ಅಂತರಪಟ ಸೀರಿಯಲ್ನಲ್ಲಿ ಆರಾಧನ ಪಾತ್ರಕ್ಕೆ ಬಣ್ಣ ಹಚ್ಚಿದ ನಟಿ ತನ್ವಿ ಬಾಲರಾಜ್
ಇಡೀ ಜೀವನವೇ ಹಿಂದೆ ತಿರುಗಿ ನೋಡುವಂತೆ ಮಾಡಿದ ಹೊಸ ಪರಿಚಯ ಅವಾರ್ಡ್
ಜನರು ಮೆಚ್ಚಿ ಕೊಟ್ಟಿರೋ ಅವಾರ್ಡ್ನ ಹಿಡಿದುಕೊಂಡು ಭಾವುಕರಾಗಿ ಮಾತಡಿದ ನಟಿ!
ಕಲಾವಿದರಿಗೆ ಒಂದು ಪ್ರಶಸ್ತಿ ಅನ್ನೋದು ಎಷ್ಟು ಮುಖ್ಯ ಅಲ್ಲಾ? ಒಂದು ಪುಟ್ಟ ಪ್ರಶಸ್ತಿ ಅವರ ಕಲಾ ಜೀವನಕ್ಕೆ ಹೆಗ್ಗಳಿಕೆ, ಖುಷಿ, ಹುರುಪು, ಉತ್ಸಾಹ ಇವೆಲ್ಲವನ್ನ ತುಂಬುತ್ತೆ. ಇದೇ ಖುಷಿಯಲ್ಲಿ ಅನುಬಂಧ ಅವಾರ್ಡ್ಸ್ 2023ರ ಜನ ಮೆಚ್ಚಿದ ಹೊಸ ಪರಿಚಯ ಅಂತರಪಟ ಸೀರಿಯಲ್ನಿಂದ ಆರಾಧನ ಪಾತ್ರಕ್ಕೆ ಸಿಕ್ಕಿದೆ. ನಟಿ ತನ್ವಿ ಬಾಲರಾಜ್ ಆರಾಧನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನೂ ಈ ಪ್ರಶಸ್ತಿ ಸಿಕ್ಕ ಕ್ಷಣ ತನ್ವಿ ಭಾವುಕರಾಗಿದ್ದಾರೆ.
ಒಂದು ಸೆಕೆಂಡ್ ಅವರ ಇಡೀ ಜೀವನವನ್ನೆ ಹಿಂದೆ ತಿರುಗಿ ನೋಡುವಂತೆ ಮಾಡಿದೆ ಈ ಜನ ಮೆಚ್ಚಿ ಹೊಸ ಪರಿಚಯ ಅವಾರ್ಡ್. ನಟಿ ತನ್ವಿ ಬಾಲರಾಜ್ ಆರಾಧಾನ ಆಗೋಕು ಮುಂಚೆ ಅವಾರ್ಡ್ ತಗೊಳೋ ಅದೇ ವೇದಿಕೆ ಹಿಂದೆ ಡ್ಯಾನ್ಸರ್ ಆಗಿ ಕೆಲಸ ಮಾಡುತ್ತಿದ್ದರಂತೆ. ಗಿಣಿರಾಮ ಸೀರಿಯಲ್ ಸಂತೆಯಲ್ಲಿ ಇವರ ಪ್ರೊಫೈಲ್ ಮೂವ್ ಆಗಿ ತದನಂತರದಲ್ಲಿ ಸ್ವಪ್ನ ಕೃಷ್ಣ ಅವರ ನಿರ್ದೇಶನದ ಅಂತರಪಟ ಸೀರಿಯಲ್ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಇದನ್ನು ಓದಿ: ಹ್ಯಾಪಿ ಬರ್ತಡೇ ಭಗತ್.. ಈ ಕ್ರಾಂತಿ ಕಿಡಿ ಬಗ್ಗೆ ನಿಮಗೆಷ್ಟು ಗೊತ್ತು..? ವಿಠಲ್ ಭಂಡಾರಿ ವಿಶೇಷ ಲೇಖನ!
ಇನ್ನೂ, ತಮ್ಮ ಪರ್ಸನಲ್ ಲೈಫ್ಗೆ ಹಂಚಿಕೊಂಡು ತನ್ವಿ ತುಂಬಾನೆ ಭಾವುಕರಾದರು. ಅಪ್ಪ ಬಿಲ್ಡಿಂಗ್ ಕಾಟ್ರ್ಯಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಅಮ್ಮ ಈಗಲೂ ಹೂ ಮಾರುತ್ತಾ ಮನೆ ನೋಡಿಕೊಳ್ಳುತ್ತಿದ್ದಾರೆ. ನಮ್ಮದು ಟಿಪಿಕಲ್ ಮಿಡಲ್ ಕ್ಲಾಸ್ ಫ್ಯಾಮಿಲಿ ಅಂತಾ ಜನರು ಮೆಚ್ಚಿ ಕೊಟ್ಟಿರೋ ಅವಾರ್ಡ್ನ ಹಿಡಿದುಕೊಂಡು ಮನತುಂಬಿ ಮಾತಾಡಿದ್ದಾರೆ. ಈ ಪ್ರಶಸ್ತಿ ಸಿಕ್ಕಾಗ ನಮ್ಮ ಜರ್ನಿಯನ್ನ ನಾವೇ ಹಿಂದೆ ನೋಡಿದಾಗ ಖುಷಿ ದುಖಃ ಎರಡು ಒಟ್ಟೊಟ್ಟಿಗೆ ಆಗುತ್ತೆ. ಈ ಕ್ಷಣಗಳನ್ನ ಅನುಭವಿಸಿದ್ದು ನಟಿ ತನ್ವಿ ಬಾಲರಾಜ್.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ