newsfirstkannada.com

ಬೆಳ್ಳಂಬೆಳಗ್ಗೆ ಅನಂತ್ ಕುಮಾರ್ ಹೆಗಡೆ ಮನೆಗೆ ಬೆಂಕಿ.. ಜಿಮ್ ಮಾಡುವ ಕೊಠಡಿ ಧಗಧಗ..!

Share :

Published June 25, 2024 at 11:24am

Update June 25, 2024 at 11:52am

    ಅನಂತ್ ಕುಮಾರ್ ಹೆಗಡೆಗೆ ಬಿಜೆಪಿ ಟಿಕೆಟ್ ನೀಡಿರಲಿಲ್ಲ

    ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಮನೆಗೆ ಬೆಂಕಿ

    ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು? ಶಾರ್ಟ್​ ಸರ್ಕ್ಯೂಟ್?​

ಉತ್ತರ ಕನ್ನಡ: ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಮನೆಗೆ ಇಂದು ಬೆಳಗ್ಗೆ ಬೆಂಕಿ ಬಿದ್ದಿದ್ದು ಜಿಮ್​ ಕೊಠಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.

ಇದನ್ನೂ ಓದಿ: ಕೋರ್ಟ್​​ನಲ್ಲಿ ಒಂದೇ ದಿನ ಅಣ್ಣ-ತಮ್ಮನ ಕೇಸ್ ವಿಚಾರಣೆ.. ಸೂರಜ್ ರೇವಣ್ಣಗೂ ಪುರುಷತ್ವ ಟೆಸ್ಟ್..?

ಶಿರಸಿಯ ಕೆಹೆಚ್​​ಬಿ ಕಾಲೋನಿಯಲ್ಲಿ ಇರುವ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಅವರ ನಿವಾಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಮನೆಯ ಮೇಲ್ಭಾಗದ ಜಿಮ್ ಮಾಡುವ ಕೊಠಡಿಯಲ್ಲಿ ಮೊದಲು ಶಾರ್ಟ್​​ ಸರ್ಕ್ಯೂಟ್​​​ನಿಂದ ಬೆಂಕಿ ಹೊತ್ತಿಕೊಂಡಿದೆ. ಬಳಿಕ ಅದು ವ್ಯಾಪಿಸುತ್ತ ಮನೆಗೂ ಹೊತ್ತಿಕೊಂಡಿದೆ. ಸದ್ಯ ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸಿದ್ದಾರೆ.

ಇದನ್ನೂ ಓದಿ: ಕಲ್ಕಿಯ ಬುಜ್ಜಿ ಕಾರ್ ಡ್ರೈವ್ ಮಾಡಿದ ರಿಷಬ್ ಶೆಟ್ಟಿ.. ಪ್ರಭಾಸ್​ಗೆ ಸಾಥ್ ನೀಡಿದ್ರಾ ಡಿವೈನ್ ಸ್ಟಾರ್​..?

ಈ ಬಾರಿ ಉತ್ತರ ಕನ್ನಡದ ಬಿಜೆಪಿ ಟಿಕೆಟ್​ ಅನಂತ್ ಕುಮಾರ್ ಹೆಗಡೆ ಅವರಿಗೆ ನೀಡಿರಲಿಲ್ಲ. ಇದರಿಂದ ಹೆಗಡೆಯವರು ಭಾರೀ ಬೇಸರಕ್ಕೆ ಒಳಗಾಗಿದ್ದರು. ಅನಂತ್ ಕುಮಾರ್ ಬದಲಿಗೆ ಬಿಜೆಪಿ ಟಿಕೆಟ್​ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ನೀಡಲಾಗಿತ್ತು. ಕಾಗೇರಿ ಅವರು ಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಳ್ಳಂಬೆಳಗ್ಗೆ ಅನಂತ್ ಕುಮಾರ್ ಹೆಗಡೆ ಮನೆಗೆ ಬೆಂಕಿ.. ಜಿಮ್ ಮಾಡುವ ಕೊಠಡಿ ಧಗಧಗ..!

https://newsfirstlive.com/wp-content/uploads/2024/06/ANANTH_KUMAR_HEGADE.jpg

Load More