newsfirstkannada.com

ವಿಸಿ ನಾಲೆಯಲ್ಲಿ ಮತ್ತೊಂದು ಅವಘಡ; ದರ್ಶನ್ ಪುಟ್ಟಣ್ಣಯ್ಯ ಎದುರೇ ತಪ್ಪಿದ ಭಾರೀ ದುರಂತ!

Share :

08-11-2023

    ವಿಸಿ ನಾಲೆ ದುರಂತ ಸ್ಥಳದಲ್ಲಿ ಮತ್ತೊಂದು ಅವಘಡ ಜಸ್ಟ್ ಮಿಸ್

    ದುರಂತದ ಸ್ಥಳದಲ್ಲಿ ಸೇರಿದ್ದ ಜನರನ್ನ ನೋಡಿ ಬೆದರಿದ ಎತ್ತುಗಳು

    ನಾಲೆಗೆ ಬಂಡಿ ಬೀಳುವುದು ಕೂದಲೆಳೆ ಅಂತರದಲ್ಲಿ ಪಾರಾಯ್ತು!

ಮಂಡ್ಯ: ವಿಸಿ ನಾಲೆ ಅನ್ನೋ ಹೆಸರು ಕೇಳಿದ್ರೆ ವಾಹನ ಸವಾರರು ಕನಸಲ್ಲೂ ಒಂದು ಕ್ಷಣ ಬೆಚ್ಚಿ ಬೀಳುವಂತಾಗಿದೆ. ಸಾವಿನ ಕೂಪ ಅಂತಾ ಕರೆಸಿಕೊಳ್ಳೋ ಈ ವಿಸಿ ನಾಲೆ ಮತ್ತೈದು ಜನರನ್ನ ಒಡಲಲ್ಲಿ ಸೇರಿಸಿಕೊಂಡಿದೆ. ಅಧಿಕಾರಿಗಳು ಇದರ ಪರಿಶೀಲನೆ ಮಾಡುವಾಗ ಮತ್ತೊಂದು ಅವಘಡ ಜಸ್ಟ್ ಮಿಸ್ ಆಗಿದೆ.

ಹೌದು, ಸ್ವಲ್ಪ ಯಾಮಾರಿದ್ರೂ ಬಂಡಿ ನೀರುಪಾಲಾಗ್ತಿತ್ತು. ಹೀಗೆ ಎತ್ತು ಬೆದರೋ ಜಾಗದಲ್ಲೇ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೂಡ ಇದ್ರು. ಆದ್ರೆ, ಯಾವುದೇ ಅಪಾಯ ಆಗಿಲ್ಲ.

ಮಂಡ್ಯದ ವಿಸಿ ನಾಲೆ ಬಳಿ ಇದ್ದ ನೂರಾರು ಜನರನ್ನ ಕಂಡು ಎತ್ತುಗಳು ಬೆದರಿವೆ. ಬೆದರಿದ ಎತ್ತುಗಳನ್ನ ನಿಯಂತ್ರಿಸಲು ರೈತರು ಹರಸಾಹಸ ಪಟ್ರು. ನಾಲೆಗೆ ಬಂಡಿ ಬೀಳುಬಹುದು ಅನ್ನೋ ಆತಂಕ ಇತ್ತು. ಕೊನೆಗೆ ಬಂಡಿಗೆ ಕಟ್ಟಿದ್ದ ಹಗ್ಗವನ್ನ ಬಿಚ್ಚಲಾಯ್ತು. ಹೀಗೆ ಗಾಡಿಯಿಂದ ಬಿಚ್ಚುತ್ತಿದ್ದಂತೆ ಎತ್ತುಗಳು ವೇಗವಾಗಿ ಓಡಿ ಹೋಗಿವೆ. ಎತ್ತುಗಳನ್ನ ಹಿಡಿಯಲು ಹೋದವ ರಸ್ತೆಯಲ್ಲೇ ಬಿದ್ದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಸಿ ನಾಲೆಯಲ್ಲಿ ಮತ್ತೊಂದು ಅವಘಡ; ದರ್ಶನ್ ಪುಟ್ಟಣ್ಣಯ್ಯ ಎದುರೇ ತಪ್ಪಿದ ಭಾರೀ ದುರಂತ!

https://newsfirstlive.com/wp-content/uploads/2023/11/Bullcart.jpg

Load More