ಕುತೂಹಲ ಮೂಡಿಸಿದ ಸಚಿವ ಅಮಿತ್ ಶಾ ಫೋನ್ ಕರೆ
ಮಾವುತರು, ಕಾವಾಡಿಗರ ಜೊತೆ ಹುಟ್ಟುಹಬ್ಬ ಆಚರಣೆ
ನ್ಯೂಸ್ ಫಸ್ಟ್ಗೆ EXCLUSIVE ಮಾತನಾಡಿರುವ ಶೋಭಾ
ಬಿಜೆಪಿ ರಾಜ್ಯಧ್ಯಾಕ್ಷ ಸ್ಥಾನದ ಬಗ್ಗೆ ಸಚಿವೆ ಶೋಭಾ ಕರಂದ್ಲಾಜೆ ಮೈಸೂರಲ್ಲಿ ಸ್ಪಷ್ಟನೆ ನೀಡಿ.. ರಾಜ್ಯಧ್ಯಾಕ್ಷ ಸ್ಥಾನ ನನಗೆ ಸಿಗಲ್ಲ ಎಂದಿದ್ದಾರೆ.
ನ್ಯೂಸ್ ಫಸ್ಟ್ಗೆ EXCLUSIVE ಆಗಿ ಮಾತನಾಡಿರುವ ಶೋಭಾ ಕರಂದ್ಲಾಜೆ, ‘ನಾನು ಮಂತ್ರಿ ಇದ್ದೇನೆ ರಾಜ್ಯಧ್ಯಾಕ್ಷ ಸ್ಥಾನ ಕೊಡುವ ಪ್ರಶ್ನೆ ಇಲ್ಲ. ರಾಜ್ಯಧ್ಯಕ್ಷ ಸ್ಥಾನದ ಬಗ್ಗೆ ಕೇವಲ ಊಹಾ-ಪೋಹ. ಆ ರೀತಿಯ ಯಾವುದೇ ನಿರ್ಧಾರ ಇಲ್ಲ. ನಾನು ಕೇಂದ್ರದಲ್ಲಿ ಮಂತ್ರಿ ಇರೋದ್ರಿಂದ ನಾನು ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸುವ ಚರ್ಚೆ ಇಲ್ಲ ಎಂದರು.
ಅಚ್ಚರಿ ಎನ್ನುವಂತೆ ನ್ಯೂಸ್ಫಸ್ಟ್ ಜೊತೆ ಮಾತನಾಡುತ್ತಿರುವಾಗಲೇ ಶೋಭಾ ಕರಂದ್ಲಾಜೆಗೆ ಕೇಂದ್ರ ಸಚಿವ ಅಮಿತ್ ಶಾ ಕರೆ ಮಾಡಿದರು. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಶೋಭಾಗೆ ಅಮಿತ್ ಶಾ ಶುಭಾಶಯ ಕೋರಿದರು. ರಾಜ್ಯಾಧ್ಯಕ್ಷ ಸ್ಥಾನದ ಕುರಿತು ಚರ್ಚೆಯಲ್ಲಿರುವಾಗಲೇ ಅಮಿತ್ ಶಾ ಕರೆ ಮಾಡಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಇನ್ನು ಹುಟ್ಟುಹಬ್ಬವನ್ನು ಶೋಭಾ.. ಮಾವುತರು, ಕಾವಾಡಿಗರ ಕುಟುಂಬದವರ ಜೊತೆ ಕೇಕ್ ಕತ್ತರಿಸಿ ಆಚರಿಸಿದರು. ಅವರಿಗಾಗಿ ಮೈಸೂರು ಅರಮನೆ ಆವರಣದಲ್ಲಿ ಉಪಹಾರದ ವ್ಯವಸ್ಥೆ ಏರ್ಪಡಿಸಿದ್ದರು. ಉಪಹಾರ ವ್ಯವಸ್ಥೆ ಮಾಡಿರುವ ಸ್ಥಳದಲ್ಲೇ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ