ರಕ್ಷಾ ಬಂಧನ ಮೂಲಕ ಮತ್ತೆ ಒಂದಾದ ಪ್ರೀತಿಯ ಅಣ್ಣ ತಂಗಿ
ಅಂಕಿತಾ ಅಮರ್ನನ್ನು ಕಂಡು ಸಿಕ್ಕಾಪಟ್ಟೆ ಖುಷಿಯಾದ ಫ್ಯಾನ್ಸ್
ನಮ್ಮನೆ ಯುವರಾಣಿಯಲ್ಲಿ ಧಾರಾವಾಹಿಯಲ್ಲಿ ಅದ್ಭುತ ಅಭಿನಯ
ಕಿರುತೆರೆಯ ಧಾರಾವಾಹಿಗಳಲ್ಲಿ ಬಂಧ ಬೆಸುಗೆಗಳು ವರ್ಷ ಉಳಿದರು ಮನಸ್ಸಲ್ಲೇ ಇರುತ್ತದೆ. ಕಲಾವಿದರಿಂದ ಫ್ಯಾಮಿಲಿ ರೀತಿಯಲ್ಲಿ ಬಾಡಿಂಗ್ ಬಳಿಸಿಕೊಳ್ಳೋದು ಅಷ್ಟು ಸುಲಭದ ಮಾತು ಅಲ್ಲವೆ ಅಲ್ಲಾ. ಏಕೆಂದರೆ ಅಲ್ಲಿರೋ ಮನಸ್ಥಿತಿಗಳು ಎಲ್ಲರದ್ದು ಒಂದೇ ರೀತಿ ಇರುವುದಕ್ಕೆ ಖಂಡಿತ ಕಷ್ಟ.
ಆದರೆ ನಮ್ಮನೆ ಯುವರಾಣಿಯಲ್ಲಿ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಅಂಕಿತಾ ಅಮರ್ ಹಾಗೂ ರಘು. ಈ ಇಬ್ಬರು ಧಾರಾವಾಹಿಯಲ್ಲಿ ಕೂಡ ಅಣ್ಣ-ತಂಗಿ ಪಾತ್ರಗಳಲ್ಲಿ ಮಿಂಚಿದ್ದರು. ವೀಕ್ಷಕರು ಕೂಡ ಈ ಇಬ್ಬರ ಬಾಡಿಂಗ್ ನೋಡಿ ಫಿದಾ ಆಗಿದ್ದರು. ಅಂಕಿತಾ ಪ್ರತಿ ವರ್ಷವು ರಘು ಅವರಿಗೆ ರಕ್ಷಾ ಬಂಧನ ದಿನದಂದು ರಾಖಿ ಕಟ್ಟುತ್ತಲೇ ಬಂದಿದ್ದಾರೆ. ಸೀರಿಯಲ್ನಿಂದ ಹೊರ ಬಂದ ಬಳಿಕ ಈ ರೂಢಿಯನ್ನ ತಪ್ಪಿಸಿಲ್ಲ. ಮೊನ್ನೆ ಮೊನ್ನೆಯಷ್ಟೇ ಬಂದ ರಾಖಿ ಹಬ್ಬದಲ್ಲೂ ಕೂಡ ತಮ್ಮ ಅಣ್ಣ ರಘು ಅವರಿಗೆ ಅಂಕಿತಾ ರಾಖಿ ಕಟ್ಟಿ ಕಟ್ಟಿದ್ದಾರೆ.
ಈ ಬಾಡಿಂಗ್ ನಿನ್ನೆ ಮೊನ್ನೆಯದ್ದಲ್ಲ ನಮ್ಮನೆ ಯುವರಾಣಿ ಧಾರಾವಾಹಿ ಶುರುವಿನಿಂದ ಈ ಬಂಧ ಬೆಸೆದುದ್ದು, ಇವತ್ತಿಗೂ ಕೂಡ ಎಳ್ಳಷ್ಟು ಪ್ರೀತಿ ಕಮ್ಮಿಯಿಲ್ಲದೆ ಹಾಗೇ ನೆಡೆದುಕೊಂಡು ಬಂದಿದೆ. ರಕ್ಷಾ ಬಂಧನ ಮೂಲಕ ಮತ್ತೆ ಅಣ್ಣ ತಂಗಿ ಇಬ್ಬರು ಕಾಣಿಸಿಕೊಂಡಿದ್ದು ಅಂಕಿತಾ ಅಮರ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಸಂತಸ ತಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ