newsfirstkannada.com

ಮೃತದೇಹ ಸಾಗಿಸುವಾಗ ಆ್ಯಂಬ್ಯುಲೆನ್ಸ್​​ಗೆ ಭೀಕರ ಅಪಘಾತ

Share :

30-07-2023

  ಮೃತದೇಹ ಸಾಗಿಸುತ್ತಿದ್ದಾಗ ಏಕಾಏಕಿ ಪಲ್ಟಿಯಾದ ಆ್ಯಂಬ್ಯುಲೆನ್ಸ್

  ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ದಿಢೀರ್​​ ಪಲ್ಟಿಯಾದ ಆ್ಯಂಬ್ಯುಲೆನ್ಸ್

  ಸಣ್ಣಪುಟ್ಟ ಗಾಯ, ಪ್ರಾಣಾಪಾಯದಿಂದ ಆ್ಯಂಬ್ಯುಲೆನ್ಸ್ ಚಾಲಕ ಪಾರು

ಯಾದಗಿರಿ: ಮೃತದೇಹವನ್ನು ಸಾಗಿಸುತ್ತಿದ್ದ ಆ್ಯಂಬ್ಯುಲೆನ್ಸ್ ಪಲ್ಟಿಯಾಗಿರೋ ಘಟನೆ ತಾಲೂಕಿನ ಶೆಟ್ಟಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಕಲಬುರಗಿ ನಗರದ ನಿವಾಸಿ ರಾಜು (45) ನಿನ್ನೆ ಬೆಂಗಳೂರಿನಲ್ಲಿ ಮೃತಪಟ್ಟಿದ್ದರು. ಹೀಗಾಗಿ ಬೆಂಗಳೂರಿನಿಂದ ಕಲಬುರಗಿಗೆ ಮೃತದೇಹ ಸಾಗಿಸುವಾಗ ಈ ದುರ್ಘಟನೆ ಸಂಭವಿಸಿದೆ. ಘಟನೆ ಬಳಿಕ ಕುಟುಂಬಸ್ಥರು ಮೃತದೇಹ ಬೇರೆ ವಾಹನದಲ್ಲಿ ಸಾಗಿಸಿದ್ದಾರೆ. ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೃತದೇಹ ಸಾಗಿಸುವಾಗ ಆ್ಯಂಬ್ಯುಲೆನ್ಸ್​​ಗೆ ಭೀಕರ ಅಪಘಾತ

https://newsfirstlive.com/wp-content/uploads/2023/07/ambulance-1.jpg

Load More