ಜೋಡಿ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಗೆದ್ದ ಸ್ಪರ್ಧಿಗಳು ಯಾರು?
ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡ 15 ಸ್ಪರ್ಧಿಗಳು
ಜೋಡಿ ಕ್ಯಾಪ್ಟನ್ಸಿ ಪಟ್ಟಕ್ಕಾಗಿ ಬಿಗ್ಬಾಸ್ ಕೊಟ್ಟ ಟಾಸ್ಕ್ ಏನು?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಶುರುವಾಗಿ 25 ದಿನ ಕಳೆದಿದೆ. ಈ 25 ದಿನಗಳಲ್ಲಿ ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಸದ್ಯ ಬಿಗ್ಬಾಸ್ ಮನೆಯಲ್ಲಿ ಒಟ್ಟು 15 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಇನ್ನೂ ನಾಲ್ಕನೇ ವಾರಕ್ಕೆ ಬಿಗ್ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳಿಗೂ ಕ್ಯಾಪ್ಟನ್ಸಿ ಟಾಸ್ಕ್ ಆಡಲು ಅನು ಮಾಡಿಕೊಟ್ಟಿದ್ದಾರೆ. ಬಿಗ್ಬಾಸ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಈ ವಾರ ದೊಡ್ಮನೆಯಲ್ಲಿ ಜೋಡಿ ಕ್ಯಾಪ್ಟನ್ ಆಯ್ಕೆ ಆಗಲಿದ್ದಾರೆ.
ಇದನ್ನೂ ಓದಿ: BBK11: ಜಗದೀಶ್ ಜಗಳದ ಪಂಚಾಯ್ತಿ.. ಕಿಚ್ಚ ಸುದೀಪ್ ವಿರುದ್ಧವೇ ಮಾತಾಡಿದ ಚೈತ್ರಾ ಕುಂದಾಪುರ; ಏನಂದ್ರು?
ಬಿಗ್ಬಾಸ್ ಕೊಟ್ಟ ಟಾಸ್ಕ್ ಏನು?
ಗಾರ್ಡನ್ ಏರಿಯಾದಲ್ಲಿ ಅಳವಡಿಸಲಾದ ಸಮಯ ಸೂಚಿಸುವ ಮುಳ್ಳುಗಳನ್ನು ತಳ್ಳುತ್ತಾ ಜೊತೆಗೆ ತಾವು ಸುತ್ತುತ್ತಾ, 17 ನಿಮಿಷಗಳನ್ನು ಏಣಿಸಬೇಕು. ಜೋಡಿಗಳು 17 ನಿಮಿಷ ಮುಗಿದಿದೆ ಎಂದು ಭಾವಿಸಿದರೇ ಗಡಿಯಾರದಿಂದ ಕಳೆಗೆ ಇಳಿದು ಪಕ್ಕದಲ್ಲಿ ಇರುವ ಗಂಟೆ ಬಾರಿಸಿಬೇಕು. ಆದರೆ ಇದರ ಮಧ್ಯೆ ಪ್ರತಿ ಸ್ಪರ್ಧಿಗಳು ಅವರ ಏಕಾಗ್ರತೆಯನ್ನು ಕಳೆದುಕೊಳ್ಳುವಂತೆ ಮಾಡಬಹುದು ಎಂದು ಬಿಗ್ಬಾಸ್ ತಿಳಿಸಿದ್ದರು.
ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಆಗಮಿಸಿದ ಹನುಮಂತ ಅವರನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಸ್ಪರ್ಧಿಗಳು ಈ ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಆಡಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ಗೆ ಜೋಡಿಯಾಗಿ ಆಯ್ಕೆಯಾದವರು, ಶಿಶಿರ್ ಹಾಗೂ ಸುರೇಶ್, ಭವ್ಯಾ ಗೌಡ ಹಾಗೂ ಧನರಾಜ್, ಅನುಷಾ ಹಾಗೂ ಉಗ್ರಂ ಮಂಜು, ಐಶ್ವರ್ಯಾ ಹಾಗೂ ತ್ರೀವಿಕ್ರಮ್, ಚೈತ್ರಾ ಹಾಗೂ ಮಾನಸ, ಹಂಸ ಹಾಗೂ ಧರ್ಮ ಕೀರ್ತಿರಾಜ್, ಮೋಕ್ಷಿತಾ ಹಾಗೂ ಗೌತಮಿ ಸೆಲೆಕ್ಟ್ ಮಾಡಿಕೊಂಡಿದ್ದಾರೆ. ಸದ್ಯ ಈ ಜೋಡಿಗಳ ಪೈಕಿ ಬಿಗ್ಬಾಸ್ ಕ್ಯಾಪ್ಟನ್ ಪಟ್ಟವನ್ನು ಯಾವ ಸ್ಪರ್ಧಿಗಳು ಅಲಂಕರಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ