newsfirstkannada.com

BREAKING: ಬೆಂಗಳೂರಲ್ಲಿ ಮತ್ತೊಂದು ಭಾರೀ ಅಗ್ನಿ ಅವಘಡ.. ಬೆಂಕಿ ನಂದಿಸಲು ಹರಸಾಹಸ

Share :

19-11-2023

    ಅಗ್ನಿ ಅವಘಟಕ್ಕೆ ಎಸ್‌ಪಿ ರೋಡ್‌ನ ಗೋದಾಮಿ ಸಂಪೂರ್ಣ ಧಗಧಗ

    ಕಟ್ಟಡದ ಬೆಂಕಿ ಆರಿಸಲು 5 ಅಗ್ನಿಶಾಮಕ ವಾಹನ, ಸಿಬ್ಬಂದಿ ಹರಸಾಹಸ

    ಮಕ್ಕಳ ಆಟದ ಸಾಮಾನು‌, ಎಲೆಕ್ಟ್ರಾನಿಕ್ ವಸ್ತು ತುಂಬಿದ್ದ ಗೋಡೌನ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿದೆ. ಎಸ್‌ಪಿ ರೋಡ್‌ನ ಪ್ಲಾಸ್ಟಿಕ್‌ ಗೋದಾಮಿಗೆ ಬೆಂಕಿ ತಗುಲಿದೆ. ಅಗ್ನಿ ಅವಘಡಕ್ಕೆ ಮಕ್ಕಳ ಆಟದ ಸಾಮಾನು‌, ಎಲೆಕ್ಟ್ರಾನಿಕ್ ವಸ್ತು ತುಂಬಿದ್ದ ಗೋಡೌನ್ ಹೊತ್ತಿ ಉರಿದಿದೆ.

ಪ್ಲಾಸ್ಟಿಕ್‌ ಗೋದಾಮಿನ ಮೂರು ಹಾಗೂ ನಾಲ್ಕನೇ ಮಹಡಿಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಘಟನಾ ಸ್ಥಳಕ್ಕೆ 5 ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡಲಾಗಿದೆ. ಪ್ಲಾಸ್ಟಿಕ್‌ ಗೋದಾಮಿನ ಮೂರು ಹಾಗೂ ನಾಲ್ಕನೇ ಮಹಡಿಯಲ್ಲಿ ದಟ್ಟ ಹೊಗೆ ಆವರಿಸಿದ್ದು, ಸ್ಥಳೀಯ ನಿವಾಸಿಗಳು ಉಸಿರಾಡೋಕೂ ಪರದಾಡುತ್ತಿದ್ದಾರೆ.

ಮಕ್ಕಳ ಆಟದ ಸಾಮಾನು‌, ಎಲೆಕ್ಟ್ರಾನಿಕ್ ವಸ್ತು ತುಂಬಿದ್ದ ಗೋಡೌನ್ ಇದಾಗಿದ್ದು, ಬೆಂಕಿ ನಂದಿಸೋ‌ ಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿ ನಿರತರಾಗಿದ್ದಾರೆ. ಕೆ.ಆರ್ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಬೆಂಗಳೂರಲ್ಲಿ ಮತ್ತೊಂದು ಭಾರೀ ಅಗ್ನಿ ಅವಘಡ.. ಬೆಂಕಿ ನಂದಿಸಲು ಹರಸಾಹಸ

https://newsfirstlive.com/wp-content/uploads/2023/11/Bangalore-Fire.jpg

Load More