ಕನ್ನಡದ ಫೇಮಸ್ ಱಪರ್ ಅಲೋಕ್ ಹೊಸ ಆಲ್ಬಂ ಸಾಂಗ್ ಪೋಸ್ಟರ್ ಔಟ್
ಸುಮಾರು ದಿನಗಳ ನಂತರ ಹೊಸ ಆಲ್ಬಂ ಸಾಂಗ್ ಜತೆಗೆ ಅಲೋಕ್ ಗ್ರ್ಯಾಂಡ್ ಎಂಟ್ರಿ
ವಿಭಿನ್ನವಾಗಿ 'ಫ್ರೀ' ಆಲ್ಬಂ ಸಾಂಗ್ ಟೈಟಲ್ ರಿಲೀಸ್ ಮಾಡಿದ ಱಪರ್ ಅಲೋಕ್
ಕನ್ನಡದ ಫೇಮಸ್ ಱಪರ್ ಅಲೋಕ್ ಅವರ ಆಲ್ಬಂ ಸಾಂಗ್ಸ್ಗೆ ಜನ ಹುಚ್ಚೆದ್ದು ಕುಣಿಯುತ್ತಾರೆ. ಕುಣಿಯುವುದರ ಜೊತೆಗೆ ಪ್ರತಿ ಬಾರಿ ಪವರ್ಫುಲ್ ಹಾಗೂ ಮಿನಿಂಗ್ ಫುಲ್ ಸಾಂಗ್ಸ್ಗೆ ಸಿಕ್ಕಾಪಟ್ಟೆ ಕಾಯುತ್ತಾ ಇರುತ್ತಾರೆ.
ಸದ್ಯ, ಅಲೋಕ್ ಅವರು ಬಹಳ ದಿನಗಳ ನಂತರ ಮತ್ತೊಂದು ಆಲ್ಬಂ ಸಾಂಗ್ ಜೊತೆಗೆ ಬರುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ನಿಮ್ಮ ಮುಂದೆ ಗ್ರ್ಯಾಂಡ್ ಆಗಿ ಬರಲು ಎಲ್ಲಾ ರೀತಿಯಲ್ಲಿ ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಅವರ ಹೊಚ್ಚ ಹೊಸ ಆಲ್ಬಂ ಸಾಂಗ್ ಟೈಟಲ್ ಲಾಂಚ್ ಮಾಡಿದ್ದಾರೆ. ಹೌದು, ಅಲೋಕ್ ಅವರ ಹೊಚ್ಚ ಹೊಸ ಸಾಂಗ್ ಟೈಟಲ್ ಹೆಸರೇ ಫ್ರೀ.
ವಿಶೇಷವಾಗಿ ಹಾಗೂ ಅದ್ಭುತವಾಗಿ ಈ ಆಲ್ಬಂ ಸಾಂಗ್ನ ಚಿತ್ರೀಕರಣ ಮಾಡಲಾಗಿದೆ. ಜೀವನದಲ್ಲಿ ‘ಫ್ರೀ’ ಎನ್ನುವ ಪದ ಎಷ್ಟು ಪ್ರಾಮುಖ್ಯತೆ ಪಡದುಕೊಳ್ಳುತ್ತೆ ಅನ್ನೋದೆ ಈ ಹಾಡಿನ ಮುಖ್ಯ ಸಾರಾಂಶ. ಸದ್ಯ ಹಾಡಿನ ಟೈಟಲ್ ಅಷ್ಟೇ ಬಿಡುಗೊಡೆಗೊಂಡಿದ್ದು, ಇನ್ನೂ ಹಾಡಿನ ಟೀಸರ್ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಅಲೋಕ್ ಅವರ ಅಭಿಮಾನಿಗಳು ಕೂಡ ಈ ಹಾಡನ್ನು ಕೇಳಿಸಿಕೊಳ್ಳಲು ಬಹಳ ಕಾತುರರಾಗಿದ್ದಾರೆ.
View this post on Instagram
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ