newsfirstkannada.com

ತರುಣ್​ ಸುಧೀರ್​ ತಾಯಿ ಹೇಳಿದ ಆ ಮಾತು ನೆನೆದು ಕಣ್ಣೀರಿಟ್ಟ ಅನುಶ್ರೀ; ಮಾಲತಿ ಸುಧೀರ್ ಹೇಳಿದ್ದೇನು?

Share :

Published August 31, 2024 at 9:44am

    ಕೊಂಚ ಗ್ಯಾಪ್​ನ ಬಳಿಕ ಮತ್ತೆ ಯೂಟ್ಯೂಬ್ ಚಾನೆಲ್​ಗೆ ಮರಳಿದ ನಟಿ

    ಡೈರೆಕ್ಟರ್ ತರುಣ್​ ಸುಧೀರ್ ದಂಪತಿ ಸಂದರ್ಶನದ ವೇಳೆ ನಟಿ ಕಣ್ಣೀರು

    ತಮ್ಮದೇ ಅಭಿಮಾನಿ ಬಳಗ ಹೊಂದಿದ್ದಾರೆ ನಿರೂಪಕಿ ಅನುಶ್ರೀ

ಕನ್ನಡ ಕಿರುತೆರೆ ಲೋಕದಲ್ಲಿ ಆ್ಯಂಕರ್ ಆಗಿ ಮಿಂಚುತ್ತಿರುವ ನಟಿ, ನಿರೂಪಕಿ ಅನುಶ್ರೀ ಮದುವೆ ಬಗ್ಗೆ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಪಟಪಟ ಮಾತನಾಡುವ ಅನುಶ್ರೀ ತಮ್ಮದೇ ಆದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಮದುವೆ ಬಗ್ಗೆ ಹೆಚ್ಚಾಗಿ ಎಲ್ಲಿಯೂ ಮಾತಾಡದ ಅನುಶ್ರೀ ಬೇರೆ ಬೇರೆ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: ಹನಿಮೂನ್​ ಬಗ್ಗೆ ಮನಬಿಚ್ಚಿದ ತರುಣ್​ ಸುಧೀರ್​.. ಅನುಶ್ರೀ ಮುಂದೆಯೇ ನಿರ್ದೇಶಕನ ಕೆನ್ನೆಗೆ ಮುತ್ತಿಟ್ಟ ಸೋನಲ್

ಆದರೆ ತಮ್ಮ ಮದುವೆ ವಿಚಾರ ಅಂತ ಬಂದಾಗಲೆಲ್ಲಾ ನಟಿ ಅನುಶ್ರೀ ಅವರು ಎಮೋಷನಲ್ ಆಗಿ ಬಿಡುತ್ತಾರೆ. ಒಳ್ಳೆಯ ಹಡುಗ ಸಿಕ್ಕರೆ ಖಂಡಿತವಾಗಿಯೂ ಮದುವೆ ಆಗ್ತೀನಿ ಅಂತ ಹೇಳಿದ್ದ ಅನುಶ್ರೀ ಅವರು ಮಾಲತಿ ಸುಧೀರ್ ಅವರು ಕೇಳಿದ ಆ ಮಾತನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: ಆಹಾ.. ನನ್ನ ಮದುವೆಯಂತೆ; ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಆ್ಯಂಕರ್ ಅನುಶ್ರೀ; ಹುಡುಗ ಯಾರು?

ಮೊನ್ನೆ ಮೊನ್ನೆಯಷ್ಟೇ ತಮ್ಮ ಯೂಟ್ಯೂಬ್ ಚಾನೆಲ್​ಗೆ ಡೈರೆಕ್ಟರ್ ತರುಣ್​ ಸುಧೀರ್ ಹಾಗೂ ನಟಿ ಸೋನಲ್​ ಮೊಂತರೋ ಅವರನ್ನು ಸಂದರ್ಶನಕ್ಕೆ ​ಕರೆದಿದ್ದರು. ಇದೇ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಮಾತಾಡಿದ ಅನುಶ್ರೀ..ತರುಣ್​ ಸುಧೀರ್​ ಅವರ ತಾಯಿ ಹೇಳಿದ ಮಾತಿಗೆ ಕಣ್ಣೀರು ಹಾಕಿದ್ದಾರೆ. ಅಷ್ಟೂ ಅದ್ಧೂರಿಯಾಗಿ ಮಗನ ಮದುವೆ ಮಾಡುತ್ತಿದ್ದ ಸಂದರ್ಭದಲ್ಲಿ, ಅಷ್ಟೂ ಬ್ಯುಸಿಯ ಸಮಯದಲ್ಲೂ ಮಾಲತಿ ಅಮ್ಮ ನಿನ್ನ ಮದುವೆಯೊಂದನ್ನು ನೋಡಬೇಕು ಇದೊಂದು ಆಸೆ ಇದೆ ಎಂದಿದ್ದಾರಂತೆ. ಇದನ್ನು ನೆನಪಿಸಿಕೊಂಡು ಅನುಶ್ರೀ ಕಣ್ಣೀರು ಇಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತರುಣ್​ ಸುಧೀರ್​ ತಾಯಿ ಹೇಳಿದ ಆ ಮಾತು ನೆನೆದು ಕಣ್ಣೀರಿಟ್ಟ ಅನುಶ್ರೀ; ಮಾಲತಿ ಸುಧೀರ್ ಹೇಳಿದ್ದೇನು?

https://newsfirstlive.com/wp-content/uploads/2024/08/ANUSHREE-1.jpg

Load More