ನಟ ಉಪೇಂದ್ರಗೆ ಸಂಕಷ್ಟ; ಅರೆಸ್ಟ್ ಆಗ್ತಾರಾ?
ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ FIR
ನಿನ್ನೆ ಸಿ.ಕೆ.ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲು
ಫೇಸ್ಬುಕ್ ಲೈವ್ನಲ್ಲಿ ನಟ ಉಪೇಂದ್ರ ಎಸ್ಸಿ, ಎಸ್ಟಿ ಸಮುದಾಯದ ಬಗ್ಗೆ ಅವಹೇಳನಕಾರಿ ಪದಬಳಕೆ ಮಾಡಿ ಟೀಕೆಗೆ ಗುರಿಯಾಗಿದ್ದರು. ಪರಿಣಾಮ ನಟ ಉಪೇಂದ್ರ ವಿರುದ್ಧ ಸಿ.ಕೆ.ಅಚ್ಚುಕಟ್ಟು ಠಾಣೆ ಸೇರಿದಂತೆ ಹಲವು ಕಡೆ ಎಫ್ಐಆರ್ ದಾಖಲಾಗಿತ್ತು.
ಇದೀಗ ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಕರ್ನಾಟಕ ರಣಧೀರ ಪಡೆಯ ಭೈರಪ್ಪ ಹರೀಶ್ ಎಂಬುವವರು ದೂರು ನೀಡಿದ್ದು, ಇಂದು ವಿಡೀಯೋ ಮಾಡಿದ ಜಾಗದಲ್ಲಿ ಪೊಲೀಸರು ಮಹಜರು ನಡೆಸೋ ಸಾಧ್ಯತೆ ಇದೆ.
ಐಪಿಸಿ ಸೆಕ್ಷನ್ 505(1)(c),153a, 295 a ಹಾಗೂ ಎಸ್ಸಿ, ಎಸ್ಟಿ ಪ್ರಿವೆನ್ಷನ್ ಆಕ್ಟ್ 3(1) (r) (s) ಅಡಿ ಎಫ್ಐಆರ್ ದಾಖಲಾಗಿದೆ. ಫೇಸ್ಬುಕ್ ಲೈವ್ನಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಬಗ್ಗೆ ಅವಹೇಳನಕಾರಿ ಪದಬಳಕೆ ಮಾಡಿದ್ದರು. ಇಂದು ಉಪೇಂದ್ರ ವಿಡಿಯೋ ಮಾಡಿದ ಜಾಗದಲ್ಲಿ ಪೊಲೀಸರಿಂದ ಮಹಜರು ಹಾಕುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ