ಹೆಬ್ಬುಲಿ ಸಿನಿಮಾದ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಿತರಾದ ಸೌಥ್ ಬ್ಯೂಟಿ
ಬೇಬಿ ಬಂಪ್ ಫೋಟೋ ಶೇರ್ ಮಾಡಿ ಫ್ಯಾನ್ಸ್ಗೆ ಶುಭಸುದ್ದಿ ಕೊಟ್ಟಿದ್ದ ಅಮಲಾ
ವಿಶೇಷವಾದ ಹಬ್ಬದ ದಿನವೇ ಮಗನ ಮುಖವನ್ನು ರಿವೀಲ್ ಮಾಡಿದ ದಂಪತಿ
ಕನ್ನಡದ ‘ಹೆಬ್ಬುಲಿ’ ನಟಿ ಅಮಲಾ ಪೌಲ್ ಅವರು ಕೆಲ ತಿಂಗಳ ಹಿಂದೆ ಅಭಿಮಾನಿಗಳಿಗೆ ಗುಡ್ನ್ಯೂಸ್ವೊಂದನ್ನು ಕೊಟ್ಟಿದ್ದರು. ‘ಇಬ್ಬರು ಮೂವರಾಗುತ್ತಿದ್ದೇವೆ’ ಎಂದು ಹೇಳುವ ಮೂಲಕ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದರು.
ಇದನ್ನೂ ಓದಿ: ದರ್ಶನ್ಗೆ ಶುರುವಾಗಿದೆ ಮತ್ತೊಂದು ಚಿಂತೆ.. ಬೇಡಿಕೆಯಿಟ್ಟ ದಾಸ.. ನೋ ಎಂದ ಜೈಲು ಅಧಿಕಾರಿಗಳು; ಏನದು?
ಇದೀಗ ನಟಿ ಅಮಲಾ ಪೌಲ್ ಹಾಗೂ ಪತಿ ಜಗತ್ ದೇಸಾಯಿ ತಮ್ಮಿಬ್ಬಿರ ಮುದ್ದಾದ ಮಗುವಿನ ಮುಖವನ್ನು ರಿವೀಲ್ ಮಾಡಿದ್ದಾರೆ. ನಟಿ ಅಮಲಾ ಪೌಲ್ ದಂಪತಿ ಮುದ್ದಾದ ಗಂಡು ಮಗುವನ್ನು ಬರಮಾಡಿಕೊಂಡಿದ್ದರು. ಗಂಡು ಮಗುವಿಗೆ ಜನ್ಮ ನೀಡಿದ ಖುಷಿಯಲ್ಲಿದ್ದ ನಟಿ ಅಮಲಾ ಪೌಲ್ ಹೊಸ ಮಗನ ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ವಿಶೇಷ ಎಂದರೆ ಓಣಂ ದಿನವೇ ಮುದ್ದಾದ ಮಗ ಇಲೈ ಮುಖವನ್ನು ರಿವೀಲ್ ಮಾಡಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ನಟ ನಟಿಯರಿಗೆ ಹುಟ್ಟುವ ಮಕ್ಕಳ ಮುಖವನ್ನು ನೋಡಬೇಕು ಅಂತ ಅಭಿಮಾನಿಗಳು ಕಾಯುತ್ತಾ ಇರುತ್ತಾರೆ. ಓಣಂ ಹಬ್ಬದ ದಿನವೇ ನೆಚ್ಚಿನ ನಟಿಯ ಮಗನನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
View this post on Instagram
ಮೊದಲ ಮದುವೆ ಮುರಿದು ಬೀಳಲು ಕಾರಣವೇನು..?
‘ದೈವ ತಿರುಮಗಳ್’ ಸಿನಿಮಾ ಸಮಯದಲ್ಲಿ ನಿರ್ದೇಶಕ ವಿಜಯ್ ಹಾಗೂ ಅಮಲಾ ಡೇಟ್ ಮಾಡುತ್ತಿದ್ದರು. ಆನಂತರ ಈ ಜೋಡಿ 2014ರ ಜೂನ್ 12ರಂದು ವಿವಾಹವಾಗಿತ್ತು. 2017ರಲ್ಲಿ ಈ ಜೋಡಿ ವಿಚ್ಛೇದನ ಪಡೆದಿತ್ತು. ಬಳಿಕ ವಿಜಯ್ ಅವರು ಬೇರೆ ಮದುವೆ ಆಗಿದ್ದಾರೆ. ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಜೋಡಿ ಕೌಟುಂಬಿಕ ಕಾರಣಗಳಿಂದ ದೂರವಾದರು.
ಇದನ್ನೂ ಓದಿ: ಇದು ಕಣ್ರೋ ಮಜಾ ಅಂದ್ರೆ.. ತಾಂಡವ್ ಮದ್ವೆ ನಿಲ್ಲಿಸಲು ಟ್ರಾಕ್ಟರ್ನಲ್ಲಿ ಮಂಟಪಕ್ಕೆ ಎಂಟ್ರಿ ಕೊಟ್ಟ ಕುಸುಮಾ
ಎರಡನೇ ಮದುವೆ ಬಗ್ಗೆ ವದಂತಿ ಆಗಿದ್ದೇಗೆ..?
ಮೊದಲನೆ ಮದುವೆ ಬಳಿಕ ನಟಿ ಮುಂಬೈ ಮೂಲದ ಗಾಯಕ ಭವಿಂದರ್ ಸಿಂಗ್ ಜೊತೆ ಅಮಲಾ ಅವರು ಲಿವ್ ಇನ್ ರಿಲೇಶನ್‌ಶಿಪ್‌ಲ್ಲಿದ್ದರು ಎಂಬ ವಿಷಯ ಸಾಕಷ್ಟು ಸುದ್ದಿಯಾಗಿತ್ತು. ಬಳಿಕ ಈ ಇಬ್ಬರ ಮದುವೆ ಆಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ ಇದ್ಯಾವುದಕ್ಕೂ ಅಮಲಾ ಅವರು ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ದಿನ ಕಳೆದಂತೆ ನನ್ನ ಖಾಸಗಿ ಫೋಟೋಗಳನ್ನು ಭವನಿಂದರ್ ಸಿಂಗ್ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರು ನೀಡಿದ್ದರು. ಅಲ್ಲಿಗೆ ಅಮಲಾ ಅವರ ಎರಡನೇ ಮದುವೆ ವಿಷಯವೂ ಕೊನೆಗೊಂಡಿತ್ತು.
2023ರ ಅಕ್ಟೋಬರ್‌ನಲ್ಲಿ ಜಗತ್ ದೇಸಾಯಿ ಜೊತೆ ಕೊಚ್ಚಿಯಲ್ಲಿ ನಟಿ ಸದ್ಯ ನಟಿ ಅಮಲಾ ಪೌಲ್ ಮದುವೆಯಾದರು. ಆ ವಿಚಾರದ ಬಗ್ಗೆ ನಟಿ ಸೋಷಿಯಲ್ ಮೀಡಿಯಾದ ಮೂಲಕ ಬಹಿರಂಗಪಡಿಸಿದ್ದರು. ಸದ್ಯ ನಟಿ ಜಗತ್ ದೇಸಾಯಿ ಜೊತೆ ಸುಖ ಸಂಸಾರ ನಡೆಸುತ್ತಿದ್ದಾರೆ. ಜೊತೆಗೆ ಮುದ್ದಾದ ಮಗನ ಆರೈಕೆಯಲ್ಲಿ ನಟಿ ಸಖತ್ ಬ್ಯುಸಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ