ಅಮೆರಿಕದ ಶ್ವೇತಭವನದಲ್ಲಿ ವಿಶೇಷ ಔತಣಕೂಟ
S ಜೈಶಂಕರ್, ಅಜಿತ್ ದೋವಲ್ ಕೂಡ ಭಾಗಿ
ಮೂರು ದಿನಗಳ ಕಾಲ ಪ್ರವಾಸದಲ್ಲಿರುವ ಮೋದಿ
ಪ್ರಧಾನಿ ನರೇಂದ್ರ ಮೋದಿಗಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸ್ಟೇಟ್ ಡಿನ್ನರ್ (State Dinner) ಆಯೋಜನೆ ಮಾಡಿದ್ದರು. ಇಂದು ಮುಂಜಾನೆ 4 ಗಂಟೆಗೆ ಶ್ವೇತಭವನದಲ್ಲಿ ನಡೆದ ಸ್ಟೇಟ್ ಡಿನ್ನರ್ ಪಾರ್ಟಿಯಲ್ಲಿ ಸುಮಾರು 450 ಗಣ್ಯರು ಭಾಗಿಯಾಗಿದ್ದರು.
ಯಾವೆಲ್ಲ ಗಣ್ಯರು ಭಾಗಿ..?
ವರದಿಗಳ ಪ್ರಕಾರ ಉದ್ಯಮಿಗಳಾದ ಮುಕೇಶ್ ಅಂಬಾನಿ, ಆನಂದ್ ಮಹೀಂದ್ರ, ಭಾರತ ಮೂಲದ ಗೂಗಲ್ ಸಿಇಓ ಸುಂದರ್ ಪಿಚೈ ಸೇರಿ ಸುಮಾರು 450ಕ್ಕೂ ಹೆಚ್ಚು ಗಣ್ಯರು ಭಾಗಿಯಾಗಿದ್ದರು.
ಜೇಮ್ಸ್ ಬೈಡನ್, ಸಾರಾ ಬೈಡನ್ ಸೇರಿದಂತೆ 450ಕ್ಕೂ ಹೆಚ್ಚು ಗಣ್ಯರು ಈ ಔತಣಕೂಟದಲ್ಲಿ ಭಾಗಿಯಾಗಿದ್ದರು. ಈ ಸ್ಟೇಟ್ ಡಿನ್ನರ್ ಉಸ್ತುವಾರಿಯನ್ನು ಬೈಡನ್ ಪತ್ನಿ ಜಿಲ್ ಬೈಡನ್ ವಹಿಸಿಕೊಂಡಿದ್ದರು. ಪ್ರಧಾನಿ ಮೋದಿ ಸಸ್ಯಹಾರಿ ಹಿನ್ನೆಲೆಯಲ್ಲಿ ಅವರು ಸಸ್ಯಹಾರಿ ಊಟವನ್ನೇ ಮಾಡಲಾಗಿತ್ತು.
ಇದನ್ನೂ ಓದಿ: ಪ್ರಧಾನಿ ಮೋದಿಗಾಗಿ ಶ್ವೇತಭವನದಲ್ಲಿ US ಅಧ್ಯಕ್ಷ ‘ಸ್ಟೇಟ್ ಡಿನ್ನರ್’; ಎಷ್ಟು ಗಣ್ಯರು ಭಾಗಿಯಾಗಿದ್ದರು?
ಇದನ್ನೂ ಓದಿ: H-1B ವೀಸಾ ಇನ್ನೂ ಸುಲಭಗೊಳಿಸಿದ ಮೋದಿ-ಬೈಡನ್; ರಕ್ಷಣಾ, ಬಾಹ್ಯಾಕಾಶ ಕ್ಷೇತ್ರದಲ್ಲೂ ಮೆಗಾ ಡೀಲ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ