newsfirstkannada.com

ಅನಿಲ್​ ಕುಂಬ್ಳೆ ಬೌಲಿಂಗ್​ ಅಂದ್ರೆ ಬ್ಯಾಟರ್ಸ್​ಗೆ ಮಾತ್ರವಲ್ಲ, ಟೀಂ ಇಂಡಿಯಾದ ಫೀಲ್ಡರ್ಸ್​ಗೂ ಭಯವಿತ್ತಂತೆ! 

Share :

10-08-2023

    ಸ್ಪಿನ್ ಮಾಂತ್ರಿಕ ಕುಂಬ್ಳೆಯನ್ನ ಕಂಡ್ರೆ ಯುವಿ, ಕೈಫ್ ಹಿಂದೇಟು​

    30 ಯಾರ್ಡ್​​ ಸರ್ಕಲ್​​ನಲ್ಲಿ ಫೀಲ್ಡಿಂಗ್​ ಮಾಡೋದಂದ್ರೆ ತಮಾಷೆನಾ

    ಕುಂಬ್ಳೆನೇ ಬಿಚ್ಚಿಟ್ಟಿದ್ದಾರೆ ತಮಗಾದ ಅನುಭವ.. ಇಲ್ಲಿದೆ ಕೇಳಿ

ಸ್ಪಿನ್​ ಮಾಂತ್ರಿಕ, ಮಾಜಿ ಕ್ರಿಕೆಟಿಗ ಅನಿಲ್​ ಕುಂಬ್ಳೆಯನ್ನ ಕಂಡ್ರೆ, ಫೀಲ್ಡರ್ಸ್​ಗೆ ಸಿಕ್ಕಾಪಟ್ಟೆ ಭಯವಿತ್ತಂತೆ. ಕುಂಬ್ಳೆ ಬೌಲಿಂಗ್​ ಮಾಡ್ತಿದ್ರೆ, 30 ಯಾರ್ಡ್​​ ಸರ್ಕಲ್​ ಅಲ್ಲಿ ಫೀಲ್ಡಿಂಗ್​ ಮಾಡೋಕೆ ಮೊಹಮ್ಮದ್​ ಕೈಫ್​, ಯುವರಾಜ್​ ಸಿಂಗ್​ ಕೂಡ ಹಿಂದೇಟು ಹಾಕ್ತಿದ್ರಂತೆ. ಯಾಕೆ ಗೊತ್ತಾ? ಈ ಸ್ಟೋರಿ ಓದಿ.

ಅನಿಲ್​ ಕುಂಬ್ಳೆ, ಕ್ರಿಕೆಟ್​​ ಜಗತ್ತು ಕಂಡ ಅದ್ಭುತ ಸ್ಪಿನ್​ ಮಾಂತ್ರಿಕ ಅನ್ನೋದು ಎಷ್ಟು ಸತ್ಯಾನೋ ಮೊಹಮ್ಮದ್​ ಕೈಫ್​, ಯುವರಾಜ್​ ಸಿಂಗ್​ ONE OF THE FINEST ಫೀಲ್ಡರ್ಸ್​ ಅನ್ನೋದೂ ಅಷ್ಟೇ ಸತ್ಯ. ಟೀಮ್​ ಇಂಡಿಯಾಗೆ ಸಿಕ್ಕ ಗ್ರೆಟೆಸ್ಟ್​ ಫೀಲ್ಡರ್​ ಎಂದು ಇಂದಿಗೂ ಅನಿಸಿಕೊಳ್ಳೋ ಕೈಫ್​ ಹಾಗೂ ಯುವಿ, 30 ಯಾರ್ಡ್​​ ಸರ್ಕಲ್​​ನಲ್ಲಿ ಫೀಲ್ಡಿಂಗ್​ ಮಾಡೋದಂದ್ರೆ ಹಿಂದೇಟು ಹಾಕ್ತಿದ್ರಂತೆ. ಇದಕ್ಕೆ ಕಾರಣ ಸೌಮ್ಯ ಸ್ವಭಾವದ ಅನಿಲ್​ ಕುಂಬ್ಳೆ..!

ಕೈಫ್​ ಮತ್ತು ಯುವರಾಜ್​ ಸಿಂಗ್​ ಕೂಡ ಕುಂಬ್ಳೆ ಬೌಲಿಂಗ್​ ಮಾಡೋವಾಗ ಸರ್ಕಲ್​ನಲ್ಲಿ ಫೀಲ್ಡಿಂಗ್​​​ ಮಾಡೋದನ್ನ ಇಷ್ಟ ಪಡ್ತಾ ಇರಲಿಲ್ಲ. ಯಾಕಂದ್ರೆ ಬಾಲ್​ 20 ಅಡಿ ದೂರ ಇದ್ರೂ, ಬಾಲ್​ ಹಿಡಿಯಬೇಕಿತ್ತಂತೆ. ಅದಕ್ಕೆ ಅವರ್ಯಾರೂ ಕುಂಬ್ಳೆಯನ್ನ ನೋಡ್ತಾ ಇರಲಿಲ್ವಂತೆ. ಅಷ್ಟು ಸಿಟ್ಟು ಇರ್ತಾ ಇತ್ತಂತೆ.

ಅನಿಲ್​ ಕುಂಬ್ಳೆ
ಅನಿಲ್​ ಕುಂಬ್ಳೆ

ಹೌದು. ಒಬ್ಬ ಬ್ಯಾಟ್ಸ್​ಮನ್​ಗೆ 6 ಬಾಲ್​ ಹಾಕಬೇಕು ಅಂತಾ ಇರುತ್ತೆ. ರನ್​ ಕೊಡಬಾರದು ಅಂತಾ ಇರುತ್ತೆ. ಆದ್ರೆ, ನಾನು ತಂಡದಲ್ಲಿದ್ದ ಉಳಿದವರಿಗಿಂತ ಲೀಸ್ಟ್​ ಅಥ್ಲೀಟ್​ ಆಗಿದ್ದೆ. ಆದ್ರೆ, ಉಳಿದವರೆಲ್ಲಾ ಸೂಪರ್​ ಮ್ಯಾನ್​ ಆಗಿರಬೇಕು ಎಂದು ಬಯಸ್ತಾ ಇದ್ದೆ. ಬೌಲಿಂಗ್​ ಮಾಡೋವಾಗ ರನ್​ ಕಂಟ್ರೋಲ್​ ಮಾಡಿ, ಬ್ಯಾಟ್ಸ್​ಮನ್​ ಮೇಲೆ ಒತ್ತಡ ಹಾಕಬೇಕು ಅನ್ನೋದಷ್ಟೇ ಅದರ ಉದ್ದೇಶ ಎಂದು ಅನಿಲ್​ ಕುಂಭ್ಳೆ ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅನಿಲ್​ ಕುಂಬ್ಳೆ ಬೌಲಿಂಗ್​ ಅಂದ್ರೆ ಬ್ಯಾಟರ್ಸ್​ಗೆ ಮಾತ್ರವಲ್ಲ, ಟೀಂ ಇಂಡಿಯಾದ ಫೀಲ್ಡರ್ಸ್​ಗೂ ಭಯವಿತ್ತಂತೆ! 

https://newsfirstlive.com/wp-content/uploads/2023/08/Anil-Kumble.jpg

Load More