್ರವೊಂದರಲ್ಲಿ ಇಬ್ಬರು ಭಾಗವಹಿಸಿದ್ರು. ಝಿಯೋ ಪ್ಲಾಜಾ ರೆಸ್ಟೋರೆಂಟ್ನಲ್ಲಿ ಸಾರಾ ತೆಂಡುಲ್ಕರ್ ಫ್ರೆಂಡ್ಸ್ ಜೊತೆ ಮಾತನಾಡುವಾಗ ಗಿಲ್ ಹೊರಬಂದಿದ್ದಾರೆ. ಯುವ ಜೋಡಿ ಕಳೆದೊಂದು ವರ್ಷ ಡೇಟಿಂಗ್ ನಡೆಸ್ತಿದೆ ಅನ್ನೋ ಸುದ್ದಿ ಹಬ್ಬಿತ್ತು. ಪ್ರಸಕ್ತ ವಿಶ್ವಕಪ್ನಲ್ಲಿ ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಸಾರಾ ತೆಂಡುಲ್ಕರ್ ಪಂದ್ಯ ವೀಕ್ಷಿಸಿ, ಗಿಲ್ಗೆ ಚಿಯರ್ ಅಪ್ ಮಾಡಿದ್ರು. ಇದೀಗ ಗಿಲ್-ಸಾರಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಡೇಟಿಂಗ್ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದ್ದಾರೆ.
ವಿಡಿಯೋದಲ್ಲಿ ಏನಿದೆ..?
ರೆಸ್ಟೋರೆಂಟ್ನ ಮುಂದೆ ಕಾರು ಬಂದು ನಿಂತಿದೆ. ಸ್ವಲ್ಪ ಸಮಯದ ನಂತರ ಗಿಲ್ ಅವರು ಬಂದು ಕಾರಿನಲ್ಲಿ ಕೂರುತ್ತಾರೆ. ಗಿಲ್ ಕಾರು ಹೊರಡುತ್ತಿದ್ದಂತೆಯೇ, ಇನ್ನೊಂದು ಕಾರು ಬಂದಿದೆ. ಆ ಕಾರಿನಲ್ಲಿ ಸಾರಾ ತೆಂಡುಲ್ಕರ್ ಹೋಗಿದ್ದಾರೆ. ಭೇಟಿಯಾದ ಫೋಟೋ, ವಿಡಿಯೋ ಯಾರಿಗೂ ಸಿಗಬಾರದು ಅನ್ನೋ ಕಾರಣಕ್ಕೆ ಇಬ್ಬರು ಪ್ರತ್ಯೇಕವಾಗಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
All is well between Sara Tendulkar Shubman Gill.
They were spotted together at Mumbai event for JIO pic.twitter.com/TPygPVtCSq— Kumar Sourav (@AdamDhoni1) November 1, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ