ರವಿ ಗರಣಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಅಮೃತವರ್ಷಿಣಿ ಸೀರಿಯಲ್
ಕಿರುತೆರೆಯಲ್ಲಿ ಸೂಪರ್ ಹಿಟ್ ಸೀರಿಯಲ್ ಅಂದ್ರೆ ಅಮೃತವರ್ಷಿಣಿ
ಸುಂದರ ಕ್ಷಣಗಳಿಗೆ ಸಾಕ್ಷಿಯಾದ ಕಿರುತೆರೆ ನಟಿ ರಜನಿ ಹಾಗೂ ಸ್ವಾತಿ
ಜನಪ್ರಿಯ ಧಾರಾವಾಹಿಗಳ ಲಿಸ್ಟ್ನಲ್ಲಿ ಅಮೃತವರ್ಷಿಣಿಗೆ ವಿಶೇಷವಾದ ಸ್ಥಾನ ಇದೆ. ಸುಮಾರು ಎರಡು ಸಾವಿರ ಸಂಚಿಕೆಗಳನ್ನ ಪೊರೈಸಿದ ಸೂಪರ್ ಹಿಟ್ ಧಾರಾವಾಹಿ. ರವಿ ಗರಣಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಅಮೃತವರ್ಷಿಣಿಯ ಪ್ರತಿ ಪಾತ್ರವನ್ನ ಜನರು ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡಿದೆ. ಕಲಾವಿದರಿಗಂತೂ ಬ್ರ್ಯಾಂಡ್ ಸೃಷ್ಟಿಸಿಕೊಟ್ಟ ಸೀರಿಯಲ್ ಅಮೃತವರ್ಷಿಣಿ. ಇವತ್ತಿಗೂ ಅಮೃತವರ್ಷಿಣಿ ಕಲಾವಿದರ ಬಾಂಡಿಂಗ್ ಅಷ್ಟೇ ಗಟ್ಟಿಯಾಗಿದೆ.
ಇದನ್ನೂ ಓದಿ: ಸೀರಿಯಲ್ನಲ್ಲಿ ತಾಯಿ.. ರಿಯಲ್ ಲೈಫ್ನಲ್ಲಿ ಸಖತ್ ಹಾಟ್ ಗರ್ಲ್; ನಟಿ ಫೋಟೋಸ್ಗೆ ಫ್ಯಾನ್ಸ್ ಶಾಕ್
ಆಗಾಗ ಒಟ್ಟಾಗಿ ಸೇರುತ್ತಾ ಎಂಜಾಯ್ ಮಾಡುತ್ತಿರುತ್ತಾರೆ. ಶಕುಂತಲಾ ದೇವಿ ಪಾತ್ರದ ಮೂಲಕ ರಂಜಿಸಿದ ಹಿರಿಯ ನಟಿ ಹೇಮಾ ಚೌಧರಿ ಅವರ ಮನೆಗೆ ಅಮೃತಾ ಅಂದ್ರೆ ರಜಿನಿ ಹಾಗೂ ನಟಿ ಸ್ವಾತಿ ಭೇಟಿ ನೀಡಿದ್ದಾರೆ. ಹಲವು ದಿನಗಳ ಹಿಂದೆ ಆರೋಗ್ಯ ಸಮಸ್ಯೆಯಿಂದ ಬಳುತ್ತಿದ್ದ ನಟಿ ಹೇಮಾ ಚೌಧರಿ ಅವರು ಆಸ್ಪತ್ರೆಗೆ ದಾಖಲಾಗಿದ್ರು. ಈಗ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು ಸುಧಾರಿಸಿಕೊಳ್ತಿದ್ದಾರೆ.
View this post on Instagram
ಹಿರಿಯ ನಟಿಯ ಮನೆಗೆ ನಟಿ ಸ್ವಾತಿ ಹಾಗೂ ರಜನಿ ಭೇಟಿ ಕೊಟ್ಟಿದ್ದಾರೆ. ನಟಿಯನ್ನು ಭೇಟಿಯಾದ ಸುಂದರ ಕ್ಷಣವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಪ್ರತಿ ಸಲ ಹೇಮಾ ಅಮ್ಮನವರನ್ನ ಭೇಟಿ ಆದಾಗ ಜೀವನದಲ್ಲಿನ ಹುಮ್ಮಸ್ಸು ಇನ್ನು ಹೆಚ್ಚಾಗುತ್ತದೆ. We love you ಅಮ್ಮ. ಅಮೃತವರ್ಷಿಣಿ ಸವಿ ನೆನಪುಗಳು ಅಂತ ಬರೆದುಕೊಂಡಿದ್ದಾರೆ. ಇದೇ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ