ಕನ್ನಡದ ಫೇಮಸ್ ಱಪರ್ ಅಲೋಕ್ ಹೊಸ ಆಲ್ಬಂ ಸಾಂಗ್ ರಿಲೀಸ್
ಫ್ರೀ.. ಫ್ರೀ.. ಎಂಬ ಹೊಸ ಆಲ್ಬಂ ಸಾಂಗ್ ಜತೆಗೆ ಅಲೋಕ್ ಗ್ರ್ಯಾಂಡ್ ಎಂಟ್ರಿ
ಱಪರ್ ಅಲೋಕ್ ಹೊಸ 'ಫ್ರೀ' ಆಲ್ಬಂ ಸಾಂಗ್ನಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್!
ಕನ್ನಡದ ಫೇಮಸ್ ಱಪರ್ ಅಲೋಕ್ ಅವರ ಆಲ್ಬಂ ಸಾಂಗ್ಸ್ಗೆ ಜನ ಹುಚ್ಚೆದ್ದು ಕುಣಿಯುತ್ತಾರೆ. ಕುಣಿಯುವುದರ ಜೊತೆಗೆ ಪ್ರತಿ ಬಾರಿ ಪವರ್ಫುಲ್ ಹಾಗೂ ಮಿನಿಂಗ್ ಫುಲ್ ಸಾಂಗ್ಸ್ಗೆ ಸಿಕ್ಕಾಪಟ್ಟೆ ಕಾಯುತ್ತಾ ಇರುತ್ತಾರೆ. ವಿಭಿನ್ನತೆಗೆ ಮತ್ತೊಂದು ಹೆಸರೇ ALL OK. ಇವರ ಆಲ್ಬಂ ಸಾಂಗ್ಗಳಿಗೆ ವಿಶೇಷ ಅಭಿಮಾನಿಗಳಿದ್ದಾರೆ. ಅದ್ಭುತವಾದ ಸಂಗೀತ ಸಂಯೋಜನೆ ಮೂಲಕ ಕಿವಿಗೆ ಇಂಪು ಕಣ್ಣೀಗೆ ತಂಪು ನೀಡುವ ALL OK ಯದ್ದೇ ಈಗ ಸದ್ದು.
ಇದೀಗ ಅಲೋಕ್ ಅವರು ಬಹಳ ದಿನಗಳ ನಂತರ ಮತ್ತೊಂದು ಆಲ್ಬಂ ಸಾಂಗ್ ಜೊತೆಗೆ ಬಂದಿದ್ದಾರೆ. ಫ್ರೀ.. ಫ್ರೀ.. ಫ್ರೀ.. ನೊಂದ ಮನಸ್ಸಿಗೆ ಈ ಹಾಡು ಫ್ರೀ. ಫ್ರೀ ಎಂಬ ಹೊಸ ಆಲ್ಬಂ ಸಾಂಗ್ನ ಲಾಂಚ್ ಮಾಡಿದ್ದು, ವೀಕ್ಷಕರ ಕಡೆಯಿಂದ ಅದ್ಭುತವಾದ ರೆಸ್ಪಾನ್ಸ್ ಸಿಗುತ್ತಿದೆ. ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕೂ ಎಂಬ ಸಾಲಿನಿಂದ ಶುರುವಾದ ಈ ಸಾಂಗ್ ನೊಂದು ಬೆಂದ ಹೃದಯಗಳಿಗೆ ಮುದು ನೀಡುತ್ತಿದೆ. ಎಂದಿನಂತೆ ALL OKಯ ಇಂಪಾದ ಧ್ವನಿ.. ಜಸ್ಟ್ ಸೂಪರ್ಬ್.
ಇನ್ನು, ಈ ಹಾಡಿನ ಮತ್ತೊಂದು ವಿಶೇಷ ಕ್ರೇಜಿ ಸ್ಟಾರ್ ರವಿಚಂದ್ರನ್. ಏಕಾಂಗಿ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ ಲವ್ ಗುರು ಕ್ರೇಜಿಸ್ಟಾರ್. ಬೆಂಗಳೂರು ಸೇರಿದಂತೆ ಸಿಂಗಪೂರದ ಯೂನಿರ್ವಸಲ್ ಸ್ಟುಡಿಯೋದಲ್ಲಿ ಈ ಹಾಡಿನ ಚಿತ್ರಿಕರಣ ಮಾಡಲಾಗಿದೆ. ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ